ಶಿಶ್ನವು ನಿಗೂರಿದಾಗ ಅದ್ರ ಒಳಗೆ ಏನು ಇರುತ್ತೆ ಮತ್ತು ನಿಗಿರದೆ ಇದ್ದಾಗ ಅದು ಎಲ್ಲಿ ಹೋಗುತ್ತದೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ 
1.ಶಿಶ್ನವು ನಿಗಿರಿದಾಗ ಅದರ ಒಳಗೆ ಏನು ಇರುತ್ತದೆ ಮತ್ತು 
2. ನಿಗುರದೆ ಸಣ್ಣ ಇದ್ದಾಗ ಏನಿರುತ್ತದೆ 
ಎಂದು ವಿವರಿಸಲಾಗಿದೆ

1.ಶಿಶ್ನವು ನಿಗಿರಿದಾಗ ಅದರ ಒಳಗೆ ಏನು ಇರುತ್ತದೆ 

ಶಿಶ್ನವು ನಿಗಿರಿದಾಗ ಅದರ ಒಳಗೆ ಎನಿರಿತ್ತದೆ ಎಂದು ತಿಳಿದುಕೊಳ್ಳಬೇಕು ಎಂದರೆ ಮೊದಲು ಶಿಶ್ನವು ಹೇಗೆ ಗಟ್ಟಿಯಾಗುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ

ಶಿಶ್ನದ ಒಳಗೆ ಬ್ರೆಡ್ ರೀತಿಯ ಸ್ಪಾಂಜ್ ಇರುತ್ತದೆ ಇದು ಮೂರು ಕೊಣೆಗಳೊಂದಿಗೆ ಕೂಡಿರುತ್ತದೆ
ಕೆಳಗೆ ಇರುವ ಕೊಣೆಯಲ್ಲಿ ಮೂತ್ರ ಮತ್ತು ವೀರ್ಯ ಸಾಗುವ ಪೈಪ್ ಇರುತ್ತದೆ 

ನಾವು ಯಾವುದಾದ್ರೂ ಸೆಕ್ಸ್ ಗೆ ಮೂಡ್ ಬರುವ ಚಿತ್ರ ಅಥವಾ ವೀಡಿಯೋ ನೋಡಿದಾಗ ನಮ್ಮ ಬ್ರೈನ್ ನರಗಳ ಮೂಲಕ ಹಾರ್ಮೋನ್ ಗಳಿಗೆ ಸಿಗ್ನಲ್ ಕಳಿಸುತ್ತದೆ 

ಈ ಹಾರ್ಮೋನ್ ಗಳು ಶಿಶ್ನಕ್ಕೆ  ರಕ್ತ ಹರಿಯುವಂತೆ ಮಾಡುತ್ತವೆ 

ಹೀಗೆ ರಕ್ತವು ಸ್ಪಾಂಜ್ ನ ಆಕಾರದಲ್ಲಿ ಇರುವ ಸಣ್ಣ ಸಣ್ಣ ರಂದ್ರಗಳಲ್ಲಿ ಹೋಗಿ ಸಂಗ್ರಹ ಆಗುತ್ತದೆ ಹಾಗೆ ಪ್ರೆಷರ್ ನ ಕೂಡ ಕ್ರಿಯೇಟ್ ಮಾಡುತ್ತದೆ 

ರಕ್ತವು ಶಿಶ್ನಕ್ಕೆ ಎರೆಡು ನಾಳಗಳ ಮೂಲಕ ಹೋಗುತ್ತದೆ ಮತ್ತು ಹಿಂತಿರುಗಿ ಹೋಗುವಾಗ ಮದ್ಯದಲ್ಲಿ ಇರುವ ಒಂದು ನಾಳದ ಮೂಲಕ ಹೋಗುತ್ತದೆ 

ಹೀಗಾಗಿ ಶಿಶ್ನವು ಗಟ್ಟಿಯಾದಂತೆ ಆಗುತ್ತದೆ  

ಮೂತ್ರ ಮತ್ತು ವೀರ್ಯವು ಒಂದೇ ನಾಳದಿಂದ ಬರುತ್ತದೆ

 ವೃಷನದಿಂದ ವೀರ್ಯ ಸಾಗಿ ಮೂತ್ರ ಕೋಶವನ್ನು ಸುತ್ತುವರೆದು ಸೇಮಿನಲ್ ವೆಸಲ್ ನಲ್ಲಿ ಸ್ವಲ್ಪ ಬಿಳಿಯ ದ್ರವವನ್ನ ತೆಗೆದುಕೊಂಡು ಶಿಶ್ನದ ತುದಿಗೆ ಬರುತ್ತದೆ 

2. ನಿಗುರದೆ ಸಣ್ಣ ಇದ್ದಾಗ ಏನಿರುತ್ತದೆ 

ವೀರ್ಯವು ಹೊರ ಬಂದ ನಂತರ ಸೆಕ್ಸ್ ಗೆ ಸಂಭಂದ ಪಟ್ಟ ಟೆಸ್ಟೋಸ್ಟೆರಾನ್ ಹಾರ್ಮೋನ್ ತನ್ನ ಕೆಲಸವನ್ನು ಕಡಿಮೆ ಗೊಳಿಸುತ್ತದೆ 

ಹೀಗಾಗಿ ಶಿಶ್ನದ ಒಳಗಿನ ಸ್ಪಾಂಜ್ ಅಲ್ಲಿರುವ ರಕ್ತ ಹಿಂದಕ್ಕೆ ಬರುತ್ತದೆ 

ನಿಗುರದೆ ಇದ್ದಾಗ ಬ್ರೆಡ್ ರೀತಿಯ ಸ್ಪಾಂಜ್ ಅಲ್ಲಿ ಯಾವುದೇ ರಕ್ತವು ಸಂಗ್ರಹ ಆಗಿರುವುದಿಲ್ಲ ಹೀಗಾಗಿ ಅದು ಮೆತ್ತಗೆ ಮತ್ತು ಸಣ್ಣದಾಗಿರುತ್ತದೆ 

ಹೀಗೆ ನಿಗೂರದೆ ಇದ್ದಾಗ ಇರುವ ಶಿಶ್ನದ ಸೈಜ್ ಮತ್ತು ನಿಗುರಿದ ಮೇಲೆ ಆಗುವ ಶಿಶ್ನದ ಸೈಜ್ ಗು ಯಾವುದೇ ಸಂಭಂದ ಇಲ್ಲ 

ಹೀಗಾಗಿ ನಿಗುರದೇ ಇದ್ದಾಗ ಇರುವ ಶಿಶ್ನ ನಿಗುರಿದಾಗ ಅತ್ಯಂತ ಗಟ್ಟಿಯಾಗಿ ಇರಬೇಕೆಂದರೆ ಅದು ಅವನ ಆರೋಗ್ಯ ಮತ್ತು ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ 

ಹಾಗೆ ತುಂಬಾ ಬಹಳ  ಹೊತ್ತು ಹಾಗೆ  ಇರಬೇಕೆಂದರೂ ಸಹ ಅವನನ್ನು ಮೂಡ್ ಗೆ ತರಿಸುವ ಸೆಕ್ಸ್  ಪ್ರಚೋದನೆ
ಪರಿಸರ ಹಾಗೂ  ಆರೋಗ್ಯ ಕಾರಣ ಆಗುತ್ತೆ 

ಕೆಲವೊಂದು ಬಾರಿ ಸೆಕ್ಸ್ ಗೆ ಸಂಬಂಧ ಪಟ್ಟ  ಹಾರ್ಮೋನ್ ಅನ್ನು  ಹೆಚ್ಚಿಸುವ 
ಮಾತ್ರೆಗಳನ್ನು ಸೇವಿಸುವುದರಿಂದ ಕೂಡ ನಿಗುರುವಿಕೆಯ ಮೇಲೆ ಪರಿಣಾಮ ಬೀರುತ್ತದೆ 








ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕೊರಿಯರ್ ಮಾಡುವುದು ಹೇಗೆ