ಅಬಾರ್ಷನ್ ಸಂಪೂರ್ಣ ಮಾಹಿತಿ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ
1. ಅಬಾರ್ಷನ್ ಯಾವಾಗ ಹೇಗೆ ಮಾಡಿಸಬೇಕು
2.ಇದು ಆದ ಮೇಲೆ ಏನು ಪ್ರಾಬ್ಲಂ ಆಗುತ್ತೆ
,
3. ಅಬಾರ್ಷನ್ ಕಂಪ್ಲೀಟ್ ಆಗಿದೆ ಅಂತ ಹೇಗೆ ಗೊತ್ತಾಗುತ್ತೆ
ಎಂಬ ಮಾಹಿತಿ ವಿವರಿಸಲಾಗಿದೆ
1. ಅಬಾರ್ಷನ್ ಯಾವಾಗ ಹೇಗೆ ಮಾಡಿಸಬೇಕು
ಫ್ರೆಂಡ್ಸ್ ನೀವು ಮೊದಲು ಡಾಕ್ಟರ್ ಬಳಿ ಹೋಗಿ ಪ್ರಜ್ಞೆಂಟ್ ಆಗಿ ಎಷ್ಟು ತಿಂಗಳು ಆಗಿದೆ ಅಂತ ತಿಳಿದುಕೊಳ್ಳಬೇಕು
ಅಕಸ್ಮಾತ್ ಪ್ರಜ್ಞೆಂಟ್ ಆಗಿ 2 ವಾರ ಆಗಿದ್ದರೆ ಡಾಕ್ಟರ್ ಟ್ಯಾಬ್ಲೆಟ್ ಕೊಡ್ತಾರೆ ಅದರಿಂದಲೇ ಹೋಗಲಾಡಿಸಬಹುದು
2 ತಿಂಗಳಿಗಿಂತ ಜಾಸ್ತಿ ಆಗಿದ್ದರೆ ಸಣ್ಣ ಚಿಕಿತ್ಸೆ ಮೂಲಕ ಹೊರಗೆ ತೆಗೆಯುತ್ತಾರೆ
ಈ ಮಾತ್ರೆಗಳು ಭ್ರೂಣದ ಸುತ್ತ ಪದರವನ್ನು ಬೆಳೆಸುವ ಹಾರ್ಮೋನ್ ಅನ್ನು ಬ್ಲಾಕ್ ಮಾಡುವ ಮೂಲಕ ಕೆಲಸ ಮಾಡುತ್ತವೆ
ಹೀಗಾಗಿ ಪದರ ಬೆಳೆಯದೆ ಇದ್ದಾಗ ಅದು ಹೊಡೆದು ಹೊರಗೆ ಬರುತ್ತದೆ
2.ಇದು ಆದ ಮೇಲೆ ಏನು ಪ್ರಾಬ್ಲಂ ಆಗುತ್ತೆ
ಈ ರೀತಿ ಚಿಕಿತ್ಸೆ ಅಥವಾ ಮಾತ್ರೆ ತೆಗೆದುಕೊಳ್ಳುವುದರಿಂದ ರಕ್ತ ಹೊರಗೆ ಬರುತ್ತದೆ..
ಹೀಗಾಗಿ ಅವರಿಗೆ ನಿಶ್ಯಕ್ತಿ, ವಾಕರಿಕೆ ತಲೆ ಸುತ್ತವ ಲಕ್ಷಣಗಳು ಕಾಣಿಸುತ್ತವೆ
ಆದ್ರೆ ಈ ರೀತಿ ಒಂದು ಸಾರಿ ಮಾಡಿಕೊಂಡರೆ ಯಾವುದೇ ತೊಂದರೆ ಇರುವುದಿಲ್ಲ ಆದ್ರೆ ಪದೆ ಪದೆ ಎರೆಡು ಮೂರು ಬಾರಿ ಗರ್ಭ ಪಾತ ಮಾಡಿಕೊಂಡರೆ ಮುಂದೆ ಮಕ್ಕಳು ಆಗುವ ಸಾದ್ಯತೆ ಕಡಿಮೆ ಇರುತ್ತದೆ
ಯಾಕಂದ್ರೆ ಗರ್ಭ ಕೋಶ ವೀಕ್ ಆಗಬಹುದು ಅಥವಾ ತನ್ನಿಂತಾನೇ ಗರ್ಭ ಪಾತ ಆಗಬಹುದು
3. ಅಬಾರ್ಷನ್ ಕಂಪ್ಲೀಟ್ ಆಗಿದೆ ಅಂತ ಹೇಗೆ ಗೊತ್ತಾಗುತ್ತೆ,
ರಕ್ತ ಹೊರಗೆ ಬರುವುದು ಕಂಪ್ಲೀಟ್ ಆದ ಮೇಲೆ 2 ವಾರಗಳ ನಂತರ ಪ್ರಜ್ಞೆಂನ್ಸಿ ಟೆಸ್ಟ್ ಕಿಟ್ ನಿಂದಾ ಟೆಸ್ಟ್ ಮಾಡಿಕೊಳ್ಳಬೇಕು
ಅಕಸ್ಮಾತ್ ಮೊದಲ ಬಾರಿ ಪಾಸಿಟಿವ್ ಬಂದ್ರೆ ಇನ್ನೊಂದು ಬಾರಿ ಟೆಸ್ಟ್ ಮಾಡಿಕೊಳ್ಳಬೇಕು
ಹೀಗೆ ಮೂರು ಬಾರಿ ಟೆಸ್ಟ್ ಮಾಡಿಕೊಂಡು ಕನ್ಫರ್ಮ್ ಮಾಡಿಕೊಳ್ಳಬೇಕು
ನಿಮಗೆ ಕನ್ಫರ್ಮ್ ಆಗ್ಲಿಲ್ಲ ಅಂದ್ರೆ ಡಾಕ್ಟರ್ ಬಳಿ ಹೋದ್ರೆ ಅವರು ಸ್ಕ್ಯಾನ್ ನ ಮೂಲಕ ತಿಳಿಸಿಕೊಡುತ್ತಾರೆ