ನಾವು ತಿನ್ನುವ ಆಹಾರ ಮೆದುಳಿನ ಮೇಲೆ ಹೇಗೆ ಪರಿಮಾಣ ಬೀರುತ್ತೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಾವು ತಿನ್ನುವ ಆಹಾರ ಹೇಗೆ ನಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ ಎಂದು ವಿವರಿಸಲಾಗಿದೆ 
 ಬ್ರೈನ್ ಅನ್ನು ಆಳವಾಗಿ ನೋಡಿದರೆ ಅಂದ್ರೆ ನೀರು ಮತ್ತು ಇತರೆ ಎಲ್ಲಾ ತೆಗೆದು ನೋಡಿದಾಗ ಅದು ಒಣಗಿದ ಕೊಬ್ಬಿನ ತರ ಕಾಣಿಸುತ್ತೆ ಇನ್ನುಳಿದ ಅಂಶ ಪ್ರೋಟೀನ್ಗಳು, ಅಮೈನೋ ಅಮ್ಲ, ಸೂಕ್ಷ್ಮ ಪೋಷಕಾಂಶಗಳು,
 ಮತ್ತು ಗ್ಲುಕೋಸ್ ನಿಂದಾ ಕೂಡಿದೆ ಆದ್ರೆ ಈ ಎಲ್ಲಾ ಪೋಷಕಾಂಶ ಗಳಿಗಿಂತ ಹೆಚ್ಚಿನ ಮೆದುಳು ನಮ್ಮನ್ನು ಮತ್ತು ದೇಹವನ್ನು ಕಂಟ್ರೋಲ್ ಮಾಡುವ ಪಾರ್ಟ್ಸ್ ಗಳಿಂದ ಕೂಡಿದೆ ಈ ಕಂಟ್ರೋಲ್ ಮಾಡುವ ಪಾರ್ಟ್ಸ್ ಗಳಿಂದಾಗಿ ಬೆಳವಣಿಗೆ
 ಮನಸ್ಥಿತಿ,ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ 
 ಆದ್ದರಿಂದ ಊಟದ ನಂತರ ಊಟ ಸಾಕು ಎಂಬ ಭಾವನೆ 
  ಅಥವಾ ತಡರಾತ್ರಿಯ ನಂತರ ಮಲಗಲು ಜಾಗೃತ ಗೊಳಿಸುವುದು ನಿದ್ದೆ ಬರುವುದು ಆಗುತ್ತದೆ ಈ ಎಲ್ಲಾ ಭಾವನೆಗಳು ನಾವು ತೆಗೆದುಕೊಳ್ಳುವ ಆಹಾರದಿಂದ ಮಿದುಳಿನ ಮೂಲಕ ಪರಿಣಾಮ ಬೀರುತ್ತದೆ ನಮ್ಮ ಮೆದುಳಲ್ಲಿ ಕಂಡು ಬರುವ ಒಮೆಗಾ ತ್ರಿ ಮತ್ತು ಒಮೆಗಾ ಸಿಕ್ಸ್ ಕೊಬ್ಬು ಜಾಸ್ತಿ ಇದ್ದರೆ ಅದು ನಮ್ಮ ಮೈಂಡ್ ಅನ್ನು ಸ್ಮಾರ್ಟ್ ಮತ್ತು ಬುದ್ದಿವಂತ ಮೈಂಡ್ ಅಗಿ ಮಾಡುತ್ತದೆ ಈ ಒಮೆಗಾ ಕೊಬ್ಬು 
 ಕಾಳು ಮತ್ತು ಮೀನಿನ ಮಾಂಸದಲ್ಲಿ ಹೆಚ್ಚಾಗಿ ಇರುತ್ತದೆ ಇದು ಮೈಂಡ್ ನ ನರಗಳ ಪದರಗಳನ್ನು ಮತ್ತು ಮತ್ತು ಮೆದುಳನ್ನು ಆರೋಗ್ಯವಾಗಿ ಇಡುತ್ತದೆ 
ಹಾಗೆ ಮಾಂಸ ಮತ್ತು ಹಾಲಿನ ಉತ್ಪನ್ನಗಳಲ್ಲಿ ಹೆಚ್ಚಿನ ಅಮೈನೋ ಆಮ್ಲ ಮತ್ತು ಪ್ರೊಟೀನ್ ಇರುತ್ತೆ  ಇದು ಬ್ಲಾಕ್ ನ್ಯುಟ್ರಿಯಂಟ್ಸ್ ಗಳ ಉತ್ಪನ್ನಕ್ಕೆ ಕಾರಣ ಆಗುತ್ತೆ ಸೋ ಈ ಬ್ಲಾಕ್ ನ್ಯುಟ್ರಿಯಂಟ್ಸ್ ಗಳು ಒಬ್ಬ ವ್ಯಕ್ತಿ ಯ ವರ್ತನೆಯ ಮೇಲೆ ಪರಿಣಾಮ ಬೀರುತ್ತೆ ಮೆದುಳಲ್ಲೀ ಅಮೈನೋ ಆಮ್ಲ ಸಂದೇಶ ರವಾನೆ ಮಾಡುವ ನರಕೋಶಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಶಕ್ತಿ ಹೊದಗಿಸುತ್ತದೆ ಈ ಸಂದೇಶಗಳು ನಾವು ಚೆನ್ನಾಗಿ ನಿದ್ದೆ ಮಾಡಲು, ನಮ್ಮ ಮೂಡ್, ಮತ್ತು ಏಕಾಗ್ರತೆ ಹಾಗೂ ತೂಕದ ಮೇಲೆ ನಿಗಾವಹಿಸಿ ನಮ್ಮ ದೇಹಕ್ಕೆ ಒಳ್ಳೆಯ ಸಂದೇಶ ಗಳನ್ನು ಕಳಿಸುತ್ತದೆ ಉದಾರಣೆಗೆ ನಾವು ಜಾಸ್ತಿ ಬೇಕರಿ ಐಟಂ ಅಥವಾ ಎಣ್ಣೆ ಯಲ್ಲಿ ಕರಿದ ರೋಡ್ ಸೈಡ್ ಫಾಸ್ಟ್ ಫುಡ್ ತಿಂದಾಗ ನಾವು ಡಲ್ ಆದ ಅನುಭವ ಆಗುತ್ತೆ ಅದೇ ನಾವು ಪ್ರೊಟೀನ್ ಯುಕ್ತ ಕಾಳು ಹಣ್ಣು ಮಿಲ್ಕ್ ಸೇವಿಸಿದಾಗ ನಮ್ಮ ಮೂಡ್ ಹ್ಯಾಪಿ ಮತ್ತು ಎನರ್ಜಿಟಿಕ್ ಆಗಿರುತ್ತೆ ಎಲ್ಲಾ ಪ್ರೊಟೀನ್ ಇರುವ ಮಿಕ್ಸ್ ಆಹಾರ ಸೇವಿಸುವುದರಿಂದ ಮೈಂಡ್ ಆಲ್ಲಿ ಮೂಡ್ ಚನ್ನಾಗಿರಲು ಕಾರಣ ಆಗುವ ನೊರ್ಪೈನ್ಫ್ರಿನ್, ಸೆರೋಟೋನಿನ್ , ಆಂಡ್ ಡೋಪೆಮಿನ್ ಕೆಮಿಕಲ್ ರಿಲೀಸ್ ಆಗುತ್ತೆ ಆದ್ರೆ ಈ ಕೆಮಿಕಲ್ ಅನ್ನು ರಿಲೀಸ್ ಮಾಡಲು ಮೈಂಡ್ ಆಹಾರದಿಂದ ರಿಸೀವ್ ಮಾಡಿಕೊಳ್ಳುವುದು ಕೂಡ ಅಗತ್ಯ ಇರುತ್ತೆ ಅಮೈನೋ ಆಮ್ಲ ಈ ಕೆಮಿಕಲ್ ಮೇಲೆ ತನ್ನ ಪ್ರಭಾವ ಬೀರುತ್ತೆ ಹೀಗಾಗಿ ಲಿಮಿಟೆಡ್ ಆಗಿ ಈ ಕೆಮಿಕಲ್ ರಿಲೀಸ್ ಮಾಡುವ ನರಕೋಶಗಳು ಆಹಾರದಿಂದ ಪ್ರೊಟೀನ್ ಅನ್ನು ಹೀರಿಕೊಳ್ಳುತ್ತವೆ ಹೀಗಾಗಿ ಸಮತೋಲನ ಆಹಾರ ಸೇವಿಸಿದರೆ ಮೈಂಡ್ ಕೂಡ ಸಮತೋಲನ ವಾಗಿರುತ್ತದೆ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವ ಹಣ್ಣು ಮತ್ತು ತರಕಾರಿಗಳು ಬ್ರೈನ್ ನ ನರಕೋಶ ಗಳನ್ನ ನಾಶ ಮಾಡುವ ಫ್ರಿ ರೆಡಿಕಲ್ಸ್ ಗಳ ವಿರುದ್ಧ ಹೋರಾಡಿ ನರಕೋಶಗಳ ನ್ನು ಆರೋಗ್ಯವಾಗಿ ಇಡುವ ಮೂಲಕ ನಮ್ಮ ಬ್ರೈನ್ ಲಾಂಗ್ ಟೈಮ್ ಚೆನ್ನಾಗಿ ಕಾರ್ಯ ನಿರ್ವಹಿಸಲು 
ಸಹಾಯ ಮಾಡುತ್ತದೆ 
ಇತರೆ ಪವರ್ ಫುಲ್ ಮೈಕ್ರೋ ನುಟ್ರಿಯಂಟ್ಸ್ ಆದ ಬೀ ಸಿಕ್ಸ್ ಬೀ ಟೋಲ್ವೋ ಫೋಲಿಕ್ ಆಮ್ಲ, ಇವು ಇವು ಮೈಂಡ್ ಅಲ್ಲಿ ಇರದೇ ಹೋದ್ರೆ ಮೈಂಡ್ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ 
ಹಾಗೆ ಮಿನರಲ್ ಐರನ್, ಕಾಪರ್,ಜಿಂಕ್ ಸೋಡಿಯಂ,ಇವು ಮೈಂಡ್ ಗೆ ಮೂಲಭೂತ ವಾಗೀ ಬೇಕಾಗಿರುವ ಪ್ರೊಟೀನ್ ಗಳು 
ನಮ್ಮ ಮೆದುಳು ದೇಹದ 2 ಪರ್ಸೆಂಟ್ ತೂಕ ಇರುತ್ತದೆ ಮತ್ತು ನಾವು ಸೇವಿಸುವ ಆಹಾರದಲ್ಲಿ 20 ಪರ್ಸೆಂಟ್ ನಶ್ಟು ಎನರ್ಜಿ ಹೀರಿಕೊಳ್ಳುತ್ತದೆ 
 ನಾವು ಸೇವಿಸುವ ಆಹಾರ ಡೈಜೆಸ್ಟ್ ಮೂಲಕ ಗ್ಲೂಕೋಸ್ ಅಥವಾ ಬ್ಲಡ್ ಶುಗರ್ ಆಗಿ ಕನ್ವರ್ಟ್ ಆಗುತ್ತದೆ ಆಗ ಮೈಂಡ್ ನ ಮುಂದಿನ ಭಾಗ ಈ ಗ್ಲೂಕೋಸ್ ನ 20 ಪರ್ಸೆಂಟ್ ಅನ್ನು ಹೀರಿಕೊಳ್ಳುತ್ತದೆ ಹೀಗಾಗಿ ಮೈಂಡ್ ನ ಫೀಲ್ ಕೂಡ ಬದಲಾಗುತ್ತೆ ನಾವು ತಿನ್ನುವ ಗ್ಲೈಸೆಮಿಕ್ ಆಹಾರ ಉದಾರಣೆಗೆ ಬಿಳಿ ಬ್ರೆಡ್ ಇದು ಬೇಗ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುತ್ತದೆ ಹಾಗಾಗಿ ಮೈಂಡ್ ಎನರ್ಜಿ ಆ ಕ್ಷಣದಲ್ಲಿ ಹೆಚ್ಚಾಗುತ್ತೆ ಸಲ್ಪ ಹೊತ್ತಲ್ಲೇ ಇದು ಕ್ಷೀಣಿಸುತ್ತದೆ ಆದ್ರೆ ಕಾಳುಗಳೂ ಹಸಿರು ತರಕಾರಿ ಇತರೆ ಹಣ್ಣುಗಳು ನಿಧಾನವಾಗಿ ಗ್ಲೂಕೋಸ್ ಅನ್ನು ರಿಲೀಸ್ ಮಾಡುತ್ತವೆ ಆದ್ರೆ ಬಹಳ ದಿನಗಳ ವರೆಗೆ ಈ ಎನರ್ಜಿ ಹಾಗೆ ಇರುತ್ತೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕೊರಿಯರ್ ಮಾಡುವುದು ಹೇಗೆ