ಪ್ರಾಣಿಗಳ ಶಿಶ್ನದಲ್ಲಿ ಮೂಳೆ ಯಾಕೆ ಇರುತ್ತದೆ ಇವುಗಳ ವೀರ್ಯದ ರುಚಿ ಹೇಗಿರುತ್ತದೆ ?
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ
1.ಶಿಷ್ಣದಲ್ಲಿ ಪ್ರಾಣಿಗಳು ಯಾಕೆ ಮೂಳೆಯನ್ನು ಹೊಂದಿವೆ
2. ಪ್ರಾಣಿಗಳ ವೀರ್ಯದ ರುಚಿ ಹೇಗಿರುತ್ತದೆ
ಎಂದು ವಿವರಿಸಲಾಗಿದೆ
ಕೆಲವು ಸಸ್ತನಿಗಳ ಶಿಶ್ನದಲ್ಲಿ ಕಂಡುಬರುವ ಮೂಳೆಯಾಗಿದ್ದು, ಇದರಲ್ಲಿ ಅನೇಕ ಸಸ್ತನಿಗಳು, ದಂಶಕಗಳು, ಬಾವಲಿಗಳು, ಮಾಂಸಾಹಾರಿಗಳು ಮತ್ತು ಕೆಲವು ಕೀಟಾಹಾರಿಗಳು ಸೇರಿವೆ. ಇದು ಪ್ರತ್ಯೇಕವಾದ ಮೂಳೆಯಾಗಿದ್ದು, ಸಂಯೋಜಕ ಅಂಗಾಂಶದಿಂದ ಪಡೆಯಲಾಗಿದೆ ಮತ್ತು ಮೂತ್ರನಾಳದ ಮೇಲೆ ಶಿಶ್ನದ ದೂರದ ತುದಿಯಲ್ಲಿದೆ.
ನಾಯಿಯ ಶಿಶ್ನದ ಮೂಳೆಯ ಬಹುಪಾಲು ಕಾರ್ಯವೆಂದರೆ ಶಿಶ್ನವನ್ನು ಗಟ್ಟಿಗೊಳಿಸುವುದು ಇದರ ತುದಿ ಸಲ್ಪ ಗಟ್ಟಿಯಾಗಿ ಇರುತ್ತೆ ಹಿಂದಿನ ಭಾಗ ಸ್ವಲ್ಪ ಮೆತ್ತಗೆ ಇರುತ್ತದೆ ಹೀಗಾಗಿ ಇದು ಮುರಿಯುವ ಅಪಾಯವನ್ನು ಕಡಿಮೆ ಮಾಡುತ್ತದೆ
ಇವುಗಳು ಈ ಮೂಳೆಗಳನ್ನು ಯಾಕೆ ಹೊಂದಿವೆ ಎಂದರೆ ಪ್ರೊಫೆಸರ್ ಹೇಳುವ ಪ್ರಕಾರ ಇವುಗಳು ಶಿಶ್ನವನ್ನು ಕಾಪಾಡುತ್ತವೆ ಹಾಗೂ ವೀರ್ಯವು ಸರಿಯಾದ ದಾರಿಯಲ್ಲಿ ಹೋಗಲು ಈ ರೀತಿ ಮಾಡಲ್ಪಟ್ಟಿವೆ ಎಂದು ಹೇಳುತ್ತಾರೆ
ಇದೇ ರೀತಿ ಹೆಣ್ಣು ಪ್ರಾಣಿಗಳು ಸಹ ಯೋನಿಯಲ್ಲಿ ಮೂಳೆಯನ್ನು ಹೊಂದಿವೆ ಅದು ಚಂದ್ರನಾಡಿ ಅಲ್ಲಿ ಕಂಡು ಬರುತ್ತದೆ
ಮಾನವರು ಯಾಕೆ ಶಿಷ್ಣದಲಿ ಮೂಳೆ ಹೊಂದಿಲ್ಲ ಎಂದರೆ
ಚಿಂಪಾಂಜಿಗಳು ಮತ್ತು ಬೊನೊಬೋಸ್‌ಗಳಿಂದ ಮಾನವ ವಂಶವು ವಿಭಜನೆಯಾದ ನಂತರ ಮತ್ತು ನಮ್ಮ ಸಂಯೋಗದ ವ್ಯವಸ್ಥೆಯು ಏಕಪತ್ನಿತ್ವದ ಕಡೆಗೆ ಬದಲಾಯಿತು, ಬಹುಶಃ 2 ಮಿಲಿಯನ್ ವರ್ಷಗಳ ನಂತರ, ಶಿಷ್ಣದಲ್ಲಿನ ಮೂಳೆ ಮರೆಯಾಗಿದೆ ”ಎಂದು ಸಂಶೋಧನೆಯ ಮೇಲ್ವಿಚಾರಣೆ ನಡೆಸಿದ ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಮಾನವಶಾಸ್ತ್ರಜ್ಞ ಕಿಟ್ ಒಪಿ ಹೇಳಿದರು.
2. ಪ್ರಾಣಿಗಳ ವೀರ್ಯದ ರುಚಿ ಹೇಗಿರುತ್ತದೆ
ಇದು ಮೀನಿನ ಮೊಟ್ಟೆಯನ್ನು ಸೇವಿಸಿದ ರೀತಿ ಇರುತ್ತದೆ ಮೀನಿನ
ಮೊಟ್ಟೆ ತಿನ್ನುವುದಕ್ಕಿಂತ ಇದು ನಿಜವಾಗಿಯೂ ಭಿನ್ನವಾಗಿಲ್ಲ. ಅವರು ವೀರ್ಯವನ್ನು ನುಂಗುತ್ತಿದ್ದಾರೆಂದು ತಿಳಿದುಕೊಳ್ಳುವ ಮಾನಸಿಕ ಆನಂದದ ಹೊರತಾಗಿ, ಅವರು ವೀರ್ಯವನ್ನು ಜೀರ್ಣಿಸಿಕೊಳ್ಳುತ್ತಾರೆ.
* ಪ್ರಾಣಿಗಳ ವೀರ್ಯ ಸೇವಿಸಿದರೆ ಏನಾಗುತ್ತದೆ
ನೀವು ಪ್ರಾಣಿಗಳ ವೀರ್ಯ ಸೇವಿಸಿದರೆ, ವೀರ್ಯವು ಇತರ ಯಾವುದೇ ಆಹಾರದಂತೆ ಸರಳವಾಗಿ ಜೀರ್ಣವಾಗುತ್ತದೆ. ವಿಶೇಷವಾದದ್ದೇನೂ ಆಗುವುದಿಲ್ಲ. ಆದ್ರೆ ಆರೋಗ್ಯ ಇರುವ ಪ್ರಾಣಿಗಳ ವೀರ್ಯ ಸೇವನೆಯಿಂದ ಏನು ಆಗುವುದಿಲ್ಲ ಅದು ಮಾನವರ ವೀರ್ಯದ ರೀತಿಯೇ ಹಲವಾರು ಪ್ರೊಟೀನ್ ಗಳನ್ನು ಹೊಂದಿರುತ್ತದೆ
* ಇವುಗಳ ವೀರ್ಯ ಆಕಾರದಲ್ಲಿ ಹೇಗಿರುತ್ತವೆ
ಇವುಗಳ ವೀರ್ಯದ ಗಾತ್ರದಲ್ಲಿ ಹಲವಾರು ವ್ಯತ್ಯಾಸ ಇರುತ್ತದೆ ವೀರ್ಯದ ಮದ್ಯ ಭಾಗ ಬಾಲ ಮತ್ತು ವೀರ್ಯದ ತಲೆ ಸಂಪೂರ್ಣವಾಗಿ ಬದಲಾಗಿರುತ್ತದೆ
* ಪುರುಷನ ವಿರ್ಯದಿಂದ ಹೆಣ್ಣು ಪ್ರಾಣಿಗಳನ್ನು ಪ್ರೆಗ್ನೆಂಟ್ ಮಾಡಬಹುದೇ ?
ಚಾನ್ಸ್ ಇಲ್ಲ ಯಾಕಂದ್ರೆ ಮಾನವರ ವೀರ್ಯದ ಕೋಷಗಳಿಗು ಪ್ರಾಣಿಗಳ ಅಂಡಾಣು ಕೋಶಗಳಿಗು ಯಾವುದೇ ಹೊಂದಾಣಿಕೆ ಆಗುವುದಿಲ್ಲ