radiosarjary how work it
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ರೇಡಿಯೋ ಲೈಟ್ ಸರ್ಜರಿ ಹೇಗೆ ವರ್ಕ್ ಮಾಡುತ್ತದೆ ಎಂಬ ಮಾಹಿತಿ ವಿವರಿಸಲಾಗಿದೆ
ಪ್ರತಿ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಬ್ರೈನ್ ಸರ್ಜರಿಗೆ ಒಳಗಾಗುತ್ತಾರೆ ಅದು ಹೇಗೆಂದರೆ ಒಳಗಿನ ಬ್ರೈನ್ ಗೆ ಏನು ಮಾಡದೆ ಅಂದ್ರೆ ಯಾವುದೇ ರೀತಿಯ ಚಿಕ್ಕ ಚಾಕು ಸಹ ಬಳಸುವುದಿಲ್ಲ ಒಂದಿಷ್ಟು ರಕ್ತ ಸಹ ಬರುವುದಿಲ್ಲ
ಇದಕ್ಕೆ ಬಳಸುವುದು ಕೇವಲ ಒಂದು ದೊಡ್ದ ಮಶೀನ್ ಇದು ಲೈಟ್ ಗಳನ್ನು ಬಿಡುಗಡೆ ಮಾಡುತ್ತದೆ ಈ ಲೈಟ್ ಗಳು ಬ್ರೈನ್ ನ ಒಳಗಿನ ಮೊದಲೇ ಗೊತ್ತು ಮಾಡಿದ ಸ್ಥಳಗಳಿಗೆ ಹೋಗಿ ಸರಿಪಡಿಸುತ್ತವೆ ಇಂತಹ ಸರ್ಜರಿಗೆ ಸ್ಟೀರಿಯೋಟ್ಯಾಕ್ಟಿಕ್ ರೇಡಿಯೋ ಸರ್ಜರಿ ಎಂದು ಕರೆಯುತ್ತಾರೆ ಈ ಸರ್ಜರಿಯಲ್ಲಿ ಲೈಟ್ ಗಳು ಮೈಂಡ್ ಒಳಗಿನ ಗಡ್ಡೆ ಅಥವಾ ಮಿದುಳಿನ ಆರೋಗ್ಯಕ್ಕೆ ಹಾನಿ ಮಾಡುವ ಕೋಶಗಳನ್ನು ಹೊಡೆದು ಹಾಕುತ್ತದೆ ಈ ಸರ್ಜರಿ ಒಂದು ಸಿಟಿ ಸ್ಕ್ಯಾನ್ ನ ಮೂಲಕ ಆರಂಭ ಆಗುತ್ತದೆ ಈ ಸಿಟಿ ಸ್ಕ್ಯಾನ್ ನಲ್ಲಿ ಏಕ್ಸ್ ಕಿರಣಗಳು ಬ್ರೈನ್ ಒಳಗಿನ ಹಾನಿಕಾರಕ ಕಣದ ಸೈಜ್, ಲೊಕೇಷನ್, ಶೇಪ್ ಅನ್ನು ಡಾಕ್ಟರ್ ಗೆ ತಿಳಿಸಿಕೊಡುತ್ತದೆ ಈ ಸಿಟಿ ಸ್ಕ್ಯಾನ್ ಹೌನ್ಸಫಿಲ್ಡ್
ಎಂಬ ಮೈಂಡ್ ಒಳಗಿನ ವಿವಿಧ ಸ್ನಾಯುಗಳ ತೂಕವನ್ನು ಸಹ ಗುರುತಿಸಲು ಸಹಾಯ ಮಾಡುತ್ತದೆ
ಈ ರೀತಿ ಸ್ನಾಯುಗಳ ತೂಕವನ್ನು ತಿಳಿದುಕೊಳ್ಳುವುದರಿಂದ ಯಾವ ರೀತಿಯಲ್ಲಿ ಮತ್ತು ಎಷ್ಟು ಲೈಟ್ ಬಿಮ್ ಗಳನ್ನ ಹಾಯಿಸಬೇಕು ಎಂಬ ಮಾಹಿತಿ ಗೊತ್ತಾಗುತ್ತದೆ ಡಾಕ್ಟರ್ ಕೊನೆಗೆ ಮ್ಯಾಗ್ನೆಟಿಕ್ ರಿಸೋನೆನ್ಸ್ ಇಮೇಜ್ ತಯಾರಿಸುತ್ತಾರೆ ಇದು ಒಳಗಿನ ಸಾಫ್ಟ್ ಅಂಗಾಂಶದ ಕರೆಕ್ಟ್ ಆದ ಲೊಕೇಷನ್ ಸೈಜ್ ಎಲ್ಲವನ್ನೂ ತಿಳಿಸುತ್ತದೆ ಯಾಕಂದ್ರೆ ಈ ಸರ್ಜರಿ ಆಲ್ಲಿ ಮ್ಯಾಪಿಂಗ್ ಅನ್ನೋದು ತುಂಬಾ ಮುಖ್ಯವಾಗುತ್ತದೆ ನಿಖರತೆ ಮತ್ತು ನಿರ್ಣಾಯಕತೆ ಮೊದಲು ಮಾಡಬೇಕಾಗುತ್ತದೆ ಯಾಕಂದ್ರೆ ತುಂಬಾ ಹೈ ಪವರ್ ಇರುವ ಬೀಮ್ ಲೈಟ್ ಗಳನ್ನ ಹಾಯಿಸಲಾಗುತ್ತದೆ
ಈ ರೇಡಿಯೋ ಸರ್ಜರಿ ಹಲವಾರು ರೇಡಿಯೇಷನ್ ಲೈಟ್ ಗಳನ್ನು ಹಾಯಿಸುವುದರ ಮೇಲೆ ಡಿಪೆಂಡ್ ಆಗಿರುತ್ತದೆ ಒಂದು ರೇಡಿಯೇಷನ್ ಸ್ವಲ್ಪ ಶಕ್ತಿಯನ್ನು ಹೊಂದಿರುತ್ತದೆ ಹೀಗಾಗಿ ಒಂದೇ ಸಲ ಹಲವಾರು ಲೈಟ್ ಗಳನ್ನ ಹಾಯಿಸುವುದರಿಂದ ಹಾನಿಕಾರಕ ಕಣಗಳನ್ನು ಒಡೆದು ಹಾಕಲು ಸಾದ್ಯವಾಗುತ್ತದೆ ಹೀಗೆ ರೇಡಿಯೇಷನ್ ಲೈಟ್ ಗಳು ಬ್ರೈನ್ ಗೆ ಸಾಗುವಾಗ ಡಾಕ್ಟರ್ಸ್ ಇದೆ ಕೆಲಸದಲ್ಲಿ ಸಕ್ರಿಯರಾಗಿದ್ದು ಇತರೆ ಕಣಗಳಿಗೆ ಹಾನಿಯಾಗದಂತೆ ಸರಿಯಾದ ಹ್ಯಾಂಗಲ್ ಮತ್ತು ಲೈಟ್ ನ ರೇಡಿಯೇಷನ್ ಅನ್ನು ಹೆಚ್ಚು ಕಡಿಮೆ ಮಾಡುತ್ತಾ ಲೈಟ್ ಗಳನ್ನು ಹಾಯಿಸುತ್ತಾರೆ ಹೀಗೆ ಮಾಡುವುದರಿಂದ ಮೈಂಡ್ ನ ಇತರ ಕೋಶಗಳ ಮೇಲೆ ಯಾವುದೇ ಪರಿಣಾಮ
ಬೀರುವುದುಲ್ಲ
ಹೀಗೆ ಒಮ್ಮೆಲೆ ಹಲವಾರು ಕಿರಣಗಳು ಆ ಹಾನಿಕಾರಕ ಕಣದ ಮೇಲೆ ಬೀಳುವುದರಿಂದ ಆ ಕಣದ ಡಿಎನ್ಎ ಒಡೆಯುತ್ತದೆ ಇದರಿಂದ ಆ ಕಣ ತನ್ನ ಕೆಲಸವನ್ನು ನಿಲ್ಲಿಸುತ್ತದೆ ಹೀಗೆ ಕೆಲಸ ಮಾಡದ ಆ ಕಣಗಳು ನಿಧಾನವಾಗಿ ದಿನಗಳು ಕಳೆದಂತೆ ನಾಶವಾಗುತ್ತವೆ
ಈ ಲೈಟ್ ಗಳು ಮೈಂಡ್ ಒಳಗೆ ಇತರೆ ಅಕ್ಕ ಪಕ್ಕದ ಏರಿಯವನ್ನು ಸಹ ಡ್ಯಾಮೇಜ್ ಮಾಡುತ್ತದೆ ಇದರಿಂದ ದೇಹವು ಅಲ್ಲಿ ಅಸ್ತಿರ ಪ್ರಾಕ್ಟಿಕಲ್ಸ್ ಆದ ಮುಕ್ತ ಮೂಲಭೂತಗಳನ್ನ ಅಂದ್ರೆ ಫ್ರೀ ರೆಡಿಕಲ್ಸ್ ಬಿಡುಗಡೆ ಮಾಡಿ ಅದನ್ನ ಸರಿಪಡಿಸುತ್ತದೆ
ಒಂದು ಬಾರಿ ಈ ರೇಡಿಯೋ ಸರ್ಜರಿ ಮುಗಿದ ಮೇಲೆ ದೇಹವು ನ್ಯಾಚುರಲ್ ಆಗಿ ಕ್ಲೀನ್ ಮಾಡಲು ಮುಂದಾಗುತ್ತದೆ ಈ ಸರ್ಜರಿಯಿಂದ ಸತ್ತ ಕಣಗಳು ದೇಹದ ರೋಗ ನಿರೋಧಕ ಸಿಸ್ಟಂ ಮೂಲಕ ಕ್ಲೀನ್ ಮಾಡಿ ಹೊರಗೆ ಹಾಕುತ್ತವೆ ಇನ್ನುಳಿದವು ಗಾಯದ ಗುರುತುಗಳಂತೆ ಮಾರ್ಪಾಡು ಆಗುತ್ತವೆ ಮೈಂಡ್ ನ ಎಲ್ಲಾ ಕ್ಯಾನ್ಸರ್ ಗಳಿಗೂ ಈ ರೇಡಿಯೋ ಸರ್ಜರಿನೆ ಮೂಲ ಚಾಯ್ಸ್ ಆಗಿರುವುದಿಲ್ಲ ಕೆಲವು ಸ್ಟಾರ್ಟಿಂಗ್ ಸ್ಟೇಜ್ ಅಲ್ಲಿರುವ ಕ್ಯಾನ್ಸರ್ ಕಣಗಳು ಅತ್ಯಂತ ಚಿಕ್ಕದಾಗಿರುತ್ತವೆ ಇದರಿಂದ ಮೊದಲನೇ ಬಾರಿ ಇವುಗಳನ್ನು ರೇಡಿಯೇಷನ್ ಲೈಟ್ ಮೂಲಕ ಹೊಡೆದು ಹಾಕಬಹುದು ಆದರೆ ಮತ್ತೆ ಇವುಗಳು ಮರುಕಳಿಸಿದರೆ ಪದೇ ಪದೇ ಈ ರೇಡಿಯೋ ಲೈಟ್ ಗಳನ್ನ ಹಾಯಿಸಲು ಸಾಧ್ಯ ಆಗುವುದಿಲ್ಲ ಯಾಕಂದ್ರೆ ಈ ಲೈಟ್ ಗಳು ಹಿಂದೆ ಹಾಯಿಸಿದ ಲೈಟ್ ನ ಪ್ರಭಾವದ ಮೇಲೆ ಓವರ್ ಲ್ಯಾಪ್ ಆಗುವುದರಿಂದ ಈ ರೇಡಿಯೋ ಸರ್ಜರಿ ಮೇಲೆ ಲಿಮೀಟೆಷನ್ ಇಡಲಾಗುತ್ತದೆ ಆದ್ರೆ ಈ ಅನಾನುಕೂಲದ ಹೊರತಾಗಿ ಈ ರೀತಿಯ ಸರ್ಜರಿ ತುಂಬಾನೇ ದೊಡ್ಡದಾದ ಅನುಕೂಲ ಮಾಡುತ್ತದೆ ಯಾಕಂದ್ರೆ ಇಂದಿನ ಇತರೆ ಅಂದ್ರೆ ಬೇರೆ ರೀತಿಯ ಸರ್ಜರಿ ತುಂಬಾ ಪೈನ್ ಪುಲ್ ಆಗಿ ಮತ್ತು ರಿಕವರಿ ಆಗೋಕೆ ತುಂಬಾ ದಿನಗಳನ್ನು ತೆಗೆದು ಕೊಳುತ್ತದೆ ಆದರೆ ಈ ರೇಡಿಯೋ ಸರ್ಜರಿ ಯಾವುದೇ ನೋವು ಇರುವುದಿಲ್ಲ ಮತ್ತು ರಿಕವರಿ ಟೈಮ್ ಕೂಡ ಇರುವುದಿಲ್ಲ ಹಾಗೆ ಈ ರೇಡಿಯೋ ಸರ್ಜರಿ ಅನ್ನು ಕೇವಲ ಮೈಂಡ್ ಟ್ರೀಟ್ ಮೆಂಟಿಗೆ ಮಾತ್ರ ಬಳಸುವುದಿಲ್ಲ ಶ್ವಾಸಕೋಶ,ಕಿಡ್ನಿ ಮತ್ತು ಹೊಟ್ಟೆಯ ಭಾಗದ ಅಂಗಾಂಶ ಗಳ ಮೇಲೆ ಕೂಡ ಈ ರೀತಿಯ ಟ್ರೀಟ್ ಮೇಂಟ್ ಅನ್ನು ಬಳಸಲಾಗುತ್ತದೆ ಉದಾರಣೆಗೆ ಪಾರ್ಕಿನ್ಸನ್ ಕಾಯಿಲೆ,ಅಪಸ್ಮಾರ ಖಾಯಿಲೆ ಮತ್ತು ಇತರೆ ಓಸಿಡಿ ಅಂತ ಮಾನಸಿಕ ಖಾಯಿಲೆಗೆ ಕೂಡ ಇದನ್ನು ಬಳಸಲಾಗುತ್ತದೆ ಕ್ಯಾನ್ಸರ್ ಕಣಗಳು ವಿನಾಶಕ್ಕೆ ಕಾರಣ ಆಗುತ್ತವೆ ಆದರೆ ಇಂದಿನ ಪ್ರಗತಿಪರ ಟೆಕ್ನಾಲಜಿ ಗಳು
ಉತ್ತಮ ರೀತಿಯ ಟ್ರೀಟ್ ಮೆಂಟ್ಗೆ ಶೋದನೆ ಮಾಡುತ್ತಿವೆ