ಹುಡುಗಿ ಹುಡುಗನಲ್ಲಿ ಏನನ್ನ ಇಷ್ಟ ಪಡುತ್ತಾರೆ.
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಹುಡುಗ ಹುಡುಗಿ ಅಟ್ರಾಕ್ಷನ್ ಹಿಂದಿನ ವೈಜ್ಞಾನಿಕ ಕೆಮಿಸ್ಟ್ರಿ ಅನ್ನು ವಿವರಿಸಲಾಗಿದೆ
ನಾವು ಪ್ರಣಯ ವಿಷಯಗಳನ್ನು ಯೋಚಿಸಲು ತುಂಬಾ ಇಷ್ಟ ಪಡುತ್ತೇವೆ ಸಾಕಷ್ಟು ಜನರು ಈ ಫೀಲಿಂಗ್ಸ್ ಹೃದಯದಿಂದ ಬರುತ್ತವೆ ಎಂದು ನಂಬುತ್ತಾರೆ ಆದ್ರೆ ಇಂತ ಯೋಚನೆಗಳು ಬರೋದು ಮೈಂಡ್ ಇಂದ ಮೈಂಡ್ ಅಲ್ಲಿ ಕೇವಲ ಸೆಕೆಂಡ್ ಗಳಲ್ಲಿ ಅಮೋಘವಾದ ಕ್ಯಾಲುಕ್ಲೇಶನ್ ನಡೆಯುತ್ತೆ ಯಾಕಂದ್ರೆ ನಾವು ಆ ಕ್ಷಣದಲ್ಲಿ ನೋಡುತ್ತಿರುವುದು ಅಟ್ರಾಕ್ಷನ್ ಹ ಅಥವಾ ಬೇರೆ ಸಂಗತಿನ ಎಂದು ನಿರ್ಧರಿಸುವುದು ಅದರ ಕರ್ತವ್ಯ ಆಗಿರುತ್ತೆ ಈ ಪ್ರಣಯ ಫೀಲಿಂಗ್ಸ್ ಗಳು ಕೇವಲ ಮೈಂಡ್ ಆಲ್ಲಿ ಮಾತ್ರ ಇರುವುದಿಲ್ಲ ಅದಕ್ಕೆ ಸಹಾಯ ವಾಗಿ ಐದು ಪಂಚೇಂದ್ರಿಯಗಳು ಅದರ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ
ಕಣ್ಣುಗಳು ಇದರ ಮೊದಲ ವಸ್ತುವಾಗಿದೆ
ಕಣ್ಣುಗಳು ನಮ್ಮ ಮುಂದೆ ಇರುವ ವ್ಯಕ್ತಿ ಆರೋಗ್ಯವಾಗಿ ಮತ್ತು ಪ್ರಣಯಕ್ಕೆ ಅನುಕೂಲ ವಾಗಿ ಇದಾರೋ ಇಲ್ಲವೋ ಎಂಬ ಮಾಹಿತಿ ಅನ್ನು ನಮ್ಮ ಮಿದುಳಿಗೆ ನೀಡುತ್ತದೆ ಅದರ ಪ್ರಕಾರ ಅಟ್ರಾಕ್ಷನ್ ಆಗಬೇಕೆಂದರೆ ಉದ್ದವಾದ ಕೂದಲು ಹೊಂದಿರಬೇಕು ಸ್ಮೂತ್ ಆದ ಸ್ಕಿನ್ ಹೊಂದಿರಬೇಕು ಇವು ಗಳು ನಮ್ಮ ನಡೆ ನುಡಿ ನಮಗೆ ಗೊತ್ತಿಲ್ಲದೆ ಅವರ ಕಡೆ ಆಕರ್ಷಣೆಗೆ ಒಳಗಾಗುತ್ತದೆ
ಮೂಗು ಇದು ನಾವು ಬಳಸುವ ದಿನನಿತ್ಯದ ಕೆಮಿಕಲ್ ಸುಗಂದ ದ್ರವ್ಯಗಳ ವಾಸನೆ ಕಂಡು ಹಿಡಿಯುವುದಕ್ಕಿಂತ ಹೆಚ್ಚಾಗಿ ನೈಸರ್ಗಿಕವಾಗಿ ಬರುವ ವಾಸನೆ ಗುರುತಿಸುವುದಕ್ಕೆ ಹೆಚ್ಚು ಸಾಮರ್ಥ್ಯ ಹೊಂದಿದೆ ಉದಾರಣೆಗೆ ಒಂದು ರಿಸರ್ಚ್ ಪ್ರಕಾರ ಒಂದೇ ಟಿ ಶರ್ಟ್ ಅನ್ನು ಮೂರು ರಾತ್ರಿಗಳ ವರೆಗೆ ಮಹಿಳೆಗೆ ಧರಿಸಲು ಹೇಳುತ್ತಾರೆ ಅದನ್ನು ಮತ್ತು ಮಹಿಳೆ ಧರಿಸದೆ ಇದ್ದ ಟಿ ಶರ್ಟ್ ಅನ್ನು ಒಬ್ಬ ವ್ಯಕ್ತಿಗೆ ಕೊಡುತ್ತಾರೆ ಮಹಿಳೆಯು ಧರಿಸಿದ್ದ ಟಿ ಶರ್ಟ್ ಅನ್ನು ಹತ್ತಿರ ಹಿಡಿದು ಕೊಂಡಾಗ ಅವನು ವಾಸನೆ ಗ್ರಹಿಸಿದ ಕಾರಣ ಅವನಲ್ಲಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಹೆಚ್ಚು ಬಿಡುಗಡೆ ಆಗುವುದು ಕಂಡು ಬಂದಿದೆ ಇದು ಆ ಮಹಿಳೆಯ ಹಿಂದೆ ಹೋಗುವಂತೆ ಅಥವಾ ಅಲೆದಾಡುವಂತೆ ಪ್ರೇರೇಪಿಸುತ್ತದೆ
ಇನ್ನ ಬೇರೆ ಬೇರೆ ಪುರುಷರಿಗೆ ಬೇರೆ ಬೇರೆ ಟಿ ಶರ್ಟ್ ಧರಿಸಲು ನಂತರ ಅದನ್ನು ಮೊದಲೇ ವಾಸನೆ ಗುರುತಿಸಿಕೊಂಡಿದ್ದ ಅವರ ಪತಿಯರ ಟಿ ಶರ್ಟ್ ಬಿಟ್ಟು ಬೇರೆ ಪುರುಷರ ಟಿ ಶರ್ಟ್ ಕೊಡಲಾಯಿತು ಆಗ ಅವರು ಯಾವುದು ತನ್ನ ಪತಿಯ ಶರ್ಟ್ ಎಂದು ವಾಸನೆಯ ಮೂಲಕ ಗುರುತಿಸುವಲ್ಲಿ ಯಶಸ್ವಿಯಾದರು ಇದರರ್ಥ ಮಹಿಳೆಯರ ಎಂ ಎಚ್ ಸಿ ಎಂಬ ಅಣುಗಳ ಕಾರ್ಯ ಕ್ಷಮತೆ ಹೆಚ್ಚು ಹೊಂದಿರುತ್ತಾರೆ ಇವು ಒಮ್ಮೆ ಗುರುತಿಸಿದ ಯಾವುದೇ ವಿಷಯವಾದರೂ ಅದನ್ನು ದೇಹದ ಎಲ್ಲಾ ಅಣುಗಳ ಜೊತೆ ಹಂಚಿಕೊಳ್ಳುವ ಕಾರ್ಯ ನಿರ್ವಹಿಸುತ್ತವೆ
ಕಿವಿ
ಇದು ಕೂಡ ಪ್ರಣಯ ವಿಷಯಕ್ಕೆ ಸಂಭಂದಿಸಿದಂತೆ ತನ್ನ ಅಭಿಪ್ರಾಯವನ್ನು ಮೈಂಡ್ ಗೆ ಕಳುಹಿಸುತ್ತದೆ ಪುರುಷನು ಮಹಿಳೆಯಲ್ಲಿ ಹೈ ಪಿಚ್ ವಾಯ್ಸ್ ಮತ್ತು ದೊಡ್ಡ ಮುಖ, ಸಣ್ಣ ದೇಹ ಅನ್ನು ಹೊಂದಿರುವ ಮಹಿಳೆಯನ್ನು ಇಷ್ಟಪಡುತ್ತಾನೆ ಹಾಗೆಯೇ ಮಹಿಳೆಯು ಪುರುಷನಲ್ಲಿ ಕಡಿಮೆ ಪಿಚ್ ವಾಯ್ಸ್ ಮತ್ತು ದೊಡ್ಡ ದೇಹ ಸಣ್ಣ ಮುಖ ಹೊಂದಿರುವ ಪುರುಷನನ್ನು ಇಷ್ಟ ಪಡುತ್ತಾಳೆ
ಸ್ಪರ್ಶ
ಇದು ಕೂಡ ಪ್ರಣಯಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕಾರ್ಯ ನಿರ್ವಹಿಸುತ್ತದೆ ಒಂದು ರಿಸರ್ಚ್ ಪ್ರಕಾರ ಕೆಲವು ಮಹಿಳೆಯರಿಗೆ ಬಿಸಿ ಕಾಫಿ ಕೊಟ್ಟು ಒಬ್ಬ ವ್ಯಕ್ತಿಯ ವರ್ಣನೆಯ ಪುಸ್ತಕ ಪುಸ್ತಕ ಓದಲು ಕೊಡಲಾಯಿತು ಇನ್ನೂ ಕೆಲವರಿಗೆ ಅದೇ ಪುಸ್ತಕವನ್ನ ಐಸ್ ಕಪ್ ನೊಂದಿಗೆ ಕೊಡಲಾಯಿತು ಆಗ ಕಾಫಿ ಹಿಡಿದು ಓದಿದ ಮಹಿಳೆಯು ತುಂಬಾ ಹ್ಯಾಪಿ ಆಗಿ ಮತ್ತು ಪುಸ್ತಕದಲ್ಲಿ ಇದ್ದ ವ್ಯಕ್ತಿಗೆ ತುಂಬಾ ಆಕರ್ಷಣೆ ಹೊಂದಿರುದು ಕಂಡು ಬರುತ್ತೇ ಹಾಗೆ ಐಸ್ ಕಪ್ ಹಿಡಿದು ಓದಿದ ಮಹಿಳೆಯರು ಯಾವುದೇ ಭಾವನೆ ವ್ಯಕ್ತ ಪಡಿಸಲು ಇಲ್ಲ
ಬಾಯಿ
ಇದು ಪ್ರಣಯಕ್ಕೆ ಸಂಬಂಧಿಸಿದಂತೆ ತುಂಬಾ ಕ್ರಿಟಿಕಲ್ ಯಾಕಂದ್ರೆ ಪ್ರಣಯದಲಿ ಮೊದಲ ಪಾತ್ರವೇ ಮೌತ್ ಮೊದಲನೆ ಸಂಗಾತಿಯ ಉಸಿರು ಮಟ್ಟ ಅವ್ರ ಮೌತ್ ಅನ್ನು ಟೇಸ್ಟ್ ಮಾಡಿದಾಗ ಮೊದಲ ಕಿಸ್ ಏನಾದ್ರೂ ಬ್ಯಾಡ್ ಕಿಸ್ ಆದ್ರೆ ಅದು ಅವರ ಮೇಲಿನ ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ
ಹೀಗೆ ಇವೆಲ್ಲದರಲ್ಲಿ ಪಾಸ್ ಆಗಿ ಒಂದು ಬಾರಿ ಮಿದುಳಿನ ಮೂಲಕ ಅಟ್ರ್ಯಾಕ್ಷನ್ ಕನ್ಫರ್ಮ್ ಆದ್ರೆ ನಿಮ್ಮ ರಕ್ತ ಪರಿಚಲನೆ ನೊರ್ಪೈನ್ಫ್ರಿನ್ ಎಂಬ ಹಾರ್ಮೋನ್ ನೊಂದಿಗೆ ಹೆಚ್ಚಾಗುತ್ತದೆ ಹಾರ್ಟ್ ಬೀಟ್ ಹೆಚ್ಚಾಗುತ್ತೆ ನಿಮ್ಮ ದೇಹ ಎಕ್ಸ್ಟ್ರಾ ಗ್ಲೂಕೋಸ್ ರಿಲೀಸ್ ಮಾಡುತ್ತದೆ ಹೆಚ್ಚಿನ ಏನರ್ಜಿಗಾಗಿ. ಯಾಕಂದ್ರೆ ಏನೋ ಇಂಪಾರ್ಟೆಂಟ್ ನಡೀತಾ ಇದೆ ಅದಕ್ಕೆ ನೀವು ಫೋಕಸ್ ಮಾಡಲಿ ಎಂದು ನಿಮ್ಮ ದೇಹ ನಿಮಗೆ ತಿಳಿಸುತ್ತದೆ
ನೊರ್ಪೈನ್ಫ್ರಿನ್ ಹಾರ್ಮೋನ್ ನಿಮ್ಮ ಮೆದುಳಿನಲ್ಲಿ ಟನಲ್ ಗಳನ್ನ ನಿರ್ಮಿಸಿ ಸುತ್ತ ಮುತ್ತ ನಡೆಯುವ ವಿಷಯಗಳು ಅರಿವಿಗೆ ಬಾರದಂತೆ ತಡೆಯುತ್ತದೆ ಹಾಗೆ ಆ ಕ್ಷಣದಲ್ಲಿ ನಿಮ್ಮ ಮೆಮೊರಿ ಪವರ್ ಅನ್ನ ಹೆಚ್ಚಿಸುತ್ತದೆ ಇದೆ ಕಾರಣದಿಂದಾಗಿ ಅವರ ಮೊದಲನೇ ಕಿಸ್ ನ ಅನುಭವವನ್ನು ಹಿಂದಿಗೂ ಮರೆಯುವುದಿಲ್ಲ ಹೀಗೆ ನಮ್ಮ ದೇಹ ಅಟ್ರಾಕ್ಷನ್ ಗಾಗೀ ಏನೆಲ್ಲಾ ಮಾಡುತ್ತದೆ ಇದೊಂದು ತುಂಬಾ ಸುಂದರವಾದ ಅನುಭವ ನೀವು ನೆಕ್ಸ್ಟ್ ಟೈಂ ನಿಮ್ಮ ಅಟ್ರಾಕ್ಷನ್ ಅನ್ನು ಹೆಚ್ಚಿಸುವ ಮಹಿಳೆ ಅಥವ ಪುರುಷ ಎದುರಿಗೆ ಬಂದಾಗ ನಿಮ್ಮ ದೇಹಕ್ಕೆ ಥಾಂಕ್ಸ್ ಹೇಳಿ ಅಪ್ರಿಸಿಯೆಟ್ ಮಾಡಿ