dopemin haarmon ಹೆಚ್ಚು ಮಾಡುವ ಅಭ್ಯಾಸಗಳು

ನಿಮ್ಮ ಮೈಂಡ್ ಯಾವಾಗಲೂ ಸ್ಯಾಡ್ ನೆನಪುಗಳನ್ನು ತರುತಿದ್ದರೆ ಹಾಗೂ ಏಕಾಗ್ರತೆ ಹೊಂದಲು ಸಾಧ್ಯ ಇಲ್ಲವಾದರೆ ಇದಕ್ಕೆಲ್ಲಾ ಸಹಾಯ ಮಾಡುವ ಡೊಪೆಮಿನ್ ಕೆಮಿಕಲ್ ನಿಮ್ಮ ಮೆದುಳಿನಲ್ಲಿ ಕಡಿಮೆ ಆಗಿದೆ ಅಂತ ಅರ್ಥ ಹಾಗಾಗಿ ಈ ಸಂತಸ ಉಂಟು ಮಾಡುವ ಹಾರ್ಮೋನ್ ಜಾಸ್ತಿ ಆಗಲು ಕೆಲವು ನೈಸರ್ಗಿಕವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳೆಂದರೆ 
1. ಮ್ಯಾಗ್ನಿಷಿಯಂ ಅನ್ನು ಸೇವಿಸುವುದು 
ಮ್ಯಾಗ್ನಿಷಿಯಂ ಜಾಸ್ತಿ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು 
ಮ್ಯಾಗ್ನಿಷಿಯಂ ಜಾಸ್ತಿ ಇರುವ ಆಹಾರ ಪದಾರ್ಥ ಯಾವವು ಎಂದರೆ ಬಾಳೆಹಣ್ಣು ಗೋಡಂಬಿ ಮೊಸರು
 ಪಪ್ಪಾಯ ಹಸಿ ಸೊಪ್ಪು ಡಾರ್ಕ್ ಚಾಕೊಲೇಟ್ ಅಂಜೂರದ ಹಣ್ಣುಗಳು ಮೀನು 
2.ಸಂಸ್ಕರಿಸಿದ ಸಕ್ಕರೆಯನ್ನು ಕಡಿಮೆ ಸೇವಿಸುವುದು ನೀವು ಸಕ್ಕರೆ ಯಿಂದ ಮಾಡಿದ ಪದಾರ್ಥಗಳನ್ನು ಜಾಸ್ತಿ ಸೇವಿಸಬಾರದು ಯಾಕಂದ್ರೆ ಇದು ನೀವು ಯಾವಾಗ ಸಕ್ಕರೆಯನ್ನು ಸೇವಿಸುತ್ತಿರಾ ಆಗ ಈ ಹ್ಯಾಪಿ ಹಾರ್ಮೋನ್ ಆದ ಡೋಪೇಮಿನ್ ಕೆಮಿಕಲ್ ರಿಲೀಸ್ ಆಗುತ್ತೆ ಸೋ ಇನ್ನೊಂದು ಬಾರಿ ನೀವು ಸಕ್ಕರೆ ಸೇವಿಸುವಾಗ ಮೊದಲು ಸೇವಿಸಿದ್ದಕ್ಕಿಂತ ಹೆಚ್ಚು ಸೇವಿಸುವಂತೆ ಮಾಡುತ್ತದೆ ಯಾವ ತರ ಅಂದ್ರೆ ನಾವು ಎಣ್ಣೆ ಕುಡಿದಾಗ ಮತ್ತು ಬರುತ್ತದೆ ಇನ್ನೊಂದು ಬಾರಿ ಕುಡಿವಾಗ ಮೊದಲು ಸೆವಿಸಿದ್ದಕ್ಕಿಂತ ಹೆಚ್ಚು ಸೇವಿಸುವಂತೆ ಮಾಡುತ್ತದೆ ಸೋ ಹೀಗಾಗಿ ಸಕ್ಕರೆ ಸೇವಿಸಿದಾಗ ಮಾತ್ರ ಈ ಹಾರ್ಮೋನ್ ರಿಲೀಸ್ ಆಗುವಂತೆ ಆಗುತ್ತದೆ ಇದನ್ನು ಅವೈಡ್ ಮಾಡಿ ನಾರ್ಮಲ್ ಇರಲು ನಿಮ್ಮ ಮೈಂಡ್ ಅನ್ನು ಯಾವಾಗಲೂ ಸರಿಯಾಗಿ ಇಟ್ಟುಕೊಳ್ಳಿ
3. ದಿನನಿತ್ಯ ವ್ಯಾಯಮ
ವ್ಯಾಯಮ ಮಾಡುವುದರಿಂದ ಈ ಹಾರ್ಮೋನ್ ಉತ್ಪತ್ತಿ ಆಗುತ್ತದೆ ಆದ್ರೆ ಶ್ರಮದಾಯಕ ವ್ಯಾಯಮ ಮಾಡುವುದರಿಂದ ಈ ಹಾರ್ಮೋನ್ ಉತ್ಪತ್ತಿ ಆಗುವುದಿಲ್ಲ ಬೆಟರ್ ಫೀಲಿಂಗ್ ಸಿಗಬೇಕೆಂದರೆ ಹೊರಗಡೆ ಹೋಗಿ ಸುಲಭ ಸರಳ ವ್ಯಾಯಮ ಮಾಡುವುದು ಒಳ್ಳೆಯದು ಸೂರ್ಯನ ಕಿರಣಗಳು ವಿಟಮಿನ್ ಡಿ ಹೊಂದಿರುತ್ತದೆ ಇದು ಈ ಹ್ಯಾಪಿ ಹಾರ್ಮೋನ್ ಆದ ಡೋಪೆಮಿನ್ ಕೆಮಿಕಲ್ ಹೆಚ್ಚು ರಿಲೀಸ್ ಆಗುವುದಕ್ಕೆ ಸಹಾಯ ಮಾಡುತ್ತದೆ 
4.ಟೈರೋಸಿನ್ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ಇಂತಹ ಆಹಾರಗಳು ಯಾವವು ಎಂದರೆ 
ಬಾಳೆಹಣ್ಣು ಹಾಲು ಮತ್ತು ಹಾಲಿನ ಉತ್ಪನ್ನಗಳು ಕಾಳುಗಳೂ ಮೊಟ್ಟೆ ಮೀನು ಹಾಗೂ ಚಿಕನ್ ಹೀಗೆ ಇವುಗಳನ್ನು ಸೇವಿಸುವುದರಿಂದ ನಿಮ್ಮ ಮೂಡ್ ಚೆನ್ನಾಗಿರುತ್ತದೆ ಮತ್ತು ಮೈಂಡ್ ಎನರ್ಜಿ ಹೆಚ್ಚುತ್ತದೆ
5. ಪ್ರೋಬಯಾಟಿಕ್ಗಳನ್ನು ಸೇವಿಸುವುದು ಈ ಪ್ರೋಬಯಾಟಿಕ್ಗ ಗುಳಿಗೆ ಅಥವಾ ಕ್ರೀಮ್ ರೂಪದಲ್ಲಿ ಇರುತ್ತದೆ ಇದು ಮೆಡಿಕಲ್ ಶಾಪ್ ಅಲ್ಲಿ ಸಿಗುತ್ತದೆ ಇದರಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಅಥವ ಸೂಕ್ಷ್ಮ ಜೀವಿಗಳು ಇರುತ್ತದೆ ಇವು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊರಗೆ ಹಾಕ್ತುತ್ತವೆ ಮತ್ತು ಇವು ಜೀರ್ಣ ಕ್ರಿಯೆಯನ್ನು ಸರಿಪಡಿಸಿ ಉತ್ತಮ ಆರೋಗ್ಯ ನೀಡುತ್ತವೆ ಇವು ಮೆಡಿಕಲ್ ಶಾಪ್ ಅಲ್ಲಿ ಅಥವಾ ಆನ್ಲೈನ್ ಆಲ್ಲಿ ಸಿಗುತ್ತವೆ ಇವನ್ನು ದಿನನಿತ್ಯ ಸೇವಿಸಬಹುದು ಇವುಗಳನ್ನು ನೈಸರ್ಗಿಕವಾಗಿ ಕೂಡ ಆಹಾರಗಳಿಂದ ಪಡೆಯಬಹುದು ಅವುಗಳೆಂದರೆ ಸೇಬು ಬೆಳ್ಳುಳ್ಳಿ ಮೊಸರು ಈರುಳ್ಳಿ ಗೆಣಸು ಅರೇಂಜ್ 
6.ಮ್ಯೂಸಿಕ್ ಅನ್ನು ಆಲಿಸುವುದು 
ಇಷ್ಟವಾದ ಹಾಡು ಕೇಳುವುದರಿಂದ ಮೈಂಡ್ ಆಲ್ಲಿ ಈ ಡೋಪೇಮಿನ್ ಹಾರ್ಮೋನ್ ಹೆಚ್ಚು ಬಿಡುಗಡೆ ಆಗುತ್ತದೆ ಹೀಗಾಗಿ ಯಾವುದೇ ಬಿಡುವಿನ ವೇಳೆಯಲ್ಲಿ ಹಾಡು ಕೇಳುವುದನ್ನು ಮರೆಯದಿರಿ
7. ಟಚಿಂಗ್ 
ಕೆಲವು ಸಂಶೋಧನೆಗಳು ಹೇಳುವ ಪ್ರಕಾರ ಕೆಲವರು ಆತ್ಮೀಯ ಸಂಬಿಂದಿಕರು ಅಥವಾ ಸ್ನೇಹಿತರ ಸ್ಪರ್ಶಗಳು ಅಥವಾ ಅಪ್ಪುಗೆಗಳು ಈ ಡೋಪೇಮಿನ್ ಹಾರ್ಮೋನ್ ಹೆಚ್ಚಾಗಲು ಸಹಾಯ ಮಾಡುತ್ತದೆ
ಮತ್ತು ಮಸಾಜ್ ಥೆರಪಿ ಯಿಂದ ಮೂವತ್ತೊಂದು ಪರ್ಸೆಂಟ್ ಅಷ್ಟು ಹಾರ್ಮೋನ್ ರಿಲೀಸ್ ಆಗುತ್ತದೆ 
8. ಶೋವರ್ ಯಿಂದ ಸ್ನಾನ ಮಾಡುವುದು 
ನಿಮಗೆ ಕಂಪರ್ಟಬಲ್ ಆದ ನೀರಿನಿಂದ ಸ್ನಾನ ಮಾಡುವುದರಿಂದ ಇನ್ನೂರ ಐವತ್ತು ಪರ್ಸೆಂಟ್ ಅಷ್ಟು ಈ ಹಾರ್ಮೋನ್ ಹೆಚ್ಚಾಗುತ್ತದೆ ಎಂದು ಸಂಶೋಧನೆ ಯಿಂದ ತಿಳಿದು ಬಂದಿದೆ 
9.ಇಷ್ಟವಾದ ಚಟುವಟಿಕೆಗಳ ಮೇಲೆ ಫೋಕಸ್ ಮಾಡುವುದು ನೀವು ಎಂಜಾಯ್ ಮಾಡುವ ವಿಷಯಗಳ ಮೇಲೆ ಅಷ್ಟೇ ಈ ಹಾರ್ಮೋನ್ ಸಂಬಂಧ ಹೊಂದಿರುವುದಿಲ್ಲ
 ನಿಮಗೆ ಇಷ್ಟವಾದ ಕೆಲಸ ಮಾಡುವುದರಿಂದ ಕೂಡ ಈ ಹಾರ್ಮೋನ್ ಹೆಚ್ಚಾಗುತ್ತದೆ 
ಹತ್ತು. ದ್ಯಾನ 
ಲೆಕ್ಕವಿಲ್ಲದಷ್ಟು ಸಂಶೋಧನೆಗಳು ದ್ಯಾನದ ಮೂಲಕ ಮೈಂಡ್ ಅನ್ನು ಏಕಾಗ್ರತೆ ಹೊಂದುವಂತೆ ಮಾಡಬಹುದು ಎಂದು ತಿಳಿಸಿದೆ ದ್ಯಾನ ಮಾಡುವುದರಿಂದ ಮೈಂಡ್ ಅಲ್ಲಿ ಈ ಹಾರ್ಮೋನ್ ಸಿಕ್ಸ್ಟಿ ಫೈವ್ ಪರ್ಸೆಂಟ್ ಅಷ್ಟು ಹೆಚ್ಚಾಗುತ್ತದೆ ಈ ಧ್ಯಾನ ಹೇಗೆ ವರ್ಕ್ ಮಾಡುತ್ತದೆ ಎಂದರೆ ಯಾವುದೇ ಯೋಚನೆ ಮಾಡದೆ ಸುಮ್ಮನೆ ಆದೀನೈದು ನಿಮಿಷ ಕೂಡುವುದರಿಂದ ದ್ಯಾನ ಮುಗಿದ ಮೇಲೆ ಯಾವುದೇ ಯೋಚನೆ ಬರುವುದಿಲ್ಲ ಹೀಗಾಗಿ ದಿನದಲ್ಲಿ ಆದೀನೈದು ನಿಮಿಷ ಧ್ಯಾನ ಮಾಡುವುದರಿಂದ ಮೈಂಡ್ ಏಕಾಗ್ರತೆ ಹೊಂದುತ್ತದೆ ಮತ್ತು ಯಾವುದೇ ಯೋಚನೆಗಳು ಬರುವುದಿಲ್ಲ
ಹನ್ನೊಂದು. 
ಟಾಸ್ಕ್ ಕಂಪ್ಲೀಟ್ 
ನೀವು ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕಂತೆ ಆ ಗುರಿಯನ್ನು ತಲುಪಲು ಸಣ್ಣ ಸಣ್ಣ ಕಾರ್ಯಗಳಾಗಿ ವಿಂಗಡಿಸಿ ದಿನದಲ್ಲಿ ಈ ಕಾರ್ಯ ಮುಗಿಸಬೇಕು ಎಂಬ ಟಾಸ್ಕ್ ಹಾಕಿಕೊಳ್ಳಿ ಭಾನುವಾರ ಪ್ಲಾನ್ ಮಾಡಿ ವಾರದ ಪೂರ್ತಿ ಆ ಕಾರ್ಯಗಳ ಮೇಲೆ ಮಾತ್ರ ಏಕಾಗ್ರತೆ ಹೊಂದಿ ಅವುಗಳನ್ನು ಕಂಪ್ಲೀಟ್ ಮಾಡ್ತಾ ಹೋಗಿ ಇದರಿಂದ ನಿಮ್ಮ ಮೈಂಡ್ ನಾನು ಕಾರ್ಯ ಮುಗಿಸಿದೆ ಎಂಬ ಸಂತಸ ಉಂಟಾಗುತ್ತದೆ ಹೀಗಾಗಿ ನಿಮ್ಮ ಮೈಂಡ್ ನಾನು ಎಲ್ಲವನ್ನೂ ಮಾಡಬಲ್ಲೆ ಎಂಬ ಆಲೋಚನೆ ಬರುತ್ತದೆ ಇದರಿಂದ ಸಂತಸ ಕೂಡ ಉಂಟಾಗುತ್ತದೆ 
ಅನ್ನೇರೆಡು.
ಜಾಸ್ತಿ ನಿದ್ದೆ ಮಾಡುವುದು
ರಾತ್ರಿ ಹೊತ್ತು ಬೇಗ ಮಲಗಿ ನಿದ್ದೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಮತ್ತು ಇತರೆ ದೇಹದ ಕಣಗಳ ರಿಪೇರಿಗೆ ಸಹಾಯ ಮಾಡಿದ ಹಾಗೆ ಹಾಗುತ್ತದೆ 
ಇದರಿಂದ ನಿಮ್ಮ ಮೈಂಡ್ ನರಗಳು ಸಹ ಹೆಚ್ಚು ಆಕ್ಟಿವ್ ಆಗುತ್ತವೆ ನಾವು ಏನೇನೋ ಯೋಚನೆ ಮಾಡುವ ಸಂದರ್ಭಕ್ಕಿಂತ ಏನು ಯೋಚನೆ ಮಾಡದೆ ಇರುವ ಸಮಯದಲ್ಲೇ ನಮ್ಮ ಮೈಂಡ್ ಹೆಚ್ಚು ಆಕ್ಟಿವ್ ಆಗಿ ಕೆಲಸ ಮಾಡುತ್ತಿರುತ್ತದೆ ಹೀಗೆ ಹೆಚ್ಚು ನಿದ್ದೆ ಮಾಡುವುದರಿಂದ ಕೂಡ ಈ ಹಾರ್ಮೋನ್ ಹೆಚ್ಚಾಗುತ್ತದೆ ವಯಸ್ಕರು ಕನಿಷ್ಠ ಏಳು ತಾಸು ನಿದ್ದೆ ಮಾಡಬೇಕು 
ಈ ವಿಡಿಯೋ ಇಷ್ಟ ಆದ್ರೆ ಪ್ಲೀಸ್ subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ ಮತ್ತೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ 






ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕೊರಿಯರ್ ಮಾಡುವುದು ಹೇಗೆ