ಯಾವ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಬಿಣಿ ಆಗುವುದಿಲ್ಲ
ಹಾಯ್ ಫ್ರೆಂಡ್ಸ್ ಈ ವೀಡಿಯೋ ದಲ್ಲಿ
1.ಯಾವ ಸಮಯದಲ್ಲಿ ಸೆಕ್ಸ್ ಮಾಡಿದರೆ ಪ್ರೆಗ್ನೆಂಟ್ ಆಗುವುದಿಲ್ಲ
2.ಗಂಡು ಮಗು ಪಡೆಯಲು ಯಾವಾಗ ಸೆಕ್ಸ್ ಮಾಡಬೇಕು
3.ಅಂಡೋತ್ಪತ್ತಿ ಸಮಯವನ್ನು ಹೇಗೆ ಪತ್ತೆ ಹಚ್ಚುವುದು
1.ಯಾವ ಸಮಯದಲ್ಲಿ ಸೆಕ್ಸ್ ಮಾಡಿದರೆ ಪ್ರೆಗ್ನೆಂಟ್ ಆಗುವುದಿಲ್ಲ
ನೀವು ಮುಟ್ಟು ಅಥವಾ ಪೀರಿಯಡ್ ಮುಗಿದ ಮರು ದಿನವೇ ಕೂಡಲೇ ಸೆಕ್ಸ್ ಮಾಡಿದರೆ ಪ್ರೆಗ್ನೆಂಟ್ ಆಗುವ ಚಾನ್ಸಸ್ ಕಡಿಮೆ ಇರುತ್ತದೆ ಆದರೂ ಸಲ್ಪ ಜಾಗೃತೆ ಇರಬೇಕಾಗುತ್ತದೆ ಯಾಕಂದ್ರೆ
ನೀವು ಸಂಭೋಗಿಸಿದ ನಂತರ ವೀರ್ಯವು ಕೆಲವೊಮ್ಮೆ 7 ದಿನಗಳವರೆಗೆ ದೇಹದಲ್ಲಿ ಉಳಿಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಅಂಡೋತ್ಪತ್ತಿ ಸಮಯದಲ್ಲಿ ನೀವು ಹೆಚ್ಚು ಫಲವತ್ತಾಗಿರುತ್ತೀರಿ, ಇದು ಸಾಮಾನ್ಯವಾಗಿ ನಿಮ್ಮ ಮುಂದಿನ ಮುಟ್ಟು ಪ್ರಾರಂಭವಾಗುವ 12 ರಿಂದ 14 ದಿನಗಳ ಮೊದಲು ಸಂಭವಿಸುತ್ತದೆ. ನೀವು ಗರ್ಭಿಣಿಯಾಗುವ ಸಾಧ್ಯತೆಯಿರುವ ತಿಂಗಳ ಸಮಯ ಇದು,
ನೀವು ಗಂಡು ಮಗು ಬೇಕೆಂದರೆ ನೀವು ಸರಿಯಾಗಿ ನೆಕ್ಸ್ಟ್ ಮುಟ್ಟು ಆಗುವ 14 ದಿನಗಳ ಹಿಂದೆ ಸೆಕ್ಸ್ ಮಾಡಬೇಕು ಯಾಕಂದ್ರೆ ಗಂಡು ಮಗು ಜನಿಸಲು ಕಾರಣ ಆಗುವ y ಕ್ರೋಮೋಸೋಮ್ ಬೇಗ ಸತ್ತು ಹೋಗುತ್ತದೆ ಹೀಗಾಗಿ ಅಂಡಾಣು ಉತ್ಪತ್ತಿ ಆಗುವ ಸಮಯದಲ್ಲಿಯೇ ಸೆಕ್ಸ್ ಮಾಡಿದರೆ y ಕ್ರೋಮೋಸೋಮ್ ಬೇಗ ಅಂಡಾಣುವಿಗೆ ಅಂಟಿಕೊಳ್ಳುತ್ತದೆ ಅದೇ ಹೆಣ್ಣು ಮಗುವಿಗೆ ಕಾರಣ ಆಗುವ x ಕ್ರೋಮೋಸೋಮ್ ಬೇಗ ಸಾಯುವುದಿಲ್ಲ ಹೀಗಾಗಿ ಹೆಣ್ಣು ಮಗು ಬೇಕೆಂದರೆ ಪೀರಿಯಡ್ ಆಗಿ 2 ರಿಂದ 3 ದಿನ ಆದ ಮೇಲೆ ಸೆಕ್ಸ್ ಮಾಡಿದರೆ ಹೆಣ್ಣು ಮಗು ಜನಿಸಬಹುದು ಯಾಕಂದ್ರೆ ಅಂಡಾಣು ಉತ್ಪತ್ತಿ ಆಗುವ ಹೊತ್ತಿಗೆ ಗಂಡು ವೀರ್ಯಾಣು ಸತ್ತು ಹೋಗಬಹುದು
3.ನಿಖರವಾಗಿ ಅಂಡೋತ್ಪತ್ತಿ ಅನ್ನು ಹೇಗೆ ಪತ್ತೆ ಹಚ್ಚುವುದು
ಮಾರ್ಕೆಟ್ ಅಲ್ಲಿ ಅಥವಾ ಆನ್ಲೈನ್ ಅಮೆಜಾನ್ ಮತ್ತು Flipkart ಅಲ್ಲಿ ಒಂದು ಇವುಲೇಶನ್ ಕಿಟ್ ಅಂತ ಇರುತ್ತೆ ಅದನ್ನ ಬಳಸಿಕೊಂಡು ನಿಖರವಾಗಿ ಅಂಡೋತ್ಪತ್ತಿ ಯಾವಾಗ ಆಗುತ್ತದೆ ಎಂದೂ ಪತ್ತೆ ಹಚ್ಚಬಹುದು ಲಿಂಕ್ discription ಆಲ್ಲಿ ಇದೆ
ಇದನ್ನು ಯಾರಿಗೆ ಮುಂದಿನ ಮುಟ್ಟು ಆಗುವುದು ಗೊತ್ತಾಗುವುದಿಲ್ಲವೋ ಅಂದ್ರೆ ಇರ್ರೆಗುಲರ್ ಪೀರಿಯಡ್ ಹೊಂದಿರುವವರು ಇದರ ಸಹಾಯ ಪಡೆಯಬಹುದು
ಇದನ್ನು ಹೇಗೆ ಉಪಯೋಗಿಸುವುದು ;-
ಇದರ ಮೇಲೆ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಮೂತ್ರವನ್ನು ಇದರ ಮೇಲೆ ಹಾಕಬೇಕು ಆಗ
ಎರಡು ಬಣ್ಣದ ಪಟ್ಟಿಗಳು ಗೋಚರಿಸಿದರೆ , ಮುಂದಿನ 2 ರಿಂದ 3 ದಿನಗಳ ಒಳಗೆ ನೀವು ಬಹುಶಃ ಅಂಡೋತ್ಪತ್ತಿ ಮಾಡಬಹುದು. ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಸಂಭೋಗಕ್ಕೆ ಉತ್ತಮ ಸಮಯ ಇದಾಗಿರುತ್ತದೆ ಈ ರೀತಿ ಎರೆಡು ಬಣ್ಣಗಳು ಬಂದರೆ ನೀವು ಅಂಡೋತ್ಪತ್ತಿ ಗೆ ಹತ್ತಿರ ಇದ್ದೀರಾ ಎಂದರ್ಥ ಈ ಸಮಯದಲ್ಲಿ ಸೆಕ್ಸ್ ಮಾಡಿದರೆ ಗರ್ಬಿಣಿ ಆಗುವ ಚಾನ್ಸ್ ಜಾಸ್ತಿ ಇರುತ್ತದೆ
ಈ ಕಿಟ್ ಅಲ್ಲಿ ಸಿಂಗಲ್ ಲೈನ್ ಇದ್ದರೆ ಅಥವಾ ಯಾವ ಲೈನ್ ಇಲ್ಲದಿದ್ದರೆ ನೀವು ಅಂಡೋತ್ಪತ್ತಿ ಗೆ ಹತ್ತುರವಿಲ್ಲ ಎಂದರ್ಥ