ಮಹಿಳೆಯರು ಸೆಕ್ಸ್ ಮಾಡುವಾಗ ಪರಾಕಾಷ್ಠೆ ಹೊಂದೀದ್ದಾರೋ ಇಲ್ಲವೋ ಎಂದು ಹೇಗೆ ತಿಳಿಯುವುದು || how know girls are in orgasm In kannada ||
ಅನೇಕ ಮಹಿಳೆಯರು, ಶಿಶ್ನ-ಯೋನಿಯ ಸೆಕ್ಸ್ ಮೂಲಕ ಚಂದ್ರನಾಡಿಯನ್ನು ಉತ್ತೇಜಿಸುವ ಮೂಲಕ, ಆನಂದ ಮತ್ತು ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಮಹಿಳೆಯು ಪರಾಕಾಷ್ಠೆಯನ್ನು ಹೊಂದಿದ್ದರೆ, "ಹೇಳಲು" ಯಾವುದೇ ಮಾರ್ಗವಿಲ್ಲ, - ಖಚಿತವಾಗಿ ತಿಳಿದುಕೊಳ್ಳುವ ಏಕೈಕ ಮಾರ್ಗವೆಂದರೆ, ಅವಳನ್ನು ಕೇಳುವುದು,
ಅನೇಕ ಮಹಿಳೆಯರು, ಪರಾಕಾಷ್ಠೆ ಹೊಂದಿದಾಗ ಸ್ವಲ್ಪ ಬೇವರಬಹುದು, ಜೋರಾಗಿ ಉಸಿರಾಡಬಹುದು, ಮತ್ತು ಜೋರಾಗಿ ದ್ವನಿ ಮಾಡಬಹುದು,
ಆದರೆ ಕೆಲವು ಮಹಿಳೆಯರು, ಪರಾಕಾಷ್ಠೆ ಹೊಂದಿದಾಗ, ಸೈಲೆಂಟ್ ಆಗಿ ಕೂಡ ಇರಬಹುದು,
ಪರಾಕಾಷ್ಠೆ ಸಮೀಪಿಸುತ್ತಿದ್ದಂತೆ, ಯೋನಿಯಲ್ಲಿ ಸ್ನಾಯುಗಳು ಬಿಗಿಯಾಗಬಹುದು, ಅಥವಾ ಸೆಳೆತವಾಗಬಹುದು. ಪರಾಕಾಷ್ಠೆಯ ಸಮಯದಲ್ಲಿ ಅನೇಕ ಮಹಿಳೆಯರು ಯೋನಿಯಲ್ಲಿ ಲಯಬದ್ಧ ಸ್ನಾಯು ಸೆಳೆತವನ್ನು ಅನುಭವಿಸುತ್ತಾರೆ.
ಸೆಕ್ಸ್ ತಜ್ಞರ ಪ್ರಕಾರ, ಮಹಿಳೆಯರು 10 ರಿಂದ 30 ನಿಮಿಷಗಳ ಸಮಯ ತೆಗೆದುಕೊಳ್ಳಬಹುದು, ಪರಾಕಾಷ್ಠೆ ಹೊಂದಲು ಎಂದು ಹೇಳಿದ್ದಾರೆ,
ರಿಸರ್ಚ್ ನ ಪ್ರಕಾರ, 36 ಪರ್ಷೆಂಟ್ ಮಹಿಳೆಯರು ಸೆಕ್ಸ್ ನ ಕೊನೆಯಲ್ಲಿ, ಪರಾಕಾಷ್ಠೆ ಹೊಂದಲು ಚಂದ್ರನಾಡಿಯ ಪ್ರಚೋದನೆ ಬೇಕು ಎಂದು ಹೇಳಿದರು,
ಇನ್ನು 36 ಪರ್ಷೆಂಟ್ ಮಹಿಳೆಯರು, ಪರಾಕಾಷ್ಠೆ ಹೊಂದಲು, ಚಂದ್ರನಾಡಿಯ ಪ್ರಚೋದನೆಯ ಆಗತ್ಯವಿಲ್ಲ ಎಂದು ಹೇಳಿದ್ದಾರೆ ,
ಸಂಶೋಧನೆ ಪ್ರಕಾರ ಮಹಿಳೆಯರು ಹೇಳಿರುವಂತೆ, ಅವರು ಪರಾಕಾಷ್ಠೆ ಹೊಂದದೆಇದ್ದರು, ಸೆಕ್ಸ್ ಅಲ್ಲಿ ತೃಪ್ತಿ ಹೊಂದುತ್ತಾರಂತೆ,
ಯಾಕಂದ್ರೆ, ಅವರು ಸೆಕ್ಸ್ ನ ಸಂಬೋಗಕ್ಕಿಂತ ಅವರು ತಮ್ಮ ಸಂಗಾತಿ ಯ ಪ್ರೀತಿ, ಗುಣ, ಮತ್ತು ಇತರೆ ಭಾವನೆಗಳನ್ನು ಇಷ್ಟ ಪಡುತ್ತಾರೆ,
ಲೈಂಗಿಕ ತಜ್ಞರು, ಹಲವು ದಂಪತಿಗಳ ಮೇಲೆ ರಿಸರ್ಚ್ ಮಾಡಿದರು, ಅವರಲ್ಲಿ ಹೆಚ್ಚು ಪರಾಕಾಷ್ಠೆ ಹೊಂದುತಿದ್ದವರು, ಈ ಮುಂದಿನ ಕ್ರಿಯೆಗಳನ್ನು ಮಾಡುತಿದ್ದರು,
ಹೆಚ್ಚು ಮೌಖಿಕ ಸಂಬೋಗ ಮಾಡುತಿದ್ದರು, ಹಾಗೂ ಜಾಸ್ತಿ ಹೊತ್ತು ರೊಮ್ಯಾನ್ಸ್ ಮಾಡುತಿದ್ದರು, ನಿಕಟ ಸಂಬಂಧ ಹೊಂದಿದ್ದರು, ತಮ್ಮ ಸಂಗಾತಿಯನ್ನು ಆಗಾಗ್ಗೆ ಯಾವ ರೀತಿ ಮಾಡಬೇಕು ಎಂದು ಕೇಳುತ್ತಿದ್ದರು, ಮೆಸೇಜ್ ಕಾಲ್ ಗಳಲ್ಲಿ, ತಮ್ಮ ಸೆಕ್ಸ್ ಬಗ್ಗೆ ಮಾತಾಡುತ್ತಿದ್ದರು, ಹಾಗೂ ಹೊಸ ರೀತಿಯ ಸೆಕ್ಸ್ ಪೊಸಿಷನ್ ಅನ್ನು ಟ್ರೈ ಮಾಡುತಿದ್ದರು ಎಂಬ ಅಂಶಗಳನ್ನು ಗಮನಿಸಿದರು
ಆದ್ರೆ,
ಇನ್ನು ಕೆಲವು ಮಹಿಳೆಯರು ಪರಾಕಾಷ್ಠೆ ಹೊಂದದೆ ಇರಬಹುದು,
ಪರಾಕಾಷ್ಠೆ ಹೊಂದದೇ ಇರಲು, ಕಾರಣಗಳು ಏನು ?
ಅವುಗಳೆಂದರೆ ಒತ್ತಡ,ಲೈಂಗಿಕತೆಯ ಮೇಲೆ ಇರುವ ತಪ್ಪು ಕಲ್ಪನೆ,
ಮೆಂಟಲ್ ಹೆಲ್ತ್ ಸರಿಯಾಗಿ ಇಲ್ಲದೆ ಇರುವುದು,
ದೇಹದ ಆರೋಗ್ಯ ಸರಿಯಾಗಿ ಇಲ್ಲದೆ ಇರುವುದು,
ಅಬಾರ್ಷನ್, ಆಗಿದ್ದರೆ ,
ಲೈಂಗಿಕ ಕಿರುಕುಳ ಆಗಿದ್ದರೆ
ಲೈಂಗಿಕ ಅವಮಾನ ಮತ್ತು ಕಳಂಕದಿಂದಾಗಿ,
ಪರಾಕಾಷ್ಠೆ ಹೊಂದಲು ಏನು ಮಾಡಬೇಕು, ?
ವ್ಯಾಯಾಮ ಮಾಡುವುದು,
ಸಂಗಾತಿಯಿಂದ ದೈನಂದಿನ ಪ್ರೀತಿ ಹೆಚ್ಚಿಸುವುದು,
ಧನಾತ್ಮಕ ವಾಗಿ ಇರುವುದು,
ಲೈಂಗಿಕ ಶಿಕ್ಷಣ ಪಡೆಯುವುದು,
ಪಾಲುದಾರರೊಂದಿಗೆ ನಿಕಟ ಸಂವಹನ
ಇರಬೇಕು,
ಸೆಕ್ಸ್ ಅಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ, ಕೊಬ್ಬರಿ ಎಣ್ಣೆ, ಅಥವಾ ಇತರೆ ಎಣ್ಣೆ ಬಳಸುವುದು,
ಸೆಕ್ಸ್ ಅಲ್ಲಿ ಚಂದ್ರನಾಡಿ ಪ್ರಚೋದಿಸಲು, ಸಂಗಾತಿಯ ಅನ್ನು ಕೇಳುವುದು,
ಸೆಕ್ಸ್ ಸಮಯದಲ್ಲಿ ಸ್ವಲ್ಪ ಹಸ್ತ ಮೈಥುನ ಮಾಡುವುದೂ,
ಫನ್ನಿ ಸೆಕ್ಸ್ ವಿಷಯಗಳ ಬಗ್ಗೆ ಮಾತಾಡುವುದು,
ಇನ್ನು ಹೆಚ್ಚಿನ ಪರಾಕಾಷ್ಠೆ ಹೊಂದಲು ಆಳವಾದ ಕಿಸ್ ಮಾಡುವುದು,ಸೆಕ್ಸ್ ಮಾಡುವಾಗ ಜನಾನಂಗವನ್ನು ಒತ್ತುವುದು, ಮತ್ತು ಬಾಯಿಯ ಸಂಬೋಗ ಇವು ಹೆಚ್ಚು ಪರಿಣಾಮಕಾರಿ ಎಂದು ಯುನೈಟೆಡ್ ಸ್ಟೇಟ್ ರಿಸರ್ಚ್ ಹೇಳಿದೆ