ಬೊಜ್ಜು ಯಾಕೆ ಬರುತ್ತದೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಬೊಜ್ಜು ಯಾಕೆ ಬೆಳೆಯುತ್ತದೆ ಎಂದು ವಿವರಿಸಲಾಗಿದೆ 
ದೇಹವು ಬೊಜ್ಜನ್ನು ಹೊಂದಲು ಮೂಲ ಕಾರಣ ಹೆಚ್ಚಿನ ಆಹಾರದ ನಿಕ್ಷೇಪವಾಗಿದೆ ದಶಕಗಳ ಹಿಂದೆ ಮಾನವನ ಜಿನ್ ಗಳು ನಿಸರ್ಗದಲ್ಲಿ ದೀರ್ಘಕಾಲದ ಆಹಾರ ಸಿಗದೆ ಇದ್ದಾಗ ದೇಹಕ್ಕೆ ಶಕ್ತಿ ಒದಗಿಸಲು ಈ ಹೆಚ್ಚಿನ ಕೊಬ್ಬು ಸಹಾಯ ಮಾಡುತ್ತೆ ಹೀಗೆ ಇದು ಜಿನ್ ಗಳು ಈ ಕೊಬ್ಬನ್ನು ಶೇಖರಣೆ ಮಾಡಿಕೊಳ್ಳಲು ವಿಕಾಸನಗೊಂಡಿವೆ ಆದ್ರೆ ಈ ಕೊಬ್ಬು ಯಾವಾಗ ಪ್ರಾಬ್ಲಂ ಆಗುತ್ತದೆ? 
ಅದಿನೆಂಟನೆ ಶತಮಾನದ ವರೆಗೂ ಈ ಕೊಬ್ಬು ದೇಹಕ್ಕೆ ತೊಂದರೆ ಆಗುತ್ತದೆ ಎಂದು ಯಾವ ದೇಶದಲ್ಲಿ ಕೂಡ ದಾಖಲಾಗಿಲ್ಲ ತದನಂತರ ಟೆಕ್ನಾಲಜಿ ಮತ್ತು ಆರ್ಥಿಕತೆ ಹೆಚ್ಚಿ ಅಪಾರವಾದ ಆಹಾರ ಮೂಲಗಳು ಸಿಗುತ್ತಾ ಬಂದುದರಿಂದ ಹತ್ತೊಂಬತ್ತನೇ ಶತಮಾನದ ನಂತರ ಈ ಕೊಬ್ಬು ಅನಾರೋಗ್ಯಕ್ಕೆ ಕಾರಣ ಆಗುತ್ತದೆ ಎಂದು ದಾಖಲಾಗುತ್ತದೆ ಮತ್ತೊಂದು ದೇಶದಲ್ಲಿ ಇದು ಡೆಡ್ಲಿ ಎಂದು ಧಾಖಲಾಗಿತ್ತೆ  
ತೂಕ ಹೆಚ್ಚಳ ಮತ್ತು ಬೊಜ್ಜು ನ ನಡುವೆ ಇರುವ ವ್ಯತ್ಯಾಸ ಏನು 
ಬೀಎಂಐ ನ ಲೆಕ್ಕಾಚಾರ ಸರಿಯಾದ ತೂಕ ಯಾವುದು ಮತ್ತು ವೋವರ್ ತೂಕ ಯಾವುದು ಎಂದು ತಿಳಿಸುತ್ತದೆ ಉದಾರಣೆಗೆ ನಿಮ್ಮ ತೂಕ 60 ಇದ್ದು ಎತ್ತರ 160 ಇದ್ದರೆ ಬೀ ಎಂ ಐ 23 ಆಗಿರುತ್ತೆ ಇದು ನಾರ್ಮಲ್, ನಾರ್ಮಲ್ ಬೀ ಎಂ ಐ ಅದಿನೆಂಟ್ ರಿಂದ 24 ರ ಒಳಗೆ ಇರಬೇಕು ನಿಮ್ಮ ಬೀ ಎಂ ಐ ಎಷ್ಟು ಎಂದು ಗೂಗಲ್ ಆಲ್ಲಿ ಹೋಗಿ ಚೆಕ್ ಮಾಡಿಕೊಳ್ಳಿ ಹೇಗೆಂದರೆ ಗೂಗಲ್ ಓಪನ್ ಮಾಡಿ ಬೀ ಎಂ ಐ ಎಂದು ಟೈಪ್ ಮಾಡಿ ನಂತರ ಕ್ಯಾಲುಕ್ಲೇಟರ್ ಓಪನ್ ಆಗುತ್ತೆ ಅದ್ರಲ್ಲಿ ಮೆಟ್ರಿಕ್ ಆಲ್ಲಿ ಒತ್ತಿ ನಿಮ್ಮ ತೂಕ ಮತ್ತು ಎತ್ತರ ಹಾಕಿ ಕ್ಯಾಲುಕ್ಲೆಟ್ ಬೀ ಎಂ ಐ ಅಂತ ಒತ್ತಿ ಆಗ ನಿಮ್ಮ ಕೊಬ್ಬಿನ ತೂಕ ಅಥವಾ ನಿಮ್ಮ 
ಬೀ ಎಂ ಐ ರಿಸಲ್ಟ್ ಬರುತ್ತೆ ಸೋ ಒಬ್ಬ ವ್ಯಕ್ತಿ ಹೇಗೆ ಬೊಜ್ಜನ್ನು ಹೊಂದುತ್ತಾನೆ ಇದು ಉಂಟಾಗೋದು ಎನರ್ಜಿ ಇಂಬ್ಯಾಲಿನ್ಸ್ ನಿಂದಾಗಿ ಜಾಸ್ತಿ ಆಹಾರ ತಿಂದು ಅದನ್ನು ದುಡಿಮೆಯ ಅಥವಾ ವ್ಯಾಯಾಮದ ಮೂಲಕ ನಾವು ಅದನ್ನು ಕರಗಿಸದೆ ಹೋದರೆ ಹೆಚ್ಚಿನ ಕ್ಯಾಲೋರಿ ಕೊಬ್ಬಿನ ರೀತಿ ಆಗಿ ಶೇಖರಣೆ ಆಗುತ್ತೆ ಮದ್ಯ ವಯಸ್ಸಿನ ವ್ಯಕ್ತಿ ಒಂದು ವಾರದಲ್ಲಿ 3 ಗಂಟೆ ವ್ಯಾಯಾಮ ಮಾಡಬೇಕು ಮಕ್ಕಳಾದರೆ ಕನಿಷ್ಠ ಆದ್ರೂ ದಿನಕ್ಕೆ ಒಂದು ಗಂಟೆ ಚಟುವಟಿಕೆ ಇಂದ ಇರಬೇಕು ಆದ್ರೆ ಇಂದಿನ ದಿನ ಮಾನಗಳಲ್ಲಿ ನಾಕರಲ್ಲಿ ಒಂದು ಮಗು ಚಟುವಟಿಕೆ ಇಂದ ಇರದೇ ಕೂತಿರುತ್ತದೆ ಮತ್ತು ಹತ್ತರಲ್ಲಿ ಎಂಟು ಮಂದಿ ವಯಸ್ಕರು ಚಟುವಟಿಕೆಯಿಂದ ಇರುವುದಿಲ್ಲ ಇಂದು ಕ್ಯಾಲೋರಿ ಹೆಚ್ಚಿರುವ ಸಂಸ್ಕರಿಸಿದ ಅಹಾರ ರುಚಿಕರವಾಗಿ ಬೇಗನೆ ಕೈಗೆ ಸಿಗುವುದರಿಂದ ಹೆಚ್ಚಿನ ಆಹಾರ ಸೇವನೆಗೆ ಕಾರಣ ಆಗುತ್ತೆ 
ಮತ್ತೊಂದು ಇದಕ್ಕೆ ಕಾರಣ ಅಂದ್ರೆ ಜೇನ್ ಅಥವಾ ವಂಶಾವಳಿ ಯಿಂದ ಕೂಡ ಇದು ಹೆಚ್ಚಾಗುವ ಸಾದ್ಯತೆ ಇದೆ ವಿಜ್ಞಾನಿಗಳು ಕುಟುಂಬ ಮತ್ತು ಅವಳಿ ಮಕ್ಕಳನ್ನು ಬೇರೆ ಬೇರೆ ಕಡೆ ಬಿಟ್ಟು ಸಂಶೋಧನೆ ಮಾಡಿದ್ದಾರೆ ತೂಕ ಹೆಚ್ಚಳಕ್ಕೆ ಜಿನ್ ಗಳು ಕೂಡ ಪರಿಣಾಮ ಬೀರುತ್ತವೆ ಎಂದು ತಿಳಿದು ಬಂದಿದೆ ಹಾಗೆ ನಮ್ಮ ಜೀರ್ಣಾಗ ದ ಅಂಗದಲ್ಲಿ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆ ಜ್ಯಾತಿಯ ಬ್ಯಾಕ್ಟೀರಿಯಾಗಳಿಂದ ಕೂಡ ಒಬ್ಬರಿಂದ ಒಬ್ಬರಿಗೆ ಹೆಚ್ಚು ಅಥವಾ ಕಡಿಮೆ ಆಗುವ ಸಾದ್ಯತೆ ಇರುತ್ತದೆ ಕಾರಣ ಏನೇ ಇರಲಿ ಈ ಕೊಬ್ಬು ಅತಿ ಹೆಚ್ಚಾದರೆ ರೋಗಗಳು ಬರುವ ಸಾದ್ಯತೆ ಇರುತ್ತದೆ ಅವುಗಳೆಂದರೆ ಹಾರ್ಟ್ ಅಟ್ಟ್ಯಾಕ್, ಸ್ಟ್ರೋಕ್, ರಕ್ತದ ಒತ್ತಡ, ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ 
ಈ ಎರೆಡು ದಶಕಗಳಲ್ಲಿ 60 ಪರ್ಸೆಂಟ್ ನಶ್ಟು ಮಕ್ಕಳಲ್ಲಿ ಬೊಜ್ಜಿನ ತೊಂದರೆ ಕಂಡು ಬರುತ್ತಿದೆ 
ಒಂದು ಬಾರಿ ಏನಾದ್ರೂ ವ್ಯಕ್ತಿ ಹೆಚ್ಚಿನ ಕೊಬ್ಬನ್ನು ಹೊಂದಿದರೆ ಹೊರ ಬರುವುದು ತುಂಬಾ ಕಷ್ಟ ವಾಗುತ್ತೆ ಯಾಕಂದ್ರೆ ಹಾರ್ಮೋನ್ ಗಳ ವ್ಯತ್ಯಾಸ ದಿಂದ ಊಟ ದ ಮೇಲಿನ ಕಂಟ್ರೋಲ್ ತಪ್ಪುತ್ತಾ ಹೋಗುತ್ತದೆ ಅಂದ್ರೆ ಮೈಂಡ್ ರೆಸ್ಪಾನ್ಸ್ ಕಡಿಮೆ ಆಗುತ್ತೆ ಹೆಚ್ಚಿನ ಕೊಬ್ಬಿನಿಂದ ಸಂದೇಶ ರವಾನೆ ಮಾಡುವ ಸಿಗ್ನಲ್ ನ ನರಗಳು ವೀಕ್ ಆಗುತ್ತವೆ ಹೀಗಾಗಿ ಎಷ್ಟು ಆಹಾರ ಸೇವಿಸಬೇಕು ಎಂಬ ಸಿಗ್ನಲ್ ವೀಕ್ ಆಗುತ್ತೆ ಸೋ ಹೀಗಾಗಿ ಜಾಸ್ತಿ ಸೇವಿಸುವ ಸಾದ್ಯತೆ ಇರುತ್ತದೆ ಇದೆ ಅಭ್ಯಾಸ ಆಗಿ ಹಸಿವಿನಿಂದ ಮತ್ತಷ್ಟು ಜಾಸ್ತಿ ಆಹಾರ. ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ 
 ಆದ್ರೆ ಲೈಫ್ ಸ್ಟೈಲ್ ಚೇಂಜ್ ಮಾಡಿಕೊಳ್ಳುವ ಮೂಲಕ ಅಥವಾ ಸರ್ಜರಿ ಇಂದ ಬೊಜ್ಜನ್ನು ಕಡಿಮೆ ಮಾಡಿಕೊಂಡರೆ ಮಧುಮೇಹಕ್ಕೆ ಕಾರಣ ಆಗುವ ಸ ಇನ್ಸುಲಿನ್ ಉತ್ಪಾದನೆ ಕಡಿಮೆ ಮಾಡಿ ದೇಹವನ್ನು ಸ್ವಲ್ಪ ಮಟ್ಟಿಗೆ ಆರೋಗ್ಯವಾಗಿ ಇಡಬಹುದು ಹೀಗೆ ಪ್ರಪಂಚದಾದ್ಯಂತ ಕೊಬ್ಬು ಕರಗಿಸಲು ವಿವಿಧ ಸಂಶೋಧನೆಗಳು ನಡೆಯುತ್ತಾ ಇವೆ ವರ್ಲ್ಡ್ ವೈಟ್ ಕಡಿಮೆ ಮಾಡಲು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!