ಮನೆಯಿಂದಲೇ ವರ್ಕ್ ಮಾಡೋದು ಹೇಗೆ ಮೊಬೈಲ್ ಮತ್ತು ಇದರಿಂದ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ,

ಮನೇಲಿ, ಮೊಬೈಲ್ ನಲ್ಲಿ ವರ್ಕ್ ಮಾಡುವ ಮೂಲಕ, ಹಣ ಸಂಪಾದಿಸುವುದು ಹೇಗೆ, ಎಂಬ ಮಾಹಿತಿ ಬಗ್ಗೆ ವಿವರಿಸಲಾಗಿದೆ,

ನೀವು ಎರೆಡು ರೀತಿಯಲ್ಲಿ ಹಣ ಗಳಿಸಬಹುದು, ಒಂದು ಫೇಸ್ಬುಕ್ ಅಕೌಂಟ್ನಿಂದಾ, ಮತ್ತು ಕ್ವಾರ ಎಂಬ ವೆಬ್ಸೈಟ್ ನಿಂದಾ,

1.ಫೇಸ್ಬುಕ್ ನಿಂದಾ ಹಣ ಗಳಿಸುವುದು ಹೇಗೆ 

ನೀವು ಫೇಸ್ಬುಕ್ ಗೆ ಹೋಗಿ ಒಂದು ಪೇಜ್ ಅನ್ನ ಕ್ರಿಯೇಟ್ ಮಾಡಿಕೊಳ್ಳಿ, ಹೇಗೆಂದರೆ..

ಫೇಸ್ಬುಕ್ ಅಲ್ಲಿ ಹೋಗಿ pages ಅನ್ನ ಸೆಲೆಕ್ಟ್ ಮಾಡಿ, ನಂತರ ನಿಮ್ಮ ನೇಮ್ ಫೋನ್ ನಂಬರ್ ಇತರೆ ಎಲ್ಲಾ ಕೊಟ್ಟು ಕ್ರಿಯೇಟ್ ಮಾಡಿಕೊಳ್ಳಿ,

ನಂತರ ದಿನಕ್ಕೆ ಒಂದರಂತೆ ದಿನವೂ ವೀಡಿಯೋ ಹಾಕ್ತಾ ಹೋಗಿ, 
ಟ್ರೆಂಡಿಂಗ್ ಟಾಪಿಕ್ ಬಗ್ಗೆನೇ ಮಾಡ್ತಾ ಹೋಗಿ,

ದಿನವೂ ಪೇಜ್ ಅಲ್ಲಿ ಹೋಗಿ ಫ್ರೆಂಡ್ಸ್ ನ ಇನ್ವಿಟ್ ಮಾಡಿ, ಹೀಗೆ ಸ್ಟಾರ್ಟಿಂಗ್ ಫ್ರೆಂಡ್ಸ್ ನ ಇನ್ವೊಟ್ ಮಾಡಬೇಕಾಗುತ್ತದೆ,

10 ಸಾವಿರ ಫಾಲೋವರ್ಸ್ ಆದ ಮೇಲೆ,
ಹಣ ಗಳಿಸೋಕೆ eligible ಆಗ್ತೀರ..

ಇನ್ನೊಂದು ರೀತಿ ಅಂದ್ರ, ಅದೇ quara ಎಂಬ ವೆಬ್ಸೈಟ್, ಇದರಲ್ಲಿ ನೀವು ಪ್ರಶ್ನೆ ಕೇಳಬಹುದು, ಮತ್ತು ಯಾರಾದ್ರೂ ಕೇಳಿರುವ ಪ್ರಶ್ನೆಗೆ ಉತ್ತ್ತರ ಕೊಡಬಹುದು, 

ಹೀಗೆ ನಿಮ್ಮ ಲೇಖನಗಳು, ಜಾಸ್ತಿ ವಿವ್ಸ್ ಪಡೆದಂತೆ, ಅಂದ್ರೆ 6 ಲಕ್ಷ ಜನ ನೋಡಿದಾಗ, ನಿಮಗೆ ಒಂದು ಮೆಸೇಜ್ ಬರುತ್ತದೆ, ನೀವು ಇನ್ಮೇಲೆ ಹಣ ಗಳಿಸಬಹುದು ಅಂತ, 
 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!

how make karpur in kannada karpur business in kannada