ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾದ್ಯವೇ ನಿಮಗೆ
ವಿಜ್ಞಾನಿಗಳು ರೈಲನ್ನು ಆವಿಷ್ಕರಿಸಿದ ನಂತರ, ಅವುಗಳನ್ನು ಜನರು ಹಳ್ಳಿಗಾಡಿನಲ್ಲಿ ಎಲ್ಲಾ ಈ ಟ್ರೈನ್ ಗಳನ್ನ ಉಪಯೋಗಿಸಲಿ, ಹಳ್ಳಿಗಾಡಿನ ಕಡೆಗೆಲ್ಲಾ ಇವುಗಳನು ಚಲಿಸಲು ಬಿಟ್ಟರು, ಆದರೆ ಕೆಲವರು, ಇವುಗಳನ್ನು ಜನ ಬಳಸುವುದಿಲ್ಲ ಕುದುರೆ ಬಿಟ್ಟು ಇವುಗಳನ್ನು ಯಾಕೆ ಬಳಸುತ್ತಾರೆ, ಎಂದು ಹೇಳಿದರು, ಮತ್ತೆ ನಂತರ ಕಾರಿನ ವಿಷಯದಲ್ಲಿ ಕೂಡ ಹೀಗೆ ಆಯಿತು, ಅಂದ್ರೆ ಟ್ರೈನ್ ಬಿಟ್ಟು ಕಾರನ್ನ ಯಾಕೆ. ಉಪಯೋಗಿಸುತ್ತಾರೆ, ಎಂದು ಹೇಳಿದರು,
ಹೀಗೆ ದೂರವಾಣಿ, ಮೊಬೈಲ್, ರೇಡಿಯೋ ವಿಷಯದಲ್ಲೂ ಕೂಡ ಹೀಗೆ ಆಯಿತು. ಜನರು ಇವುಗಳನ್ನು ಒಪ್ಪುವುದಿಲ್ಲ, ಹಾಗೆ ಕೆಲವು ತಜ್ಞರು ಸಹ ಇವುಗಳನ್ನು ಒಪ್ಪುತ್ತಿರಲಿಲ್ಲ,
ನಮಗೆ ಕಂಡಿತವಾಗಿ ಮುಂದಿನ ಭವಿಷ್ಯವೇನು ಎಂಬುದನ್ನೂ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ, ಇಂದಿನ ತಂತ್ರಜ್ಞಾನ ಮುಂದೆ ಯಾವ ರೀತಿ ಬದಲಾವಣೆ ಆಗುತ್ತದೆ, ಎಂದು ಹೇಳುವಲ್ಲಿ ಪದೆ ಪದೆ ಸೋಲುತ್ತಲೆ ಬಂದಿದ್ದೇವೆ, ರೀಸೆಂಟ್ ಆಗಿ ಮಾನವರ ಬದುಕಿನ ಬದಲಾವಣೆಯ ಮೇಲೆ ರಿಸರ್ಚ್ ಮಾಡಲಾಯಿತು, ಈ ರಿಸರ್ಚ್ ಅನ್ನು ಮೂರು ಜನ ಮನಶಾಸ್ತ್ರಜ್ಞರು ಮಾಡಿದರು, ಮತ್ತು ಈ ರಿಸರ್ಚ್ ಹೇಳುವ ಪ್ರಕಾರ ಅವರ ಬದುಕಿನ ಮುಂದಿನ ಬದಲಾವಣೆಗಳನ್ನು ಸ್ವತಃ ಅವರೇ ಹೇಳಲು ಸಾದ್ಯವಾಗುವುದಿಲ್ಲ, ಅವರು ಹೇಳಿದ್ದೇ ಒಂದು ನಡೆದಿದ್ದೇ ಇನ್ನೊಂದು, ಅನ್ನೋ ತರ ಇತ್ತು, ಈ ರಿಸರ್ಚ್ ನ ವಿವರಣೆಯನ್ನು ದಿ ಎಂಡ್ ಆಫ್ ಹಿಸ್ಟರಿ ಇಲ್ಲುಸನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದರು,
ತದನಂತರ ತಜ್ನರು 18 ರಿಂದ 68 ವರ್ಷದ 7 ಸಾವಿರ ಜನರ ಮೇಲೆ ಸಂಶೋಧನೆ ಮಾಡಲು ಮುಂದಾದರು, ಇವರಲ್ಲಿ ಅರ್ಧದಷ್ಟು ಜನರಿಗೆ ತಮ್ಮ ಲಕ್ಷಣಗಳು, ಬೆಲೆಗಳು, ಮತ್ತು ಅವರ ಆಸಕ್ತಿಗಳು 10 ವರ್ಷದ ಹಿಂದೆ ಯಾವ ರೀತಿ ಇದ್ದವು ಎಂದು ಕೇಳಲಾಯಿತು, ಮತ್ತು ಇನ್ನರ್ಧ ಜನರಿಗೆ ತಮ್ಮ ಲಕ್ಷಣಗಳು, ಬೆಲೆಗಳು, ಮತ್ತು ಆಸಕ್ತಿಗಳು ನೀವು ಮುಂದೆ 10 ವರ್ಷ ಆದ ಮೇಲೆ ಯಾವ ರೀತಿ ಇರುತ್ತಿರ ಎಂದು ಕೇಳಲಾಯಿತು,
ಹೀಗೆ ಅವರು ರಿಪೋರ್ಟ್ ಮಾಡಿದ ಮತ್ತು ಮುಂದಿನ ಭವಿಷ್ಯ ಹೇಗಿರುತ್ತೆ ಎಂದು ಹೇಳಿದ ಆಧಾರದ ಮೇಲೆ,
ಲೆಕ್ಕ ಹಾಕಿ ನೋಡಿದರು, ಅವರು ಹೇಳಿದಂತೆ 20 ವರ್ಷದ ಹುಡುಗ 30 ವರ್ಷ ಆದ ಮೇಲೆ ಅದೇ ಫುಡ್ ಇಷ್ಟ ಪಡುತ್ತೇನೆ, ಎಂದು ಹೇಳುತ್ತಾನೆ, ಆದ್ರೆ ಅವನು 30 ವರ್ಷ ಆದ ಮೇಲೆ ಅದರ ಮೇಲಿನ ಆಸಕ್ತಿ ಕಳೆದುಕೊಂಡಿರುತ್ತಾನೇ,
ಮೂವತ್ತು ವರ್ಷದ ಯುವಕ 40 ವರ್ಷ ಆದ ಮೇಲೂ ಕೂಡ ಅದೇ ಸ್ನೇಹಿತನನ್ನು ಹೊಂದಿರುತ್ತೇನೆ, ಎಂದು ಹೇಳಿದ್ದ ,ಆದ್ರೆ 40 ವರ್ಷ ಆದ ಮೇಲೆ ಅವರಿಬ್ಬರೂ ಬೇರೆ ಬೇರೆ ಆಗಿದ್ದರು, ಹಾಗೆ 50 ವರ್ಷದ ವ್ಯಕ್ತಿಯನ್ನು ಕೇಳಿದಾಗ ಅವನು ಈಗ ಇರುವ ತನ್ನ ಮೌಲ್ಯಗಳನ್ನು 60 ವರ್ಷ ಆದ ಮೇಲೂ ಕಾಪಾಡಿಕೊಂಡು ಬರುತ್ತೇನೆ ಎಂದು ಹೇಳಿದ್ದ, ಆದರೆ 60 ವರ್ಷ ಆದ ಮೇಲೆ ಮರು ಪರಿಶೀಲಿಸಲಾಯಿತು,
ಒಟ್ಟಾರೆಯಾಗಿ ವಯಸ್ಸಾದವರಿಗಿಂತ ಕಿರಿಯರು ಹೆಚ್ಚು ಬದಲಾಗಿದ್ದರು, ಅವರು ತಮ್ಮ ಬದಲಾವಣೆಯನ್ನು ಸರಿಯಾಗಿ ಹೇಳಲು ಆಗುವುದಿಲ್ಲ,
ನಾವು ಪ್ರೆಸೆಂಟ್ ಅಲ್ಲಿರುವ ಸ್ವಿಚುಯೇಷನ್ ನ ಮೇಲೆ, ಮುಂದಿನ ಭವಿಷ್ಯದ ಯೋಚನೆ ಅಲ್ಲಿಯೇ ಕಾಲ ಕಳೆಯುತ್ತಾರೆ ,
ಕರೆಕ್ಟ್ ಆಗಿ ನಾವು ಹೀಗೆ ಇರ್ತೀವಿ ಅಂತ ಹೇಳೋದಕ್ಕೆ ಯಾವುದೇ ಮಾರ್ಗಗಳು, ಮತ್ತು ಇಲ್ಲ,