ಜೀವಕೋಶದ ಫೈಟಿಂಗ್ ಸೀನ್ ವೈರಸ್.ಗಳ ವಿರುದ್ಧ

ನೀವು ಯಾವುದಾದ್ರೂ ಅಂಗಡಿ ಅಥವಾ ಹೊರಗಡೆ ಶಾಪಿಂಗ್ ಗೆ ಹೋದಾಗ ಯಾರಾದರೂ ನಿಮ್ಮ ಮೇಲೆ ಶೀನಿದಾಗ ಅವರಿಂದ ಹೊರಬಂದ ವೈರಸ್ ನಿಮ್ಮ ಉಸಿರಾಟದ ಮೂಲಕ ನಿಮ್ಮ ಉಸಿರಾಟದ ಪೈಪ್ ನ  ಸಣ್ಣ ಜೀವಕೋಶಗಳ  ಮೇಲೆ ಕೂರುತ್ತದೆ ಭೂಮಿ ಮೇಲೆ ಇರುವ ಎಲ್ಲ ಜೀವಿಗಳು ಈ ರೀತಿಯ ಜೀವಕೋಶಗಳಿಂದ ಮಾಡಲ್ಪಟ್ಟಿವೆ  ಒಂದು ಸಣ್ಣ ಏಕಕೋಶ ಬ್ಯಾಕ್ಟೀರಿಯಾದ ದಿಂದ ಹಿಡಿದು ದೊಡ್ಡ ತಿಮಿಂಗಿಲ ವರೆಗೂ ಕೂಡ ಮಾನವನಲ್ಲಿ ಅತ್ಯಂತ ದೊಡ್ಡ ಜೀವಕೋಶ ಅಂಡಾಣು ಮತ್ತು ವೀರ್ಯಾಣು ಆಗಿರುತ್ತವೆ ಮತ್ತು ಉದ್ದದ ಜೀವಕೋಶ ಮೆದುಳಿನ ನ್ಯೂರಾನ್ ಗಳಾಗಿರುತ್ತವೆ 
ನಿಮ್ಮ ದೇಹದ ಪ್ರತಿಯೊಂದು ಜೀವಕೋಶ ಒಂದು ರೀತಿಯ ಪರದೆಯಿಂದ ಆವೃತವಾಗಿರುತ್ತವೆ
 ಈ ಪರದೆಯು ನಯವಾದ ಕೊಬ್ಬು  ಮತ್ತು ಪ್ರೊಟೀನ್ ನಿಂದಾ ಆಗಿ ಇದು ಜೀವಕೋಶದ ಒಳಗಿನ ರಚನೆಗಳನ್ನು ರಕ್ಷಣೆ ಮಾಡುತ್ತದೆ ಆದ್ರೆ ಈ ಪರೆದೆಯು ಕೆಲವೊಂದು ವಿಷಯಗಳನ್ನು ಮಾತ್ರ ಜೀವಕೋಶದ ಒಳಗೆ ಕಳಿಸುತ್ತದೆ ಇನ್ನೂ ಕೆಲವೊಂದು ವಿಷಯಗಳು ಒಳಗೆ ಹೋಗದಂತೆ ಬ್ಲಾಕ್ ಮಾಡುತ್ತದೆ ಮತ್ತು ಈ ಜೀವಕೋಶಗಳು ಅಂಟಿನ ರೀತಿಯ ಗುಣ ಹೊಂದಿರುತ್ತವೆ ಇವು ಕೆಲವು ಪ್ರೊಟೀನ್ ಗಳನ್ನು ಮತ್ತು ಹಾರ್ಮೋನ್ ಗಳನ್ನು ಆಕರ್ಷಣೆ ಮಾಡಿಕೊಂಡು ಅಂಟಿಕೊಳ್ಳುತ್ತವೆ  ಹೀಗಾಗಿ
ಅಕಸ್ಮಾತ್ ವೈರಸ್ ಮಾನವನ ದೇಹದ ಒಳಗೆ ಬಂದಾಗ ಅದು ನಮ್ಮ ದೇಹದ ಒಳಗಿನ ಜೀವಕೋಶದ ಫ್ರೆಂಡ್ ರೀತಿ ಆಕ್ಟ್ ಮಾಡಿ ನಮ್ಮ ದೇಹದ ಜೀವಕೋಶದ ಪರದೆಗೆ ಅಂಟಿಕೊಳ್ಳುತ್ತದೆ  ಇದರಿಂದ ಜೀವಕೋಶದ ಪರದೆಯೂ ವೈರಸ್ ಅನ್ನು ಜೀವಕೋಶದ ಒಳಗೆ ಕಳಿಸುತ್ತದೆ ವೈರಸ್ ಜೀವಕೋಶದ ಒಳಗೆ ಹೋದಾಗ ನಮ್ಮ ದೇಹದ ಜೀವಕೋಶಕ್ಕೇ ಇದು ವೈರಸ್ ಎಂದು ಗೊತ್ತಾಗುತ್ತದೆ ಆಗ ಏನೋ ಮಿಸ್ಟೇಕ್  ಆಗಿದೆ ಎಂದು ತಕ್ಷಣ ಎಚ್ಚರಗೊಂಡು ಸ್ಪೆಸಿಯಲ್ ಕಿಣ್ವಗಳನ್ನು ಉತ್ಪಾದಿಸುತ್ತದೆ ಇವು ವೈರಸ್ ಅನ್ನು ತುಂಡುಗಳಾಗಿ ಕತ್ತರಿಸಿ ವೈರಸ್ ನ  ಒಂದು ಭಾಗವನ್ನು ಜೀವಕೋಶ ದ ಹೊರಗೆ ಕಳಿಸುತ್ತದೆ ಇದರಿಂದ ಅಕ್ಕ ಪಕ್ಕದ ಎಲ್ಲಾ ಜೀವಕೋಶಗಳು ಸಹ ಯಾರೋ ವೈರಿಗಳು ಬಂದಿದಾರೆ ಎಂದು ಗೊತ್ತಾಗಿ ಎಚ್ಚರಗೊಂಡು ಎಲ್ಲಾ ಜೀವಕೋಶಗಳು ವೈರಸ್ ನ ವಿರುದ್ಧ ಹೋರಾಡಲು ಯುದ್ಧಕ್ಕೆ ಸಿದ್ಧವಾಗುತ್ತವೆ
 ಈ ಕ್ಷಣದಲ್ಲಿ ಜೀವಕೋಶಗಳು ಪ್ರತಿಕಾಯಗಳನ್ನು ಮತ್ತು ಪ್ರೊಟೀನ್ ಗಳನ್ನು ಉತ್ಪಾದಿಸ ಬೇಕಾಗುತ್ತದೆ ಹೀಗಾಗಿ  ವೈರಸ್ ನ ವಿರುದ್ಧ ಹೇಗೆ ಹೋರಾಡಬೇಕು ಮತ್ತು ಹೇಗೆ ಹೊರಹಾಕಬೇಕು ಎನ್ನುವ ಮಾಹಿತಿ  ಮತ್ತು  ಸೂಚನೆಗಳು ದೇಹದ ನುಕ್ಲಿಯಸ್ ಎಂಬ ಭಾಗದಲ್ಲಿ ಇರುತ್ತದೆ 
 ಈ ನ್ಯೂಕ್ಲಿಯಸ್ ನಮ್ಮ ಡಿಎನ್ಎ ಅನ್ನು ಒಳಗೊಂಡಿರುತ್ತದೆ  ಈ ಡಿಎನ್ಎ
ಯಾವ ವೈರಸ್ ಬಂದರೆ ಹೇಗೆ  ಹೋರಾಡಬೇಕು ಎಂಬ  ಸೂಚನೆಗಳನ್ನು ಒಳಗೊಂಡಿರುತ್ತದೆ
ಮತ್ತು ಪ್ರತೀಕಾಯಾಗಳನ್ನು ಹೇಗೆ ಉತ್ಪಾದಿಸಬೇಕು ಎಂದು ಜೀವಕೋಶ ಗಳಿಗೆ ಹೇಳುತ್ತದೆ 
ದೇಹದಲ್ಲಿ ಇರುವ ಕಿನ್ವಗಳು  ಸರಿಯಾದ ಸೂಚನೆಗಳನ್ನು  ಸೆಲೆಕ್ಟ್ ಮಾಡಿಕೊಂಡು 
ಅದನ್ನು ಕಾಪಿ ಮಾಡಿಕೊಂಡು ಆರ್ಏನ್ ಎ ಎಂಬ ಮೆಸ್ಸೆಂಜರ್ ಗೆ ತಲುಪಿಸುತ್ತದೆ ಇದು ದೇಹದ ಎಲ್ಲಾ ಜೀವಕೋಶ ಗಳ ಬಳಿ ಹೋಗಿ ಈ ಸೂಚನೆ ಇರುವ ಒಂದು ಕಾಪಿಯನ್ನು ತಲುಪಿಸುತ್ತದೆ ನಂತರ ಎಲ್ಲಾ ಜೀವಕೋಶಗಳು ವೈರಸ್ ನ ವಿರುದ್ಧ ಹೋರಾಡಲು ಸಿದ್ಧವಾಗುತ್ತವೆ ಆದ್ರೆ ಇದಕ್ಕೂ ಮುಂಚೆ ಜೀವಕೋಶಗಳು ತಮ್ಮ ರಕ್ಷಣೆ ಗಾಗಿ ಗಾಲ್ಗಿ ಹತ್ರ ಹೋಗುತ್ತವೆ ಅಲ್ಲಿ ಗಾಲ್ಗಿಯು ಜೀವಕೋಶದ ಸುತ್ತ ಬಬಲ್ ಅನ್ನು ಸೃಷ್ಟಿಸುತ್ತದೆ ಈ ಬಬಲ್  ಜೀವಕೋಶದ ಪರದೆಯ ರಿತಿಯ ಮೆಟೀರಿಯಲ್ ನಿಂದಾ ಆಗಿರುತ್ತದೆ ಹೀಗೆ ವೈರಸ್ ನ ವಿರುದ್ಧ ಹೋರಾಡಿದಾಗ ಈ ಬಬಲ್ ಸ್ವಲ್ಪ ಒಡೆಯುತ್ತದೆ ಇನ್ನುಳಿದ ಬಬಲ್ ದೇಹದ ಜೀವಕೋಶ ದಿಂದಲೇ ತುಂಡಾಗುತ್ತದೆ ನಂತರ ಅದೇ ತುಂಡಾದ ಬಬಲ್ ಮತ್ತೆ  ರಿಸೈಕಲ್ ಆಗಿ ಮತ್ತೆ ಕೆಲಸ ಪುನರಾವರ್ತಿತ ಆಗುತ್ತದೆ ಹೀಗೆ ಈ ಎಲ್ಲಾ ಪ್ರೋಸೆಸ್ ನಡೆಯಲು ಜೀವಕೋಶಗಳಿಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದರೆ ಮೈಟೊಕಾಂಡ್ರಿಯ ಎಂಬ ಅಂಗಾಂಶ ದಿಂದ ಬರುತ್ತದೆ ಈ 
ಮೈಟೊಕಾಂಡ್ರಿಯ ನಾವು ಸೇವಸುವ ಆಹಾರದಿಂದ ಮತ್ತು ಉಸಿರಾಟದ ಮೂಲಕ ತನ್ನ ಶಕ್ತಿಯನ್ನು ಪಡೆಯುತ್ತದೆ ಆದ್ರೆ ಸಸ್ಯಗಳು ಈ ತರಹದ ಶಕ್ತಿಯನ್ನು ನೀರು, ಕಾರ್ಬೋಹೈಡ್ರೆಟ್ ಮತ್ತು ಸೂರ್ಯನ ಬೆಳಕಿನಿಂದ ಪಡೆಯುತ್ತವೆ 
ಹೀಗೆ ದೇಹವನ್ನು ಸುರಕ್ಷಿತವಾಗಿ ಇಡಲು  ದೇಹದ ಪ್ರತಿಯೊಂದು ಕಣಗಳು ತನ್ನದೇ ಆದ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತವೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!