ಹಳ್ಳಿಯಲ್ಲಿ ಮಿಲ್ಕ್ ಡೇರಿ ಅನ್ನು ಹೇಗೆ ಸ್ಟಾರ್ಟ್ ಮಾಡುವುದು
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ
ಮಿಲ್ಕ್ ಡೇರಿ ಬಿಸಿನೆಸ್ ಬಗ್ಗೆ ವಿವರಿಸಲಾಗಿದೆ
1. ಹಾಲಿನ ಗುಣ ಮಟ್ಟ ಪರೀಕ್ಷಿಸಲು ಬೇಕಾಗುವ ಸಾಮಾಗ್ರಿಗಳು
2.ಸ್ಟೋರ್ ಮಾಡುವುದು ಹೇಗೆ
3. ಯಾರಿಗೆ ಮಾರಬೇಕು
ಎಂಬ ಸಮಗ್ರ ಮಾಹಿತಿ ಬಗ್ಗೆ ವಿವರಿಸಲಾಗಿದೆ
1.ಹಾಲಿನ ಗುಣಮಟ್ಟ ಪರೀಕ್ಷಿಸಲು ಬೇಕಾಗುವ ಸಾಮಾಗ್ರಿಗಳು
* ವಾಟರ್ ಏನಾದ್ರೂ ಮಿಕ್ಸ್ ಆಗಿದ್ರೆ ಅದನ್ನು ಚೆಕ್ ಮಾಡಲು ಒಂದು ಲ್ಯಾಕ್ಟಮಟಾರ್ ಎಂಬ ಸಾಧನ ಬೇಕಾಗುತ್ತದೆ ಅದು ಆನ್ಲೈನ್ ಅಲ್ಲಿ ಕೂಡ ಸಿಗುತ್ತೆ ಲಿಂಕ್ ಅನ್ನು ಡಿಸ್ಕ್ರೀಪ್ಷನ್ ಅಲ್ಲಿ ಕೊಟ್ಟಿರುತ್ತೇವೆ
ಅಕಸ್ಮಾತ್ ನೀವು ದೊಡ್ಡ ಮಟ್ಟದಲ್ಲಿ ಮಾಡುತ್ತವೆ ಎಂದರೆ ಮಿಲ್ಕ್ ಅಲ್ಲಿ ಇರುವ ಗಾಳಿ ಬಬಲ್ ಅನ್ನು ತೆಗೆಯುವ ಉಪಕರಣ, ಹಾಲಲ್ಲಿ ಇರುವ ಫ್ಯಾಟ್ ಹಾಗೂ ಎಸ್ ಎನ್ ಎಫ್ ಅನು ಚೆಕ್ ಮಾಡುವ ಮಿಲ್ಕ್ ಅನೈಲೈಜೆರ್, ಮತ್ತು ಮಿಲ್ಕ್ ಅನ್ನು ತೂಕ ಮಾಡಿ ಬಿಲ್ ಕೊಡುವ ಯಂತ್ರ, ಈ ಮೂರು ರೀತಿಯ ಮಶೀನ್ ಬೇಕಾಗುತ್ತವೆ
2. ಸ್ಟೋರ್ ಮಾಡುವುದು ಹೇಗೆ ಮತ್ತು ಈ ಡಬ್ಬಗಳು ಎಲ್ಲಿ ಸಿಗುತ್ತವೆ
ನೀವು ಹಾಲನ್ನು ಸಂಗ್ರಹಿಸಿ ಹಾಲಿನ ಕ್ಯಾನ್ ಗಳಲ್ಲಿ ಇಡಲು ಕ್ಯಾನ್ ಗಳು ಆನ್ಲೈನ್ ಅಲ್ಲಿ ಸಿಗುತ್ತವೆ ಅದ್ರ ಲಿಂಕ್ ಅನ್ನು ಸಹ ಕೆಳಗೆ ಡಿಸ್ಕ್ರಿಪ್ಷನ್ ಅಲ್ಲಿ ಕೊಡಲಾಗಿದೆ ಅಥವಾ ಪಾತ್ರೆ ಮಾರುವ ಅಂಗಡಿಗೆ ಹೋಗಿ ಕೇಳಿದರು ಕೂಡ ಸಿಗುತ್ತವೆ
ಇಲ್ಲಾಂದ್ರೆ ಈ ನಂಬರ್ ಗೆ ಕಾಲ್ ಮಾಡಿ ಕೇಳಿ 7806921010 ಮತ್ತು 9380113732
3.ಯಾರಿಗೆ ಮಾರಬೇಕು
ಫ್ರೆಂಡ್ಸ್ ನೀವು ಹಾಲನ್ನು ಖರೀದಿಸಿ ನಂತರ ಅದನ್ನು ಸ್ಟೋರ್ ಮಾಡೀ ಇಟ್ಟರೆ ಅದು ಹಾಳಾಗುವ ಸಾದ್ಯತೆ ಹೆಚ್ಚಿರುತ್ತದೆ ಸೋ ಹಾಗಾಗಿ
ನೀವು ಸಂಗ್ರಹಿಸಿದ ದಿನವೇ ಇಲ್ಲವೇ ಮರುದಿನ ನಿಮ್ಮ ಹತ್ತಿರ ಇರುವ ಮಿಲ್ಕ್ ಛಿಲ್ಲಿಂಗ್ ಸೆಂಟರ್ ಅನ್ನು ಪತ್ತೆ ಮಾಡಿ ಅಲ್ಲಿಗೆ ಮಾರಬೇಕಾಗುತ್ತದೆ,
ಈ ವೀಡಿಯೋ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಹಾಗೆ subscribe ಮಾಡೋದನ್ನು ಮರೀಬೇಡಿ