ಗ್ಯಾಸ್ ಸಿಲಿಂಡರ್ ನ ಏಕ್ಸ್ ಪರ್ ಡೆಟ್ ಎಲ್ಲಿರುತ್ತದೆ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ
ಬಾತ್ ರೂಂ ಕಿಟಕಿಗಳು ಯಾಕೆ ಕ್ರಾಸ್ ಆಗಿರುತ್ತವೆ
ಬಾತ್ ರೂಮ್ ಟಾಯ್ಲೆಟ್ ಗಳು ಯಾಕೆ ಬಿಳಿ ಬಣ್ಣದಲ್ಲೇ.. ಇರುತ್ತವೆ
ಟ್ರೈನ್ ಹಿಂದೆ ಈ ರೀತಿ ಏಕ್ಸ್ ಮಾರ್ಕ್ ಯಾಕೆ ಇರುತ್ತೆ
ಗ್ಯಾಸ್ ಸಿಲೆಂಡರ್ ನ ಎಕ್ಸ್ಪೇರ್ ಡೇಟ್ ಎಲ್ಲಿ ಇರುತ್ತದೆ
ಯು ಎಸ್ ಬಿ ಕೇಬಲ್ ನಲ್ಲಿ ಈ ಯಾಕೆ ಎರೆಡು ರಂದ್ರಗಳು ಇರುತ್ತವೆ
ಎಂಬ ಇಂಟ್ರೆಸ್ಟಿಂಗ್ ಪ್ಯಾಕ್ಟ್ ಗಳ ಬಗ್ಗೆ ವಿವರಿಸಲಾಗಿದೆ
ಬಾತ್ ರೂಮ್ ಗಳು ಯಾಕೆ ಕ್ರಾಸ್ ಆಗಿ ಇರಲು ಕಾರಣ ಬಾತ್ ರೂಮ್ ಒಳಗಿನ ಕಲ್ಮಶ ಗಾಳಿ ಒರಗೆ ಹೋಗಲೆಂದು ಈ ತರ ಕ್ರಾಸ್ ಆಗಿ ಇರುತ್ತವೆ ಗಾಳಿ ಯಾವಾಗ್ಲೂ ಮೇಲೆಕ್ಕೆ ಚಲಿಸುವುದರಿಂದ ಈ ರೀತಿ ಒಳಗಿನ ಗಾಳಿ ಸರಳವಾಗಿ ಗಾಳಿಯು ಹೊರಗೆ ಹೋಗಲೆಂದು ಈ ರೀತಿ ಮಾಡಿರುತ್ತಾರೆ
ಮತ್ತು ಇನ್ನೊಂದು ಕಾರಣ ಏನೆಂದರೆ ಬಾತ್ ರೂಮ್ ಕಿಟಕಿಗಳಿಂದ ಯಾರಾದರೂ ನೋಡಬಹುದು ಎಂಬ ಕಾರಣದಿಂದ ಫುಲ್ ಕ್ಲೋಸ್ ಮಾಡದೆ ಗಾಳಿ ಹರಿದಾಡಬೇಕು ಜೊತೆಗೆ ಯಾರು ಕಾಣಬಾರದು ಎಂದು ಈ ರೀತಿ ಮಾಡಿರುತ್ತಾರೆ
ಟಾಯ್ಲೆಟ್ ಗಳು ಯಾಕೆ ಬಿಳಿ ಬಣ್ಣದಲ್ಲಿ ಇರುತ್ತವೆ ಎಂದರೆ ಇವುಗಳು ಪಿಂಗಾಣಿ ಎಂಬ ವಸ್ತುವಿನಿಂದ ಆಗಿವೆ ಹೀಗಾಗಿ ಇವು ಸಾಮಾನ್ಯವಾಗಿ ಪಿಂಗಾಣಿ ವಸ್ತುವು ಬಿಳಿ ಬಣ್ಣದಲ್ಲೇ ಸಿಗುವುದರಿಂದ ಅದಕ್ಕೆ ಬಣ್ಣ ಬಳಿಯದೆ ಕಡಿಮೆ ಖರ್ಚಿನಲ್ಲಿ ತಯಾರಿಸಿ ಮಾರುತ್ತಾರೆ ಪಿಂಗಾಣಿ ವಸ್ತುವನ್ನೇ ಯಾಕೆ ಬಳಸುತ್ತಾರೆ ಎಂದರೆ ಇವು ತುಕ್ಕು ಹಿಡಿಯುವುದಿಲ್ಲ ಮತ್ತು ಕೊಳೆಯುವುದಿಲ್ಲ ಎಂಬ ಕಾರಣಕ್ಕೆ ಈ ವಸ್ತುವನ್ನು ಬಳಸಲಾಗುತ್ತದೆ
ಟ್ರೈನ್ ಹಿಂದಗಡೆ ಯಾಕೆ ಏಕ್ಸ್ ಮಾರ್ಕ್ ಇರುತ್ತೆ ಅಂದ್ರೆ ಟ್ರೈನ್ ಅಲ್ಲಿ ತುಂಬಾ ಬೋಗಿಗಳು ಇರುವ ಕಾರಣ ಯಾವುದಾದ್ರೂ ಟೆಕ್ನಿಕಲ್ ಪ್ರಾಬ್ಲಂ ನಿಂದಾ ಟ್ರೈನ್ ನ ಬೋಗಿಗಳು ಎಲ್ಲೋ ಒಂದು ಕಡೆ ಚಲಿಸುತ್ತಿರುವ ಟ್ರೈನ್ ನಿಂದ ಬೇರೆ ಆಗಿ ಹೋದರೆ ಮುಂದಿನ ಟೇಶನ್ ಅಲ್ಲಿ ಇರುವ ಸಿಬ್ಬಂದಿಗಳು ಏಕ್ಸ್ ಮಾರ್ಕ್ ಇರುವ ಬೋಗಿ ಇಲ್ಲದಿದ್ದರೆ ತಕ್ಷಣ ಎಲ್ಲೋ ಬೋಗಿಗಳು ಬರ್ಪಟ್ಟಿವೆ ಎಂದು ತಿಳಿದು ಎಲ್ಲಾ ಟೆಶನ್ ಗಳಿಗು ಸೂಚನೆ ಕೊಡುತ್ತಾರೆ
ಗ್ಯಾಸ್ ಸಿಲೆಂಡರ್ ನ ಎಕ್ಸ್ಪೈರ್ ಡೇಟ್ ಎಲ್ಲಿ ಇರುತ್ತದೆ ಎಂದರೆ ಸಿಲೆಂಡರ್ ನ ಮೇಲ್ಬಾಗದಲ್ಲಿ ಇರುವ ಮೂರು ಕಂಬಗಳ ಪೈಕಿ ಒಂದರಲ್ಲಿ ಇರುತ್ತದೆ
ಇದರಲ್ಲಿ ಮೂರು ತಿಂಗಳಿಗೆ ಒಂದು ಇಂಗ್ಲಿಷ್ ಅಕ್ಷರದ ಕೋಡ್ ಕೊಟ್ಟಿರುತ್ತಾರೆ
ಏ ಅಂದ್ರೆ ಜನವರಿ ಟು ಮಾರ್ಚ್
ಬೀ ಅಂದ್ರೆ ಏಪ್ರಿಲ್ ಟು ಜೂನ್
ಸಿ ಅಂದ್ರೆ ಜುಲೈ ಟು ಸೆಪ್ಟೆಂಬರ್
ಡಿ ಅಂದ್ರೆ ಅಕ್ಟೋಬರ್ ಟು ಡಿಸೆಂಬರ್
ಹೀಗೆ ಅಕಸ್ಮಾತ್ ಗ್ಯಾಸ್ ನ ಮೇಲೆ ಬಿ ಅದಿಮೂರು ಅಂತ ಇದ್ರೆ ಆ ಗ್ಯಾಸ್ ಜೂನ್ ಅದಿಮೂರ ನೆ ತಾರೀಕು ಏಕ್ಸ್ಪೇರ್ ಆಗುತ್ತೆ
ನಾವು ದಿನನಿತ್ಯ ಬಳಸುವ ಚಾರ್ಜಿಂಗ್ ವೈರ್ ಗಳಲ್ಲಿ ಯಾಕೆ ಎರೆಡು ರಂದ್ರಗಳನ್ನು ಕೊಟ್ಟಿರುತ್ತಾರೆ ಎಂದರೆ ಒಳಗಡೆ ಅದು ಕರೆಕ್ಟ್ ಆಗಿ ಕೂರಲಿ ಎಂದು ಮತ್ತು ಏನಾದ್ರೂ ಇನ್ಫರ್ಮೇಶನ್ ಅನ್ನು ಟ್ರಾನ್ಸ್ಫರ್ ಮಾಡ್ತಾ ಇದ್ರೆ ಒಂದು ಕೋಡ್ ಸಹ ಅದ್ರಲ್ಲಿ ಸರಿಯಾಗಿ ಟ್ರಾನ್ಸ್ಫರ್ ಆಗದೆ ಇದ್ದರೆ ಅದು ಟ್ರಾನ್ಸ್ಫರ್ ಮಾಡಿಕೊಳ್ಳುವ ಡಿವೈಸ್ ಅಲ್ಲಿ ಸರಿಯಾಗಿ ಇನ್ಫರ್ಮೇಶನ್ ಟ್ರಾನ್ಸ್ಫರ್ ಆಗುವುದಿಲ್ಲ ಸೋ ಅದಕ್ಕಾಗಿ ಸೆಕ್ಯೂರ್ ಡೇಟಾ ಟ್ರಾನ್ಸ್ಫರ್ ಗಾಗಿ ಈ ರೀತಿ ಎರೆಡು ರಂದ್ರಾಗಳನ್ನು ಕೊಟ್ಟಿರುತ್ತಾರೆ