ನಿದ್ದೆಯಲ್ಲಿ ಯಾಕೆ ನಡೆಯುತ್ತಾರೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಿದ್ದೆ ಯಲ್ಲಿ ಇರುವಾಗ ಯಾಕೆ ನಡೆಯುತ್ತಾರೆ ಎಂಬುದಾಗಿದೆ 
ಒಬ್ಬ ವ್ಯಕ್ತಿ ರಾತ್ರಿಯ ವೇಳೆ ಬೆತ್ತಲಾಗಿ ಅವನಿಗೆ ಗೊತ್ತಿಲ್ಲದೆ ನಿದ್ದೆಯಿಂದ ಎದ್ದು ಅಡುಗೆ ಮನೆಯಲ್ಲಿ ಇದ್ದ ಚೀಸ್ ಗಳನ್ನು ತಿಂದು
ಗಿಡ ವಿದ್ದ ಬಕೆಟ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ಮತ್ತೆ ಹೋಗಿ ಮಲಗುತ್ತಾನೆ 
ಈ ರೀತಿಯ ವರ್ತನೆ ಅಷ್ಟೇನೂ ಡೇಂಜರ್ ಆಗಿರುವುದಿಲ್ಲ ಆದ್ರೆ ಕೆಲವೊಂದು ಸಂದರ್ಭ ಗಳಲ್ಲಿ ಇದು ಡೇಂಜರ್ ಆಗಬಹುದು ಪ್ರಪಂಚದ ಒಟ್ಟು ಜನರಲ್ಲಿ ಅದಿನೆಂಟು ಪರ್ಸೆಂಟ್ ಜನರಿಗೆ ಈ ನಿದ್ದೆಯಲ್ಲಿ ನಡೆಯುವ ಖಾಯಿಲೆ ಇದೆ ಎಂದು ಕ್ಯಾಲುಕ್ಲೆಟ್ ಮಾಡಲಾಗಿದೆ 
ಆದ್ರೆ ಈ ನಿದ್ದೆಯಲ್ಲಿ ನಡೆಯುವ ಕಾಯಿಲೆ ಹೇಗೆ ಸಂಭವಿಸುತ್ತದೆ ಇದನ್ನು ತಿಳಿದುಕೊಳ್ಳಬೇಕೆಂದರೆ ಮೊದಲು ನಾವು ದಿನನಿತ್ಯದ ಕಾರ್ಯಗಳನ್ನು ಹೇಗೆ ಹೇಗೆ ಮಾಡುತ್ತೇವೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ನಾವು ದಿನನಿತ್ಯದ ಕಾರ್ಯಗಳನ್ನು ಮಾಡುವಾಗ ನಮ್ಮ ಪೂರ್ಣ ಪ್ರಮಾಣದ ಅಟೆನ್ಷನ್ ನ ಅಗತ್ಯ ಇರುವುದಿಲ್ಲ ಯಾಕಂದ್ರೆ ನಿಮ್ಮ ಮಿದುಳಿನಲ್ಲಿ ಇರುವ ಪ್ರೀ ಪ್ರಂಟಲ್ ಕಾರ್ಟೆಕ್ಸ್ ನಿಮ್ಮ ದೇಹದ ಜಾಗೃತ ಭಾಗವಾಗಿದೆ ಈ ಭಾಗವು ನಮ್ಮ ಯೋಚನೆಗಳ ಮತ್ತು ಡಿಸಿಷನ್ ಮೇಕಿಂಗ್ ಮೇಲೆ ಕಂಟ್ರೋಲ್ ಹೊಂದಿರುವ ಒಂದು ಕೇಂದ್ರವಾಗಿದೆ ನೀವು ಯಾವುದಾದರೂ ಕೆಲಸ ಮಾಡುತ್ತಿದ್ದರೆ ಎದ್ದು ಬೇರೆ ಕಡೆ ಹೋಗಬೇಕೆಂದರೆ ನೀವು ಪ್ರಿ ಪ್ರಂಟ್ ಲ್
ಕಾರ್ಟೆಕ್ಸ್ ನ ಸಹಾಯದಿಂದ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಾಗುತ್ತದೆ ಹೀಗೆ ನಮ್ಮ ನಿರ್ಧಾರದ ನಡುವೆ ಒಮ್ಮೊಮ್ಮೆ ನಮಗೆ ಗೊತ್ತಿಲ್ಲದೆ ಕೆಲವೊಂದು ಬೇರೆ ಕೆಲಸಗಳನ್ನು ಮಾಡುತ್ತೆವೆ ಈ ಕೆಲಸಗಳು ಆಗೋದು ನಮ್ಮ ಮೆದುಳಿನ 
ಕೆಳ ಭಾಗದ ಸ್ಪೈನಲ್ ಕಾರ್ಡ್ ಮತ್ತು ಸ್ಪೀಸಿಯಲ್ ಆಗಿ ರೂಪುಗೊಂಡ ನರಗಳ ಮೂಲಕ ನಮ್ಮ ದೇಹದ ಸುರಕ್ಷತೆ ಕಾಪಾಡಲು ಕೆಲವೊಂದು ನರಗಳು ಈ ರೀತಿ ಕೆಲಸ ಮಾಡುತ್ತವೆ ಇವು ನಮ್ಮ ನಿರ್ಧಾರವನ್ನು ಕಾಯುವುದಿಲ್ಲ ಇವು ತಾನಾಗಿಯೇ ಆಟೋಮ್ಯಾಟಿಕ್ ಆಗಿ ಆಗುತ್ತವೆ 
ನಿದ್ದೆಯಲ್ಲಿ ನಡೆಯುವ ಜನರು ಹಗಲಿನಲ್ಲಿ ತಾವು ಮಾಡಬೇಕು ಅಂದುಕೊಂಡಿದ್ದ ಕೆಲಸಗಳನ್ನು ನಮ್ಮ ದೇಹವು ಜಾರಿಗೊಳೋಸುತ್ತದೆ ಇದು ಒಂದು ಸೆಪರೆಟ್ ಕಂಡೀಷನ್ ಆಗಿರುತ್ತದೆ ಈ ಸ್ಲೀಪ್ ವಾಕಿಂಗ್ ನಮ್ಮ ನಿದ್ದೆಯ ಒಂದು ಮದ್ಯದ ಅವಧಿಯಲ್ಲಿ ಸಂಭವಿಸುತ್ತದೆ ಈ ಅವಧಿಯಲ್ಲಿ ನಮ್ಮ ಮಿದುಳಿನ ಕಾರ್ಟೆಕ್ಸ್ ಮತ್ತು ಪ್ರೀ ಪ್ರಂಟಲ್ ಕಾರ್ಟೆಕ್ಸ್ ಗಳು ತಮ್ಮ ಕೆಲಸವನ್ನು ನಿಲ್ಲಿಸುತ್ತವೆ ಅಥವಾ ಆಫ್ ಆಗುತ್ತವೆ ಈ ಸ್ಟೇಜ್ ಅಲ್ಲಿ ಎದ್ದರೆ ಕೆಲವರು ತೂಕಡಿಸುತ್ತಾ ಫುಲ್ ಕಾನ್ಸಿಯಾಸ್ ಅಂದರೆ ಜಾಗೃತ ಮನಸ್ಥಿತಿಗೆ ಬರುವರು ಆಗ ಅವರ ಕೆಲಸಗಳ ಮೇಲೆ ಅವರಿಗೆ ಕಂಟ್ರೋಲ್ ಹೊಂದಲು ಸಾಧ್ಯ ಆಗುವುದಿಲ್ಲ ಯಾಕಂದ್ರೆ ನಿರ್ಧಾರ ಮಾಡಲು ಸಹಾಯ ಮಾಡುವ ಕಾರ್ಟೆಕ್ಸ್ ಭಾಗ ಆಫ್ ಆಗಿರುತ್ತದೆ ಆದ್ರೆ ಇನ್ನಿತರ ಮಿದುಳಿನ ಭಾಗಗಳು ಆಕ್ಟಿವ್ ಆಗೀ ಇರುತ್ತವೆ ಹೀಗಾಗಿ ವ್ಯಕ್ತಿಯು ನಿದ್ದೆಯಲ್ಲಿ ಎದ್ದು ನಡೆಯುವ ಸಾದ್ಯತೆ ಇರುತ್ತದೆ ಮತ್ತು ಇನ್ನಿತರೆ ಕೆಲಸಗಳನ್ನು ಮಾಡಲು ಕೂಡ ಈ ಮಿದುಳಿನ ಆಕ್ಟಿವ್ ಭಾಗಗಳು ಕಾರಣ ಆಗುತ್ತವೆ ಹೀಗಾಗಿ ಮನೆಯಲ್ಲಿ ಈ ತರಹದ ವ್ಯಕ್ತಿಗಳು ಇದ್ದರೆ ಮನೆಯಲ್ಲಿ ಇರುವ ಅಡಚಣೆ ಮಾಡುವ ಮತ್ತು ಡೇಂಜರ್ ವಸ್ತುಗಳನ್ನು ದೂರ ಇಡುವುದು ಉತ್ತಮ 
ನಿದ್ದೆಯಲ್ಲಿ ನಡೆಯುವ ಜನರು ಕಷ್ಟಕರವಾದ ಕೆಲಸಗಳನ್ನು ಸಹ ಮಾಡುತ್ತಾರೆ ಅವುಗಳೆಂದರೆ ಅಡುಗೆ ಮಾಡುವುದು ಮತ್ತು ಡ್ರೈವಿಂಗ್ ಮಾಡುವುದು ಇತರೆ ಕೆಲಸಗಳನ್ನು ಯಾವುದೇ ನಿರ್ಧಾರ ತೆಗೆದು ಕೊಳ್ಳದೆ ಅವರಿಗೆ ಗೊತ್ತಾಗದೇ ಮಾಡುತ್ತಾರೆ ದೇಹವು ಕೆಲಸ ಮಾಡಿಸುತ್ತದೆ ಹೀಗೆ ಹೊಟ್ಟೆ ಹಸಿದಿದ್ದರೆ ಊಟ ಸಹ ಮಾಡುತ್ತಾರೆ ಮತ್ತು ಸೆಕ್ಸ್ ಸಂಭಂದ ಪಟ್ಟ ವಿಷಯಗಳನ್ನು ಮಾಡುತ್ತಾರೆ 
ಕೆಲವೊಂದು ಭಾರಿ ನೆದ್ದೆ ಮಾಡುವಾಗ ಅವನು ಭಯಗೊಂಡರೆ ಅವನ ಮೆದುಳು ಫೈಟ್ ಮಾಡಲು ಸಿದ್ಧವಾಗಿದ್ದರೆ ಇನ್ನೂ ಕೆಲವೊಮ್ಮೆ ಜೋರಾಗಿ ಸದ್ದು ಮಾಡುವುದು ಬೆಡ್ ಅನ್ನು ಕುಲುಕುವುದು ಮತ್ತು ಕೆಲವೊಮ್ಮೆ ಬೆಡ್ ಬಿಟ್ಟು ಬೇರೆ ಕಡೆ ಹೋಗುತ್ತಾನೆ ಇದನ್ನು ಸ್ಲೀಪ್ ಟೆರಾರ್ಸ್
ಎಂದು ಕರೆಯುತ್ತಾರೆ ಚಿಕ್ಕ ಮಕ್ಕಳಲ್ಲಿ
ಈ ರೀತಿ ನಿದ್ದೆಯಲ್ಲಿ ನಡೆಯುವುದು ತುಂಬಾ ಸಾಮಾನ್ಯವಾಗಿದೆ ಯಾಕಂದ್ರೆ ಅವರಲ್ಲಿ ಸರಿಯಾಗಿ ಇನ್ನೂ ಮೆದುಳು ಸರಿಯಾಗಿ ಬೆಳೆದಿರುವುದಿಲ್ಲ ಹೀಗಾಗಿ ಅವರಿಗೆ ಅಷ್ಟೊಂದು ಕಂಟ್ರೋಲ್ ಮಾಡುವ ಸಾಮರ್ಥ್ಯ ಇನ್ನ ಮೆದುಳಿಗೆ ಬಂದಿರುವುದಿಲ್ಲ ನಿದ್ದೆಯಲ್ಲಿ ನಡೆಯುವ ಎಕ್ಸ್ಯಾಕ್ಟ್ ಮೇಕಾನಿಸಂ ಇನ್ನ ಕಚಿತವಾಗಿಲ್ಲ ಡಾಕ್ಟರ್ ಸಲಹೆ ಮಾಡುವುದೆಂದರೆ ದಿನನಿತ್ಯ ವ್ಯಾಯಮ ಮಾಡುವುದು ಮತ್ತು ಸ್ಟ್ರೆಸ್ ಅಥವಾ ಒತ್ತಡ ಹೊಂದದೆ ಇರದೇ ಇರಲು ಸಲಹೆ ಮಾಡುತ್ತಾರೆ ಚೆನ್ನಾಗಿ ನಿದ್ದೆ ಮಾಡಲು ಅವಧಿಯನ್ನು ನಿಗದಿ ಮಾಡಿ ಪ್ರಾಕ್ಟೀಸ್ ಮಾಡಿ ಮತ್ತು ಸುರಕ್ಷತೆಗಾಗಿ ಡೋರ್ ಅಲಾರಂ ಮತ್ತು ಕಿಟಕಿ ಅಲಾರಾಂ ಗಳನ್ನು ಹಾಕಿಸಿಕೊಳ್ಳುವುದು ಉತ್ತಮ ಹಾಗೂ ಇದಕ್ಕೆ ಕೆಲವೊಂದು ಔಷಧಿಗಳು ಸಹ ಇವೆ ಅವುಗಳನ್ನು ತೆಗೆದುಕೊಳ್ಳಬೇಕು ನಿದ್ದೆ ಮಾಡುವಾಗ ಎಚ್ಚರ ಆದಾಗ ತಿರಗಾ ಬೆಡ್ ಮೇಲೆ ಮಲಗುವಂತೆ ಅಭ್ಯಾಸ ಮಾಡಿಕೊಳ್ಳಬೇಕು 
 











ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!