male arousal wetnes

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ, ಸೆಕ್ಸ್ ಗಿಂತ ಮೊದಲು ಶಿಶ್ನದಿಂದ "ತೆಳುವಾದ ಎಣ್ಣೆ" ಎಲ್ಲಿಂದ ಬರುತ್ತದೆ,
 ಇದರಲ್ಲಿ ಏನು ಇರುತ್ತದೆ, ಎಂಬ ಮಾಹಿತಿ ವಿವರಿಸಲಾಗಿದೆ,

1)ಈ ರೀತಿಯ ಎಣ್ಣೆ ಯಾವಾಗ ಬರುತ್ತದೆ ?

 ಹೆಚ್ಚಿನ ಪುರುಷರು ಕೆಲವು ಹನಿಗಳಿಂದ ಒಂದು ಟೀಚಮಚದವರೆಗೆ ಯಾವ ಸ್ಥಳದಲ್ಲಿ ಆದರೂ ಸ್ರವಿಸುತ್ತಾರೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಸೆಕ್ಷುಯಲ್ ಮೆಡಿಸಿನ್ ಹೇಳುತ್ತದೆ, 

ಯಾಕಂದ್ರೆ ಅವನು ಯಾವುದಾದ್ರೂ ಹುಡುಗಿ ನೋಡಿದಾಗ, ಅಥವ ಪೇಪರ್ ನಲ್ಲಿ ಟಿವಿ ಅಲ್ಲಿ ಮಾಡೆಲ್ ಫೋಟೋ ನೋಡಿದಾಗ, ಮತ್ತು ಅವನು ನೆನೆಸಿಕೊಂಡಾಗ, ಸೆಕ್ಸ್ ಮಾಡಬೇಕೆಂದು ಮೂಡ್ ಬಂದ್ರೆ ಈ ರೀತಿ ದ್ರವ ಬರುತ್ತದೆ, 

1)ಇದು ಯಾಕೆ ಬರುತ್ತದೆ ?

ಯಾಕಂದ್ರೆ ಶಿಶ್ನವನ್ನು ನಯಗೊಳಿಸಲು, ಹಾಗೂ ನೀವು ಸೆಕ್ಸ್ ಅಲ್ಲಿ ತೊಡಗಿದಾಗ ಶಿಶ್ನಕ್ಕೆ ತೊಂದರೆ ಆಗದೆ ಇರಲಿ ಎಂದು ಈ ರೀತಿ ಬರುತ್ತದೆ,

ವೀರ್ಯ ಮುತ್ರವಾಳದಲ್ಲಿ ಸಲೀಸಾಗಿ ಸಾಗಲು, ಇದು ಅನುವು ಮಾಡಿಕೊಡುತ್ತದೆ

ಹಸ್ತ ಮೈಥುನ ಮಾಡುವಾಗ ಕೂಡ ಏನು ಆಗದೆ ಇರಲಿ, ಎಂದು ಮತ್ತು ಯೋನಿಯಲ್ಲಿ ಸಂಬೋಗಿಸುವಾಗ ಕೂಡ, ಏನು ಆಗದೆ ಇರಲಿ ಎಂದು ಈ ರೀತಿಯ ಎಣ್ಣೆ ಬರುತ್ತದೆ ,

2)ಇದು ಎಲ್ಲಿಂದ ಬರುತ್ತದೆ ?
 
ಕೌಪರ್ಸ್ ಗ್ರಂಥಿ ಅಲ್ಲಿ ಉತ್ಪಾದನೆ ಆಗುತ್ತದೆ,

  ಈ ಗ್ರಂಥಿಗಳು ವೀರ್ಯವನ್ನು ತಯಾರಿಸುವ ಪ್ರಾಸ್ಟೇಟ್ ಮತ್ತು ವೃಷಣಗಳಿಗಿಂತ ಭಿನ್ನವಾಗಿವೆ.



3) ಇದರಲ್ಲಿ ಏನಿರುತ್ತದೆ ?

ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಇದು ಕ್ಷಾರೀಯ, ಲೋಳೆಯಂತಹ ದ್ರವವನ್ನು ಉತ್ಪಾದಿಸುತ್ತದೆ 

ಇದು ಕಾರ್ಬೋಹೈಡ್ರೇಟ್‌ಗಳು, ಅಮೈನೋ ಆಮ್ಲಗಳು, ಪ್ರೋಟೀನ್‌ಗಳು ಮತ್ತು ಇತರ ಆಮ್ಲಗಳನ್ನು ಹೊಂದಿರುತ್ತದೆ,

4) ಇದನ್ನು ಸೇವಿಸಿದರೆ ಏನಾಗುತ್ತದೆ ? 

ಇದನ್ನು ಸೇವಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ, ಆದ್ರೆ ಆ ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಬಿತ ವಾಗುತ್ತದೆ ,

ಆದ್ದರಿಂದ ಕಾಂಡೊಮ್ ಬಳಸಿದರೆ ಉತ್ತಮ, ಅಥವಾ ಡೆಂಟಲ್ ಡ್ಯಾಂ ಗಳನ್ನು ಬಳಸಬಹುದು 

5) ಈ ರೀತಿಯ ಎಣ್ಣೆ ಯಿಂದ ಗರ್ಭ ಧರಿಸಲು ಸಾದ್ಯವೇ ? 

ಉದ್ರೇಕಗೊಂಡಾಗ ಬರುವ ನೀರಿನಂತಹ ಎಣ್ಣೆ ಯಾವುದೇ ವೀರ್ಯ ಹೊಂದಿರುವುದಿಲ್ಲ, ಆದ್ರೆ ಒಂದು ಸಂಶೋಧನೆ ಪ್ರಕಾರ 40% ಅಷ್ಟು ಪುರುಷರ ಈ ರೀತಿಯ ಎಣ್ಣೆಯಲ್ಲಿ ವೀರ್ಯ ಸ್ವಲ್ಪ ಮಟ್ಟಿಗೆ ಇರುವುದು ಕಂಡು ಬಂದಿದೆ, 
   ಅಂದರೆ ಯೋನಿಯೊಳಗೆ ಪೂರ್ಣ ಸ್ಖಲನ ಸಂಭವಿಸದಿದ್ದರೂ ಸಹ ಗರ್ಭಧಾರಣೆಯು ಸಂಭವಿಸಬಹುದು. 
ಅಥವಾ ಪ್ರೆಗ್ನೆಂಟ್ ಆಗದೆ ಇರಬಹುದು, ಈ ರೀತಿಯ ಎಣ್ಣೆ ಬರುವುದನ್ನು ಅವನು ಕಂಟ್ರೋಲ್ ಮಾಡಲು ಸಾದ್ಯ ಇಲ್ಲ,
ಸ್ಕಲನ ಕ್ಕಿಂತ ಮುಂಚೆ ಯೋನಿಯಿಂದ ಶಿಶ್ನವನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಒಂದು ಪ್ರೇಜ್ಞೆಂಟ್ ತಡೆಯುವ ಹಳೆಯ ಮಾರ್ಗವಾಗಿದೆ, ಅದನ್ನು ಅನುಸರಿಸಬಹುದು 


ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!