how work blood pressure in kannada
ಹಲೋ ಫ್ರೆಂಡ್ಸ್ ಈ ಲೇಖನದಲ್ಲಿ ಬ್ಲಡ್ ಪ್ರೆಶರ್ ಕೆಲಸ ಮಾಡುತ್ತದೆ,
ಎಂದು ಈ ವಿಡಿಯೋದಲ್ಲಿ ವಿವರಿಸಲಾಗಿದೆ
ಫ್ರೆಂಡ್ಸ್ ನೀವೇನಾದರೂ ನಿಮ್ಮ ದೇಹದ ಎಲ್ಲಾ ರಕ್ತ ನಾಳಗಳನ್ನು ಒಂದರ ಮುಂದೆ ಒಂದು ಜೋಡಿಸಿದರೆ ತೊಂಬತ್ತಾರು ಸಾವಿರ ಕಿಲೋಮೀಟರ್ ವರೆಗೂ ಹರಡಿಸಬಹುದು ಮತ್ತು ದೇಹದ ಎಲ್ಲಾ ಭಾಗಗಳಿಗೆ ಅಥವಾ ಅಂಗಾಂಶ ಗಳಿಗೆ ಆಮ್ಲಜನಕ ಹಾಗೂ ಪ್ರೊಟೀನ್ ಅನ್ನು ಹೊದಗಿಸಲು ಒಂದು ದಿನಕ್ಕೆ ಸುಮಾರು 7,500 ಲೀಟರ್ ನಶ್ಟು ಬ್ಲಡ್ ಅನ್ನು ಸಾಗಿಸುತ್ತದೆ
ಬ್ಲಡ್ ಪ್ರೆಶರ್ ಅಂದ್ರೆ ರಕ್ತನಾಳದ ಗೋಡೆಗೆ ರಕ್ತವು ಪ್ರೆಸರ್ ಹಾಕುವುದನ್ನು ಬ್ಲಡ್ ಪ್ರೆಶರ್ ಎಂದು ಕರೆಯಲಾಗುತ್ತದೆ
ಮತ್ತೆ ಈ ಪ್ರೆಸರ್ ಹೃದಯ ಯಾವಾಗ ಪಂಪ್ ಮಾಡುವುದನ್ನು ಹೆಚ್ಚು ಕಮ್ಮಿ ಮಾಡುತ್ತದೆಯೋ ಆಗಾ ಬ್ಲಡ್ ಪ್ರೆಶರ್ ಕೂಡ ಹೆಚ್ಚು ಕಮ್ಮಿ ಆಗುತ್ತದೆ
ಹೃದಯ ಯಾವಾಗ ಸಂಕುಚನ ಆಗುತ್ತದೆಯೋ ಅಂದ್ರೆ ಮುದುಡುತ್ತದಾಯೋ ಆಗ ಬ್ಲಡ್
ಪ್ರೆಶರ್ ಹೆಚ್ಚಾಗುತ್ತದೆ
ಹೃದಯ ಸಂಕುಚನ ಮತ್ತು ವಿಕಸನ ಆಗುವಾ ಮದ್ಯೆ ರೆಸ್ಟ್ ಟೈಮಲ್ಲಿ ಬ್ಲಡ್ ಪ್ರೆಶರ್ ತುಂಬಾ ಕಡಿಮೆ ಆಗುತ್ತದೆ
ಈ ಬ್ಲಡ್ ಪ್ರೆಶರ್ ಹೆಚ್ಚು ಆಗೋದಕ್ಕೆ ಹೊರಗಿನ ತುಂಬಾ ಕಾರಣಗಳು ಸಹ ಇವೆ ಅವುಗಳೆಂದರೆ ನಾವು ತಿನ್ನುವ ಆಹಾರಗಳು ಬ್ಲಡ್ ಅನ್ನು ಮಂದ ಗೊಳಿಸದರೆ ಅಂದ್ರೆ ಬ್ಲಡ್ ದಪ್ಪ ಆದರೆ , ಅಥವಾ ರಕ್ತನಾಳದ ಪೈಪ್ ಸಣ್ಣದಾದರೂ, ಸೋ ಹೀಗಾಗಿ ಹೃದಯ ರಕ್ತವನ್ನು ಮುಂದಕ್ಕೆ ಸಾಗಿಸಲು ತುಂಬಾ ಹಾರ್ಡ್ ಆಗಿ ಪಂಪ್ ಮಾಡಬೇಕಾಗುತ್ತದೆ ಹೆಚ್ಚು ಉಪ್ಪು ಸೇವಿಸುವುದು ಕೂಡ ಇದೆ ಪಲಿತಾಂಶಕ್ಕೆ ಕಾರಣ ಆಗುತ್ತದೆ ಯಾಕಂದ್ರೆ ಉಪ್ಪು ರಕ್ತವನ್ನು ಮಂದಾಗೊಳಿಸುತ್ತದೆ ಮತ್ತು ಬ್ಲಡ್ ನಲ್ಲಿ ಹೆಚ್ಚು ನೀರಿನ ಅಂಶ ಸೇರುವಂತೆ ಮಾಡುತ್ತದೆ ಹೀಗಾಗಿ ಹೃದಯ ಹೆಚ್ಚು ಫೋರ್ಸ್ ಹಾಕಿ ಕೆಲಸ ಮಾಡಬೇಕಾಗುತ್ತದೆ
ಇನ್ನೊಂದು ಕಾರಣ ಅಂದ್ರೆ ಸ್ಟ್ರೆಸ್ ಅಥವಾ ಒತ್ತಡ ನಾವು ಒತ್ತಡಕ್ಕೆ ಒಳಗಾದಾಗ ನೋರಾಪ್ರೆನ್ ಮತ್ತು ನೋರಿಪಿನಿಪ್ರಿನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತವೆ ಈ ಹಾರ್ಮೋನ್ ಗಳು ರಕ್ತನಾಳಗಳನ್ನು ಸಣ್ಣದಾಗಿಸುತ್ತವೆ ಹೀಗಾಗಿ ಬ್ಲಡ್ ಸಾಗುವುದಕ್ಕೆ ಅಡಚಣೆ ಉಂಟಾಗುವಂತೆ ಮಾಡುತ್ತವೆ ಆದ್ರೆ ರಕ್ತನಾಳಗಳು ಈ ರೀತಿಯ ಒತ್ತಡಕ್ಕೆ ಹೊಳಗಾದಗ ರಕ್ತನಾಳಗಳು ಇದಕ್ಕೆ ಸರಿಯಾಗಿ ಹೊಂದಿಕೊಳ್ಳುವ ಎಲಾಸ್ಟಿಕ್ ರೀತಿಯ ಚರ್ಮವನ್ನು ಹೊಂದಿರುತ್ತವೆ ಆದ್ರೆ ಇದು ಹೃದಯ ಪಂಪ್ ಮಾಡುವ ಕೆಲಸದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಜಾಸ್ತಿ ಫೋರ್ಸ್ ಹಾಕಿ ಪಂಪ್ ಮಾಡುವುದರಿಂದ ಅಂದ್ರೆ ಒಂದು ನಿಮಿಷಕ್ಕೆ 90 ರಿಂದ 140 ಬೀಟ್ ಫಾರ್ ಮಿನಿಟ್ ವರ್ಗು ಪಂಪ್ ಮಾಡುತಿದ್ರೆ ರಕ್ತನಾಳದ ಗೋಡೆಯಲ್ಲಿ ಬಿರುಕು ಕಂಡು ಬರುತ್ತದೆ ಇದರಿಂದ ಯಾವುದೇ ನೋವಿನ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳು ಈ ಬಿರುಕು ಆಗಿರುವ ಜಾಗದಲ್ಲಿ ಬಂದು ಕೂರತ್ತವೆ ಇದರಿಂದ ರಕ್ತನಾಳದ ಗೋಡೆಯಲ್ಲಿ ಊತ ಆಗುತ್ತದೆ ಹೀಗಾಗಿ ಕೊಲೆಸ್ಟ್ರಾಲ್ ಮುಂದೆ ಹೋಗುವ ಬದಲು ಆ ಜಾಗದಲ್ಲಿ ತೇಲುತ್ತದೆ ಇದ್ರಿಂದ ರಕ್ತನಾಳದ ಗೋಡೆ ದಪ್ಪ ಆಗುತ್ತದೆ ಇದು ತುಂಬಾ ಸೀರಿಯಸ್ ಆದ ಕಂಡೀಷನ್ ಆಗುತ್ತದೆ ರಕ್ತನಾಳದಲ್ಲಿ ಬಿರುಕು ಉಂಟಾದಾಗ ರಕ್ತವು ಹೆಪ್ಪು ಗಟ್ಟಲು ಪ್ರಾರಂಭಿಸುತ್ತದೆ ಹೀಗೆ ಮೊದ್ಲೇ ರಕ್ತನಾಳ ಸಣ್ಣದಾಗಿರುತ್ತದೆ ರಕ್ತ ಹೆಪ್ಪು ಗಟ್ಟಿದರೆ ರಕ್ತನಾಳದ ಗೋಡೆ ಇನ್ನೂ ಜಾಸ್ತಿ ದಪ್ಪ ಆಗಿ ರಕ್ತನಾಳ ವನ್ನಾ ಕಂಪ್ಲೀಟ್ ಆಗಿ ಬ್ಲಾಕ್ ಮಾಡುತ್ತದೆ ಹೀಗಾಗಿ ಹಾರ್ಟ್ ಗೆ ಸರಿಯಾಗಿ ಬ್ಲಡ್ ಸಪ್ಲೈ ಆಗದೆ ಇದ್ದಾಗ ಹಾರ್ಟ್ ಅಟ್ಟ್ಯಾಕ್ ಸಂಭವಿಸುತ್ತದೆ, ಅಕಸ್ಮಾತ್ ಬ್ರೈನ್ ಗೆ ಬ್ಲಡ್ ಸಪ್ಲೈ ಮಾಡುವ ರಕ್ತನಾಳ ಏನಾದ್ರೂ ಈ ರೀತಿ ತೊಂದರೆಗೆ ಒಳಗಾದರೆ ಸ್ಟ್ರೋಕ್ ಆಗಿ ದೇಹ ಸಾಯುವ ಸಾದ್ಯತೆ ಇರುತ್ತದೆ
ಆದ್ರೆ ವೈದ್ಯರು ಈ ರೀತಿಯ ತೊಂದರೆ ಅಗಬ್ಬಾರ್ದು ಎಂದು ಮುಚ್ಚಿದ ಅಥವಾ ಸಣ್ಣದಾದ ರಕ್ತನಾಳ ಗಳನ್ನ ಆಂಜಿಯೋಪ್ಲ್ಯಾಸ್ಟಿ ಎಂಬ ಪ್ರೊಸೀಜರ್ ನಿಂದಾ ಅಗಲ ಮಾಡುತ್ತಾರೆ ಹೇಗೆಂದರೆ ಬಲೂನ್ ಅನ್ನು ಒಂದು ವೈರ್ ಗೆ ಹಾಕಿಕೊಂಡು ಎಲ್ಲಿ ರಕ್ತನಾಳ ಮುಚ್ಚಿರುತ್ತದೆ ಅಲ್ಲಿ ಈ ಬಲೂನ್ ಅನ್ನು ಕಳಿಸಿ ಹೊರಗಿನಿಂದ ಗಾಳಿ ತುಂಬುತ್ತಾರೆ ಆಗ ಸಣ್ಣದಾದ ರಕ್ತನಾಳ ಹಿಗ್ಗುತ್ತದೆ ಇನ್ನ ಕೆಲವೊಂದು ಬಾರಿ ಸ್ಟಂಟ್ ಎನ್ನುವ ಒಂದು ಸಾಧನ ವನ್ನಾ ಮುಚ್ಚಿದ ರಕ್ತನಾಳ ದಲ್ಲಿ ಯೆ ಇರಿಸುತ್ತಾರೆ ಇದ್ರಿಂದ ರಕ್ತನಾಳ ಯಾವಾಗಲೂ ಓಪನ್ ಆಗಿರುತ್ತದೆ ನಾರ್ಮಲ್ ಆದ ಹಾರ್ಟ್ ರೆಟ್ ಅಂದ್ರೆ ನಿಮಿಷಕ್ಕೆ 60 ರಿಂದ 100 ಟೈಮ್ಸ್ ಆಗಿರುತ್ತದೆ ಇದಕ್ಕಿಂದ ಜಾಸ್ತಿ ಅಥವಾ ಕಡಿಮೆ ಆದ್ರೆ ಡೇಂಜರ್ ಆಗಿರುತ್ತದೆ ಆದ್ರೆ don't ವರಿ ನಿಮ್ಮ ಹೃದಯ ಬಡಿತ ಯಾವುದೇ ಚಾಲೆಂಜ್ ಗೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ