ಮುತ್ತು ಹೇಗೆ ತಯಾರಾಗುತ್ತವೆ
ಹಾಯ್ ಫ್ರೆಂಡ್ಸ್
ಮುತ್ತುಗಳು ಹೇಗೆ ರಚನೆ ಆಗುತ್ತವೆ ಎಂಬುದನ್ನ ವಿವರಿಸಲಾಗಿದೆ
ಮುತ್ತುಗಳು ಮತ್ತು ಅದರ ಮೇಲಿನ ಚೀಪ್ ಅಂದ್ರೆ ಒರಟಾದ ಗಟ್ಟಿ ರಚನೆ ಒಂದೇ ರೀತಿಯ ಮಟೆರಿಯಲ್ ನಿಂದಾ ರಚನೆ ಆಗಿರುತ್ತವೆ ಅವುಗಳೆಂದರೆ ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಇವೆರೆಡನ್ನೂ ಬಳಸಿಕೊಂಡು ಸಿಂಪಿ ಎಂಬ ಒಂದು ಸಣ್ಣ ಜೀವಿ ಈ ರೀತಿಯ ರಚನೆ ಮಾಡುತ್ತವೆ
ಈ ಕ್ಯಾಲ್ಸಿಯಂ ಕಾರ್ಬೊನೇಟ್ ಮಣ್ಣಿನಲ್ಲಿ ಹೇರಳವಾಗಿ ಇರುತ್ತದೆ ಹೀಗಾಗಿ ನದಿ ಹಳ್ಳಗಳು ಈ ಕಾರ್ಬೊನೇಟ್ ಅನ್ನು ತೆಗೆದುಕೊಂಡು ಸಮುದ್ರಕ್ಕೆ ಸೇರುತ್ತವೆ ಹಾಗೇಯೇ ಕಾರ್ಬನ್ ಡೈ ಆಕ್ಸೈಡ್ ಅನ್ನು ಸಮುದ್ರದ ನೀರು ಹೀರಿಕೊಳ್ಳುತ್ತದೆ ಇದು ಕೂಡ ಸಹಜವಾಗಿಯೇ ಸಮುದ್ರದಲ್ಲಿ ಇರುತ್ತದೆ
ಈ ಸಿಂಪಿ ಎಂಬ ಸಣ್ಣ ಜೀವಿಯು ಮೊದಲಿಗೆ ಎರೆಡು ಕವಾಟಗಳಿಂದ ಯಾವುದೇ ರಕ್ಷಣೆ ಇಲ್ಲದೆ ಇರುತ್ತದೆ ಹೀಗಾಗಿ ಈ ಕವಾಟಗಳ ನಡುವೆ ಸಮುದ್ರದ ಸಣ್ಣ ಧೂಳು ಮತ್ತು ವಸ್ತುಗಳು ಕವಾಟದ ನಡುವೆ ಹೋಗುತ್ತವೆ ಇದರಿಂದ ಅದಕ್ಕೆ ಒಂತರಾ ಕಿರಿ ಕಿರಿ ಉಂಟಾಗುತ್ತದೆ ಸೋ ಹೀಗಾಗಿ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗುತ್ತವೆ ಸಮುದ್ರದಲ್ಲಿ ಇರುವ ಕ್ಯಾಸ್ಲಿಯಂ ಕಾರ್ಬೊನೇಟ್ ಅನ್ನು ಮತ್ತು ಕಾರ್ಬನ್ ಡೈ ಆಕ್ಸೈಡ್ ಅನ್ನು ಬಳಸಿಕೊಂಡು ಪ್ರೊಟೀನ್ ಕಣಗಳನ್ನು ಬಿಡುಗಡೆ ಮೂಲಕ ತನ್ನ ಸುತ್ತಲೂ ಗಟ್ಟಿಯಾದ ಪದರ ರಚಿಸಲು ಮುಂದಾಗುತ್ತವೆ ಈ ಪದರಗಳು ಗಟ್ಟಿಯಾಗಿರುತ್ತದೆ ಮೊದಲನೇ ಪದರವು ತುಂಬಾ ಗಟ್ಟಿಯಾಗಿ ಇರುತ್ತದೆ ಇನ್ನಿತರ ಮೇಲಿನ ಪದರಗಳು ಅದರ ಮೇಲೆ ಅಂಟಿಕೊಳ್ಳುತ್ತವೆ ಇವು ಒಂದರ ಮೇಲೆ ಒಂದರಂತೆ ಕೂರುತ್ತವೆ ನಡುವಿನ ಖಾಲಿ ಜಾಗವೂ ಬೇರೆ ರೀತಿಯ ಅಂಶಗಳಿಂದ ರಚಿತ ವಾಗುತ್ತದೆ ಹೀಗೆ ರಚನೆ ಆದ ಮೇಲೆ ಹೊರಗಿನ ಬೆಳಕು ಅದರ ಒಳಗೆ ಹೋಗುವುದಿಲ್ಲ ಆದ್ರೆ ಒಳಗಿನ ಬೆಳಕು ಹೊರಗೆ ಬರುತ್ತದೆ ಚೀಪ್ ನ ಒಳಗೆ ಸಮುದ್ರದ ಕಣಗಳು ಅಂದ್ರೆ ಕ್ಯಾಲ್ಸಿಯಂ ಮೊದಲೇ ಇರುವುದರಿಂದ ಅಲ್ಲಿ ಸ್ಮೂತ್ ಆದ ಮುತ್ತು ರಚನೆ ಆಗುತ್ತದೆ
ಇದೇ ಮಾದರಿಯಲ್ಲಿಯೆ ಬಸವನ ಹುಳು ಇತರೆ ಜೀವಿಗಳು ತಮ್ಮ ರಕ್ಷಣಾ ಪದರವನ್ನು ಮಾಡಿಕೊಳ್ಳುತ್ತವೆ ಆದರೆ ಸುತ್ತಮುತ್ತಲಿನ ಪರಿಸರ ಹಾಗೂ ಜಾತಿಗಳ ಮೇಲೆ ಡಿಪೆಂಡ್ ಆಗಿ ಒಂದಕ್ಕಿಂತ ಒಂದು ಭಿನ್ನ ವಾಗೀ ರಚನೆ ಆಗುತ್ತದೆ
ಇವುಗಳಿಂದ ಮುತ್ತು ತೆಗೆದುಕೊಳ್ಳುವುದರಿಂದ ಅವು ಯಾವುದೇ ಕಾರಣಕ್ಕೂ ಸಾಯುವುದಿಲ್ಲ ಆದ್ರೆ ಸುರಕ್ಷಿತವಾಗಿ ತೆಗೆಯಬೇಕು
ಒಂದು ಚಿಪ್ಪಿನಲ್ಲಿ ಮುಟ್ಟು ಒಳಗಡೆ ಇದೀಯಾ ಅಥವಾ ಇಲ್ವಾ ಅಂತ ತಿಳಿಯಲು ಸಾಧ್ಯವಿಲ್ಲ ಅದನ್ನು ಓಪನ್ ಮಾಡಿಯೇ ತಿಳಿದುಕೊಳ್ಳಬೇಕಾಗುತ್ತದೆ