ಕಾಂಗರೂ ಯಾಕೆ ಮೂರು ಯೋನಿಯನ್ನು ಹೊಂದಿದೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ 
ಕಾಂಗೊರೊ ಮೂರು ಯೋನಿಯನ್ನು ಹೇಗೆ ಮತ್ತು ಯಾಕೆ ಹೊಂದಿದೆ ಎಂಬ ಇತರೆ ವಿಸ್ಮಯಗಳ ಬಗ್ಗೆ ವಿವರಿಸಲಾಗಿದೆ 

1.ಕಾಂಗಾರೋ ಮೂರು ಯೋನೀಗಳನ್ನು ಹೇಗೆ ಹೊಂದಿದೆ ?
  ಇದು ತುಂಬಾ ವಿಶಿಷ್ಟವಾಗಿ ಮೂರು ಯೋನಿಯನ್ನು ಹೊಂದಿದೆ ಎರೆಡು ಅಕ್ಕ ಪಕ್ಕ ಮತ್ತು ಒಂದು ಮಧ್ಯೆದಲ್ಲಿ ಇರುತ್ತವೆ ಮತ್ತು ಮೂತ್ರ ಹೋಗುವ ನಾಳವು ಕಿಡ್ನಿಯಿಂದ ಮೂರು ಯೋನಿಗಳ ನಡುವಿನ ಸ್ವಲ್ಪ ಜಾಗದಿಂದ ಹಾದು ಹೋಗಿ ಹೊರಗೆ ತನ್ನದೇ ಆದ ಸಪರೇಟ್ ರಂದ್ರವನ್ನ ಹೊಂದಿರುತ್ತದೆ
2.ಇದು ಎಷ್ಟು ಗರ್ಬಾಶಯಗಳನ್ನು ಹೊಂದಿದೆ ?
ಇದು ಎರೆಡು ಗರ್ಬಾಷಯಗಳನ್ನು ಹೊಂದಿದೆ ಎರೆಡು ಯೋನಿಗಳಿಂದ ವೀರ್ಯ ಸಾಗಿ ಎರೆಡು ಗರ್ಭಾಶಯದಲ್ಲು ಭ್ರೂಣ ಬೆಳೆಯುತ್ತದೆ
3.ಇವು ತಮ್ಮ ಮರಿಯನ್ನು ಯಾವ ಯೋನಿಯಿಂದ ಹೊರಗೆ ಹಾಕುತ್ತವೆ ?
ಇವು ಮದ್ಯದಲ್ಲಿ ಇರುವ ಯೋನಿಯಿಂದ ತಮ್ಮ ಚೀಲಕ್ಕೆ ಒಂದು ಚಿಕ್ಕ ಜಿಲ್ಲಿಯಷ್ಟು ಇರುವ ಮರಿಯನ್ನು ಸಾಗಿಸುತ್ತವೆ 
4.ಇವು ಎಷ್ಟು ಮೊಲೆಗಳನ್ನು ಹೊಂದಿರುತ್ತವೆ ? 
ಇವು ತಮ್ಮ ಚೀಲದಲ್ಲಿ ನಾಲ್ಕು ಮೊಲೆಗಳನ್ನು ಹೊಂದಿವೆ ಇದರ ಮೂಲಕ ಅವು ಒಟ್ಟಾರೆ ನಾಲ್ಕು ಮರಿಗಳನ್ನು ಸಾಕುತ್ತವೆ 
5.ಇವು ಯಾವ ರೀತಿಯ ಪೀರಿಯಡ್ ಅಥವಾ ಮುಟ್ಟು ಆಗುವುದನ್ನು ಹೊಂದಿರುತ್ತವೆ
ಇವು ಯಾವುದೇ ರೀತಿಯ ಮುಟ್ಟು ಅಥವ ಪೀರಿಯಡ್ ಅನ್ನು ಹೊಂದಿರುವುದಿಲ್ಲ ಯಾಕಂದ್ರೆ ಇವುಗಳ ಗರ್ಭಾಶಯದ ಪದರ ತೆಳುವಾಗಿ ಇರುವುದರಿಂದ ಅದು ಅದರ ದೇಹದ ಮೂಲಕ ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ 
6.ಇವು ಹೇಗೆ ಸಂಬೋಗ ಅಥವಾ ಸೆಕ್ಸ್ ಮಾಡುತ್ತವೆ ?
ಇವು ಒಂದು ಯೋನಿಯ ಮೂಲಕ ಸಂಬೋಗ ನಡೆಸಲು ಸಾಧ್ಯ ಯಾಕಂದ್ರೆ ಹೊರಗೆ ಒಂದು ಯೋನಿ ಓಪನಿಂಗ್ ಮಾತ್ರ ಇರುತ್ತದೆ ಒಳಗಡೆ ಈ ಒಂದು ಯೋನಿ ನಾಳ ಮೂರು ದಾರಿಗಳನ್ನು ಹೊಂದಿದ್ದು ಈ ಮೂರು ದಾರಿಗಳು ಎರೆಡು ಗರ್ಭಾಶಯಕ್ಕೆ ಸೇರುತ್ತವೆ 
7.ಇವು ಕರುಳು ಬಳ್ಳಿ ಯನ್ನ ಯಾಕೆ ಹೊಂದಿರುವುದಿಲ್ಲ ಯಾಕಂದ್ರೆ ಇವುಗಳ ಸಂಪೂರ್ಣ ಬೆಳವಣಿಗೆ ತಾಯಿಯ ಹಾಲಿನ ಮೂಲಕ ಚೀಲದಲ್ಲಿ ನಡೆಯುತ್ತದೆ 
 8.ಇವುಗಳ ದೇಹದಲ್ಲಿ ಚೀಲದ ಬೆಳವಣಿಗೆ ಯಾವಾಗ ಆಗುತ್ತದೆ ?
ಇವು ಹತ್ತು ತಿಂಗಳು ಆದ ನಂತರ ಚೀಲದ ಬೆಳವಣಿಗೆ ಆಗುತ್ತದೆ 
9.ಇವು ಹೇಗೆ ನಿರಂತರ ವಾಗಿ ಗರ್ಭಾದರಾಣೆಯನ್ನು ಹೊಂದಬಲ್ಲವು
ಇವು ಒಂದು ಮರಿಯನ್ನ ಚೀಲದಲ್ಲಿ ಮತ್ತು ಇನ್ನ ಏರೆಡನ್ನು ಗರ್ಭಾಶಯದಲ್ಲಿ ಇರಿಸಿ ನಿರಂತರವಾದ ಗರ್ಬಾಧಾರಣೆ ಅನ್ನು ಹೊಂದಬಲ್ಲವು 
10.ಇದರ ಚೀಲ ಹೇಗೆ ಇರುತ್ತದೆ ?
ಇದರ ಚೀಲವು ತೊಪ್ಪಲದಿಂದ ಕೂಡಿದ್ದು 
ಬೆವರು ಗ್ರಂಥಿಗಳು ಇರುತ್ತವೆ ಇದರ ಬೆವರು ಕೆಮಿಕಲ್ ಅನ್ನು ಉತ್ಪಾದಿಸುವ ಮೂಲಕ ಯಾವುದೇ ವೈರಸ್ ಅಥವಾ ಬ್ಯಾಕ್ಟೀರಿಯಾ ಇದರ ಚೀಲದಲ್ಲಿ ಬರದಂತೆ ತಡೆಯುತ್ತದೆ 
11.ಇದು ಯಾಕೆ ಮೂರು ಯೋನಿಯನ್ನು ಹೊಂದಿವೆ ?
ಯಾಕಂದ್ರೆ ಇವು ಆಸ್ಟ್ರೇಲಿಯಾದ ದಂತ ಕಾಡಿನಲ್ಲಿ ವಾಸಿಸುವ ಕಾರಣ ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾತ್ರ ಇವು ಮರಿಗಳಿಗೆ ಜನ್ಮ ನೀಡುತ್ತವೆ ಹೀಗಾಗಿ ಒಂದು ವೇಳೆ ಬರಗಾಲ ಬಂದಾಗ ಅವು ತಮ್ಮ ಸಂತಾನೋತ್ಪತ್ತಿ ಅನ್ನು ತಡೆಯುತ್ತವೆ ಹಾಗೆಯೇ ಗಂಡು ಕಾಂಗೋರ್ ಗಳು ತಮ್ಮ ಶಕ್ತಿಗಾಗಿ ವೀರ್ಯ ಉತ್ಪಾದನೆಯನ್ನು ನಿಲ್ಲಿಸುತ್ತವೆ
 12.ಇವು ಯಾಕೆ ನಾಲ್ಕು ಮೊಲೆಗಳನ್ನು ಹೊಂದಿರುತ್ತವೆ
ಯಾಕಂದ್ರೆ ಜೆಲ್ಲಿಯಷ್ಟು ಇರುವ ಆಗ ತಾನೇ ಯೋನಿಯಿಂದ ಹೊರ ಬಂದ ಮರಿ ಒಂದು ನಿಪ್ಪಲ್ ಗೆ ಶಾಸ್ವತವಾಗು ಅಂಟಿಕೊಂಡು ಸುಮಾರು ಎಂಟು ವಾರ ಅದರಲ್ಲೇ ಬೆಳೆಯುತ್ತವೆ 
ಇನ್ನುಳಿದ ಮೊಲೆ ತೊಟ್ಟುಗಳಿಂದ ಬೇರೆ ರೀತಿಯ ಹಾಲು ಊತತ್ತಿ ಆಗುತ್ತದೆ ಇದು ಹೊರಗೆ ದೊಡ್ಡದಾಗಿ ಆಡುತ್ತಿರುವ ಅದರ ದೊಡ್ಡ ಮರಿಗಳಿಗೆ ಈ ಹಾಲನ್ನು ಕುಡಿಸುತ್ತದೆ
13. ಈ ಮೂರು ಯೋನೀಗಳಲ್ಲಿ ಯಾವ ಯೋನಿ ಮೂಲಕ ವೀರ್ಯ ಸಾಗುತ್ತದೆ ?
ಗಂಡು ಪ್ರಾಣಿಯ ವೀರ್ಯಾಣುಗಳು ಅಕ್ಕ ಪಕ್ಕ ಇರುವ ಯೋನಿ ನಾಳಗಳ ಮೂಲಕ ಹಾದು ಹೋಗಿ ಗರ್ಬಾಶಯವನ್ನು ತಲುಪತ್ತವೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!