ಸೆಕ್ಸ್ ಮಾಡುವಾಗ ಯೋನಿಯಲ್ಲಿ ಬರುವ ರಸವನ್ನು ಸೇವಿಸಿದರೆ ಏನಾಗುತ್ತದೆ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ
1.ಮಹಿಳೆ ಸೆಕ್ಸುವಲಿ ಫೀಲ್ ಆದಾಗ ಬರುವ ತೆಳುವಾದ ರಸ ಎಲ್ಲಿಂದ ಬರುತ್ತದೆ
2.ಈ ರಸದಲ್ಲಿ ಏನಿರುತ್ತದೆ
3. ಈ ರಸವನ್ನು ಸೇವಿಸಿದರೆ ಏನಾಗುತ್ತದೆ
ಎಂಬ ಮಾಹಿತಿ ವಿವರಿಸಲಾಗಿದೆ
1.ತೆಳುವಾದ ರಸ ಎಲ್ಲಿಂದ ಬರುತ್ತದೆ
ಈ ಆಯ್ಲ್ ಗರ್ಭ ಕಂಠದಿಂದ ಗರ್ಭ ಕಂಠದ ಕೆಳಗೆ ಇರುವ ರಂದ್ರದ ಮೂಲಕ ಬರುತ್ತದೆ ಮತ್ತು ಇನ್ನು ಸ್ವಲ್ಪ ಎಣ್ಣೆ ಅಥವ ರಸ ಯೋನಿಯ ಪ್ರವೇಶ ದ್ವಾರದಲ್ಲಿ ಇರುವ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ ಈ ರೀತಿ ಮಹಿಳೆಯು ಸೆಕ್ಸ್ ಮಾಡಲು ಫೀಲ್ ಆದಾಗ ಅವಳ ಬ್ರೈನ್ ಈ ಗ್ರಂಥಿಗಳಿಗೆ ಸಿಗ್ನಲ್ ಕಳಿಸುತ್ತದೆ ಆಗ ಈ ಗ್ರಂಥಿಗಳು ಈ ರೀತಿಯ ಎಣ್ಣೆಯನ್ನು ಉತ್ಪಾದಿಸುತ್ತವೆ
ಯಾಕಂದ್ರೆ ಸೆಕ್ಸ್ ಅಲ್ಲಿ ಪಾಲ್ಗೊಂಡಾಗ ಗರ್ಷಣೆಯಿಂದ ಯೋನಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಈ ರೀತಿ ಉತ್ಪತ್ತಿ ಆಗುತ್ತದೆ ಮತ್ತು ಪೈನ್ ಆಗದ ರೀತಿಯಲ್ಲಿ ಸೆಕ್ಸ್ ಗೆ ಸಹಾಯ ಮಾಡುತ್ತದೆ
2. ಈ ರೀತಿಯ ರಸದಲ್ಲಿ ಏನಿರುತ್ತದೆ
ಇದು ನೀರು ಮತ್ತು ಸಣ್ಣ ಪ್ರೋಟೀನ್‌ಗಳಿಂದ ಕೂಡಿದೆ, ಇದು ಯೋನಿ ಮೇಲ್ಮೈಯಲ್ಲಿ ಸತ್ತ ಎಪಿತೀಲಿಯಲ್ ಕೋಶಗಳೊಂದಿಗೆ ಬೆರೆಯುತ್ತದೆ
ಈ ಸಮಯದಲ್ಲಿ, ಯೋನಿ ಗೋಡೆಗಳನ್ನು ನಯಗೊಳಿಸುವ "ರಸ ಸ್ರವಿಸುವಿಕೆ ಪ್ರತಿಕ್ರಿಯೆ" ಸಂಭವಿಸುತ್ತದೆ. ಯೋನಿ ಲೋಳೆ ಮತ್ತು ನಯಗೊಳಿಸುವಿಕೆಯ ಸಂಯೋಜನೆಯು ಮಹಿಳೆಯರ ಲೈಂಗಿಕ ಸ್ರವಿಸುವಿಕೆಯನ್ನು ಮಾಡುತ್ತದೆ, ಇದು ಕಾರ್ಬೋಹೈಡ್ರೇಟ್‌ಗಳು, ಅಮೈನೋ ಆಮ್ಲಗಳು, ಪ್ರೋಟೀನ್‌ಗಳು ಮತ್ತು ಒಳ್ಳೆಯ ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಇತರ ಆಮ್ಲಗಳನ್ನು ಹೊಂದಿರುತ್ತದೆ.
3. ಈ ರಸವನ್ನು ಸೇವಿಸಿದರೆ ಏನಾಗುತ್ತದೆ
ಮಹಿಳೆಯ ಮೇಲೆ ಮೌಖಿಕ ಸಂಭೋಗವನ್ನು ನಡೆಸುವುದು ಅವಳಿಗೆ ಅತ್ಯಂತ ಸಂತೋಷಕರವಾಗಿರುತ್ತದೆ ಮತ್ತು ನೀವು ವೀಕ್ಷಿಸಲು ತೃಪ್ತಿಕರವಾಗಿರುತ್ತದೆ. ಆದರೆ ನೀವು ಅವಳ ಯೋನಿಯಿಂದ ದ್ರವವನ್ನು ನೆಕ್ಕಿದರೆ ಅಥವಾ ನುಂಗಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ ಅಥವಾ ಕೆಟ್ಟದ್ದಲ್ಲ
ನೀವು ಮೌಖಿಕ ಸಂಭೋಗವನ್ನು ನಡೆಸುತ್ತಿರುವಾಗ ಅವಳ ಯೋನಿಯಲ್ಲಿ ಇರುವ ದ್ರವವು ನೈಸರ್ಗಿಕವಾಗಿ ಯೋನಿಯ ಒಂದು ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆ ಇದರಲ್ಲಿ ಯಾವುದೇ ರೀತಿಯ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಅಂಶಗಳು ಇರುವುದಿಲ್ಲ ಇದನ್ನು ಸೇವಿಸಬಹುದು
ಸಾಮಾನ್ಯವಾಗಿ ರುಚಿಯಲ್ಲಿ ಸ್ವಲ್ಪ ಒಗರು ಆಗಿರುತ್ತದೆ, ಈ ದ್ರವವು ಸಾಮಾನ್ಯವಾಗಿ ವಾಸನೆಯನ್ನು ಹೊಂದಿರುತ್ತದೆ ಆದರೆ ಅಷ್ಟೊಂದು ಅಲ್ಲ. ಹೆಚ್ಚಾಗಿ ಇದು ಸೇವಿಸಲು ಸುರಕ್ಷಿತವಾಗಿದೆ ಮತ್ತು ನಿಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ. ಮೌಖಿಕ ಸಂಭೋಗದ ಮೊದಲು ತನ್ನನ್ನು ಹೇಗೆ ಸ್ವಚ್ಛಗೊಳಿಸಿಕೊಳ್ಳಬೇಕು ಎಂಬುದರ ಕುರಿತು ನಿಮ್ಮ ಗೆಳತಿಗೆ ನೀವು ಕೆಲವು ಸಲಹೆಗಳನ್ನು ನೀಡಬಹುದು ಮಹಿಳೆಯು ಯಾವುದೇ ರೀತಿಯ ಯೋನಿಯ ಇನ್ಫೆಕ್ಷನ್ ಅನ್ನು ಹೊಂದಿಲ್ಲವಾದರೆ ಮತ್ತು ಆರೋಗ್ಯವಾಗಿ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ ಆದ್ರೆ ಯೋನಿಯನ್ನು ಕ್ಲೀನ್ ಮಾಡಿಕೊಂಡು ಮೌಖಿಕ ಸಂಭೋಗದಲ್ಲಿ ಪಾಲ್ಗೊಳ್ಳುವುದು ಉತ್ತಮ ಅಥವಾ ಯೋನಿ ಸ್ವಚ್ಚ ವಾಗಿ ಇಲ್ಲವಾದರೆ ನೀವು ಡೆಂಟಲ್ ಡ್ಯಾಂ ಗಳನ್ನ ಬಳಸಿ ಬಾಯಿಯ ಮೂಲಕ ಸಂಬೋಗ ಮಾಡಬಹುದು
5.ಕೆಲವೊಂದು ಬಾರಿ ಸೇಕ್ಸುವಲಿ ಫೀಲ್ ಆಗದಿದ್ದರೂ ಕೂಡ ಈ ರೀತಿಯ ಎಣ್ಣೆ ಯಾಕೆ ಬರುತ್ತದೆ
ಯಾಕಂದ್ರೆ ಇದಕ್ಕೆ ಕೂಡ ಹಲವಾರು ಕಾರಣಗಳು ಕಂಡು ಬರುತ್ತವೆ
ಅವುಗಳೆಂದರೆ
ಮಹಿಳೆಯು ಅತಿಯಾದ ವ್ಯಾಯಮ ಮಾಡಿದಾಗ ಕೂಡ ಈ ರೀತಿಯ ಎಣ್ಣೆ ಬರುತ್ತದೆ ಯಾಕಂದ್ರೆ ಯೋನಿಯು ವ್ಯಾಯಾಮದಿಂದ ಫುಲ್ ಟೈಟ್ ಆಗುತ್ತೆ ಹೀಗಾಗಿ ಯೋನಿ ಗೋಡೆಗಳ ನಡುವೆ ಗರ್ಷಣೆ ಉಂಟಾಗಿ ಈ ಆಯಿಲ್ ಉಂಟಾಗುತ್ತದೆ
ಕೆಲವೊಂದು ಬಾರಿ ಯೋನಿಯಲ್ಲಿ ತುರಿಕೆ ಅಥವಾ ನೋವು ಉಂಟಾದಾಗ ಅದನ್ನು ಕಡಿಮೆ ಮಾಡಲು ಉತ್ಪತ್ತಿ ಆಗುತ್ತದೆ
ಇನ್ನು ಕೆಲವೊಮ್ಮೆ ಯೋನಿಯಲ್ಲಿ ಇನ್ಫೆಕ್ಷನ್ ಉಂಟಾದಾಗ ಯೋನಿಯನ್ನು ಸ್ವಚ್ಚ ಗೊಳಿಸಲು ಈ ರೀತಿಯ ಆಯಿಲ್ ಉತ್ಪತ್ತಿ ಆಗಬಹುದು
5.ಇದು ಕೆಲವು ಮಹಿಳೆಯು ಪ್ರಚೋದನೆ ಗೊಂಡಾಗ್ಲು ಯಾಕೆ ಈ ರೀತಿಯ ಎಣ್ಣೆ ಬರುವುದಿಲ್ಲ
ಯಾಕಂದ್ರೆ ಇದಕ್ಕೆ ಹಲವಾರು ಕಾರಣಗಳು ಇವೆ
ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದು ಕೊಂಡಾಗ ಯೋನಿಯಲ್ಲಿ ಇರುವ ಗ್ರಂಥಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಸೋ ಹೀಗಾಗಿ ಈ ಎಣ್ಣೆ ಉತ್ಪತ್ತಿ ಆಗುವುದಿಲ್ಲ
ಕೆಲವೊಂದು ಬಾರಿ ಅನಾರೋಗ್ಯ ದಿಂದ ಕೂಡ ಹಾರ್ಮೋನ್ ಚೇಂಜ್ ಆಗಿ ಈ ರೀತಿಯ ಆಯಿಲ್ ಉತ್ಪತ್ತಿ ಆಗುವುದಿಲ್ಲ
ನೀವು ಸೆಕ್ಸ್ ಆಲ್ಲಿ ಅಷ್ಟೊಂದು ಆಸಕ್ತಿ ತೋರದಿರವುದು ಕೂಡ ಕಾರಣವಾಗುತ್ತೆ ಯಾಕಂದ್ರೆ ನೀವು ಲೈಂಗಿಕವಾಗಿ ಫೀಲ್ ಆಗದಿದ್ದರೆ ನಿಮ್ಮ ಮೈಂಡ್ ನಿಮ್ಮ ಯೋನಿಯ ಗ್ರಂಥಗಳಿಗೆ ಸಿಗ್ನಲ್ ಕಳಿಸುವುದಿಲ್ಲ
ಕೊನೆಯದಾಗಿ ನೀವು ಐವತ್ತು ವರ್ಷ ದಾಟಿದರೆ ನಿಮ್ಮ ಪೀರಿಯಡ್ ಆಗುವುದು ನಿಂತು ಹೋಗುತ್ತದೆ ಮತ್ತು ಅಂಡಾಣು ಕೂಡ ಉತ್ಪತ್ತಿ ಆಗುವುದಿಲ್ಲ ಹೀಗಾಗಿ ಐವತ್ತು ವರ್ಷ ಆದ ಮೇಲೆ ನಿಮ್ಮ ಯೋನಿಯಲ್ಲಿ ಇರುವ ಗ್ರಂಥಿಗಳು ಕೂಡ ಕೆಲಸ ಮಾಡುವುದಿಲ್ಲ