ತೊಂದರೆಗೆ ಒಳಗಾದ ಚರ್ಮ ಹೇಗೆ ರಿಪೇರ್ ಮಾಡಿಕೊಳ್ಳುತ್ತದೆ

ಹಾಯ್ ಫ್ರೆಂಡ್ಸ್  ಈ ವಿಡಿಯೋದಲ್ಲಿ ನೋವುಗಳು ಅಥವಾ ಗಾಯಗಳು ಹೇಗೆ ತನ್ನಿಂತಾನೇ ಮಾಯ ಆಗುತ್ತವೆ ಎಂಬ ಅಚ್ಚರಿಯ ಕಾರ್ಯದ ಬಗ್ಗೆ ವಿವರಿಸಲಾಗಿದೆ

ನಿಮ್ಮ ದೇಹದಲ್ಲಿ ದೊಡ್ಡದಾದ ಅಂಗಾಂಶ ಯಾವುದು ಎಂದರೆ ಅದುವೇ ನಮ್ಮ ದೇಹದ ಸುತ್ತ ಇರುವ  ಚರ್ಮ ಇದು ಒಬ್ಬ ಮದ್ಯ ವಯಸ್ಸಿನ ವ್ಯಕ್ತಿ ಯಲ್ಲಿ 20 ಚದರ ಅಡಿಗಳಷ್ಟು ವಿಸ್ತೀರ್ಣ ಗೊಂಡಿರುತ್ತೆ ಚರ್ಮವು ದೇಹದ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಗುಣ ಹೊಂದಿರುತ್ತದೆ  ಆದ್ರೆ ಎಲ್ಲಾ ಭಾಗದ ಚರ್ಮವು ಕೆಲವೊಂದು ಕೆಲಸಗಳನ್ನು  ಒಂದೇ ರೀತಿಯಾಗಿ ಮಾಡುತ್ತದೆ ಅವುಗಳೆಂದರೆ ಬೆವರುವಿಕೆ,ಚಳಿ ಆಗುವುದು, ಕೂದಲು ಬೆಳೆಯುವುದು, 
ಚರ್ಮದ ಒಂದು ಭಾಗದಲ್ಲಿ ಏನಾದರೂ ಕಟ್ ಆದ್ರೆ ಆಗ ಮಾತ್ರ ಕಟ್ ಅದ ಭಾಗಕ್ಕೂ ಚೆನ್ನಾಗಿರುವ ಚರ್ಮಕ್ಕೂ ತುಂಬಾ ವ್ಯತ್ಯಾಸ ಕಂಡು ಬರುತ್ತದೆ 
ಕಟ್ ಅದ ಚರ್ಮ ರಿಜಾಯ್ನ್ ಆಗುತ್ತೆ ಹೀಗೆ ರಿಜಾಯ್ನ್ ಹೇಗೆ ಆಗುತ್ತೆ ?
ಮೇಲಿನ ಚರ್ಮವು ತುಂಬಾ ಗಟ್ಟಿಯಾದ ಕೆರಾಟಿನೋಸೈಟ್ಗಳು ಎಂಬ  ಜೀವಕೋಶಗಳಿಂದ ರಚನೆಯಾಗಿರುತ್ತದೆ ಇದು ನಮ್ಮ ದೇಹಕ್ಕೆ ರಕ್ಷಣೆ ಕೊಡುತ್ತದೆ ಚರ್ಮದ ಅತ್ಯಂತ ಮೇಲಿನ ಪದರವು ಉದುರುತ್ತ ಇರುತ್ತೆ ಅದೇ ಜಾಗಕ್ಕೆ ಹೊಸ ಪದರ ಬೆಳೆಯುತ್ತಾ ಇರುತ್ತೆ ಆದ್ರೆ ಅದು ನಮಗೆ ಗೊತ್ತಾಗೊದಿಲ್ಲ ಅದೆ ಏನಾದ್ರೂ ಚರ್ಮದ ಒಳಗೆ ಕಟ್ ಆದ್ರೆ ಆಲ್ಲಿ ನಾನಾ ರೀತಿಯ ಗ್ರಂಥಿಗಳು, ನರಗಳನ್ನು ಹೊಂದಿರುತ್ತದೆ ಇದು ಮತ್ತೆ ರಿಜಾಯ್ನ ಆಗೋಕೆ ನಾಲ್ಕು ರೀತಿಯ ಪ್ರೋಸೆಸ್ ನಡೆಯುತ್ತೆ  ಮೊದಲನೆಯದಾಗಿ ಏನಾದ್ರೂ ಚರ್ಮ ಹೊಡೆದರೆ ಅಲ್ಲಿನ ರಕ್ತನಾಳಗಳು ತಕ್ಷಣ ರೆಸ್ಪಾನ್ಸ್ ಆಗಿ ರಕ್ತವು ಸ್ವಲ್ಪ ಹೊರಗೆ ಚಿಮ್ಮಿಸುತ್ತದೆ ನಂತರ ಏರೆಡನೆಯದಾಗಿ ರಕ್ತನಾಳಗಳು ಆ ಜಾಗದಲ್ಲಿ ಸಂಕುಚನ ಗೊಳ್ಳುವಾ ಮೂಲಕ ಟೈಟ್ ಆಗಿ ರಕ್ತ ಹೆಪ್ಪುಗಟ್ಟಿ ಹೊರಗೆ ಹೋಗುವುದನ್ನು ತಡೆಯುತ್ತವೆ ನಂತರ ಸ್ಪೆಸಿಯಲ್ ಪ್ರೊಟೀನ್ ಆದ ಫೈಬ್ರಿನ್ ಹೆಪ್ಪುಗಟ್ಟಿದ ಜಾಗದಲ್ಲಿ ಹೋಗಿ ಕ್ರಾಸ್ ಲೈನ್ ಗಳನ್ನಾ ಮಾಡುತ್ತದೆ ಇದರಿಂದ ರಕ್ತ ಹೊರಗೆ ಹೋಗದಂತೆ ಮತ್ತು ಬ್ಯಾಕ್ಟೀರಿಯ ಗಳು ಒಳಗೆ ಬರದಂತೆ ತಡೆಯುತ್ತವೆ 
ನಂತರ ನಾಲ್ಕು ಅಥವಾ ಐದು  ತಾಸು ಆದ ಮೇಲೆ ಆ ಜಾಗ ರೆಡ್ ಕಲರ್ ಗೆ ಬರುತ್ತದೆ 
ನಂತರ ದೇಹವು ಬ್ಯಾಕ್ಟೀರಿಯಾ ಅಥವ ವೈರಸ್ ಗಳ ವಿರುದ್ಧ ಹೋರಾಡುವ ಜೀವಕೋಶಗಳನ್ನು ಗಾಯವಾದ ಜಾಗಕ್ಕೆ ಕಳಿಸುತ್ತದೆ ಅದ್ರಲ್ಲಿ ಹೆಚ್ಚಾಗಿ ಬಿಳಿ ರಕ್ತ ಕಣಗಳೆ ಜಾಸ್ತಿ ಇರುತ್ತವೆ ಇವು ಬ್ಯಾಕ್ಟೀರಿಯಾಗಳನ್ನು ಮತ್ತು ಹಾನಿಗೆ ಹೊಳಗಾದ ಚರ್ಮವನ್ನು ನುಂಗಿ ಹಾಕುತ್ತದೆ    ಇನ್ನ ಚರ್ಮ ಹೊಸದಾಗಿ ಬೆಳೆಯಲು ಮತ್ತು ಆ ಗಾಯದ ಹತ್ತಿರ ನೋವು ಕಡಿಮೆ ಆಗಲು ಸಣ್ಣದಾದ ಉರಿ ಕಡಿಮೆ ಮಾಡುವ ಕಣಗಳು ಗಾಯ ಆದ ಜಾಗ ತಲುಪಲು ರಕ್ತದ ತುಂಬಾ ಚಲಿಸುತ್ತದೆ ಹೀಗೆ ಚಲಿಸುವಾಗ  ಆ ಕಣಗಳಿಗೆ ನೋವು ಉಂಟಾದ ಜಾಗ ಕಂಡು ಹಿಡಿಯಲು ಸಹಾಯ ಮಾಡಲು ಗಾಯ ಆದ ಜಾಗದಲ್ಲಿ ಚರ್ಮದ ಪದರಗಳು ಅಗಲ  ಅಗಲವಾಗುತ್ತವೆ 
ತದನಂತರ ಚರ್ಮದ ಹೊರಭಾಗದ ಜೀವಕೋಶಗಳು ಡಿವೈಡ್ ಆಗಿ ಮೇಲಿನ ಚರ್ಮದ ಪದರವನ್ನು ಹೊಂದುಗುಡಿಸುತ್ತವೆ  ಒಳಗಿನ ಪದರ ಕೂಡ ಸಂಕುಚನಗೊಂಡು ನೋವು ಕಡಿಮೆ ಆಗುತ್ತದೆ ಕೊನೆಯದಾಗಿ ರಿಮಾಡಲಿಂಗ್ ಈ ಪ್ರೋಸೆಸ್ ಕಂಪ್ಲೀಟ್ ಆಗಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು ಈ ಪ್ರೋಸೆಸ್ ಅಲ್ಲಿ ಚರ್ಮದ ಎಲಾಸ್ಟಿಕ್ ಸ್ಟ್ರೆಂತ್ ಹೆಚ್ಚಿಗೆ ಆಗುತ್ತದೆ ಬ್ಲಡ್ ಕನೆಕ್ಷನ್ ಇಂಪ್ರೂವ್ ಆಗ್ತಾ ಹೋಗುತ್ತೆ ಆದ್ರೆ ಕಂಪ್ಲೀಟ್ ಆಗಿ ಮೊದಲಿನ ರೀತಿ ಆಗುವುದಿಲ್ಲ ಕಲೆಗಳು ಇತರೆ ದುರ್ಭಲತೆಗಳು ಉಳಿಯಬಹುದು ಹೀಗೆ ವಿಜ್ಞಾನಿಗಳು ಈ ನೋವು ತನ್ನಿಂತಾನೇ ಗುಣ ಆಗುವ ಬಗ್ಗೆ ಎಷ್ಟೇ ದಾಪುಗಾಲು ಹಾಕಿ ಸಂಶೋದನೆ ಮಾಡಿ ತಿಳಿದುಕೊಳ್ಳಲು ಪ್ರಯತ್ನಿಸಿದರು ಇದರ ಕೆಲವು ಮಿಸ್ಟೀರಿಯಸ್ ತುಂಬಾ ಹೊರಗೆ ಬರುತ್ತವೆ ಉದಾರಣೆಗೆ ಚರ್ಮವನ್ನು ಗುಣಪಡಿಸುವ ಕಣಗಳು ಒಂದೊಂದು ಸಾರಿ ರಕ್ತನಾಳಗಳಿಂದ ಬರುತ್ತವೆ ಇನ್ನೊಂದು ಸಾರಿ ತೊಂದರೆಗೆ ಒಳಗಾದ ಚರ್ಮದ ಪಕ್ಕದ ಚರ್ಮದಿಂದ ಬರುತ್ತವೆ 
ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಜಿಂಕೆಯ ದೇಹವು ಮಾನವಿನಿಗಿಂತ ಮೂರು ಪಟ್ಟು ಬೇಗ ಮತ್ತು ಕಂಪ್ಲೀಟ್ ಆಗಿ ಗುಣ ಆಗುವ ಶಕ್ತಿ ಹೊಂದಿದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡು ಕೊಂಡರೆ ಬಹುಶಃ ಮುಂದೆ ನಾವು ಕಂಪ್ಲೀಟ್ ಆಗಿ ನೈಸರ್ಗಿಕವಾಗಿ ಗಾಯವನ್ನು ಇಲ್ಲವಾಗಿಸಬಹುದು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!