ಎಲುಬು ಹೇಗೆ ಬೆಳೆಯುತ್ತದೆ how grow bone in Kannada ಮಶೀನ್ ಆಲ್ಲಿ ಎಲುಬನ್ನು ಹೇಗೆ ಬೆಳೆದರು

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ
 ನಮ್ಮ ಎಲುಬು ಹೇಗೆ ಬೆಳೆಯುತ್ತವೆ
ಮತ್ತು
 ಒಂದು ಎಲುಬನ್ನು  ಮಶೀನ್ ಆಲ್ಲಿ ವಿಜ್ಞಾನಿಗಳು  ಹೇಗೆ ಬೆಳಸಿದರು

ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಸೋ ಕೋನೇವರ್ಗು ನೋಡಿ

1) ಎಲುಬು ಹೇಗೆ ಬೆಳೆಯುತ್ತವೆ
ಒಂದು ಮಗು ತಾಯಿಯ ಗರ್ಭದಲ್ಲಿ ಇರುವಾಗ ಮಗುವಿನ ಎಲುಬು ಮೊದಲು ಸಾಫ್ಟ್ ಆದ ಬಟ್ಟೆ ಯಂತೆ ಇರುತ್ತವೆ ಹೇಗೆಂದರೆ ಎಲುಬು ಬೆಳೆಯದೆ ಇರುವ ಮೂಗಿನ ಅಕ್ಕ ಪಕ್ಕ ಇರುವ ಚರ್ಮದಂತೆ ಇರುತ್ತದೆ ಈ ಸಾಫ್ಟ್ ಅದ ಚರ್ಮಕ್ಕೆ ಸ್ಪಾಂಜ್ ರೀತಿ ಇರುವ ಜರಡಿ ಯಂತ ಅಂಗಾಂಶ ಹೋಗಿ ಅಂಟಿಕೊಳ್ಳುತ್ತದೆ ಇದು ಕ್ಯಾಲ್ಸಿಯಂ ಮತ್ತು ಪಾಸ್ಪೈಟ್ ನಿಂದಾ ಆಗಿರುತ್ತದೆ ನಂತರ ಈ ಜರಡಿ ಯಂತ ಅಂಗಾಂಶಗಳ ಕಂಡಿಯಲ್ಲಿ ಎಲುಬು ತಯಾರಿಸುವ ಹೋಸ್ಟೊಬ್ಲಾಸ್ಟ್ ಎಂಬ  ಕಣಗಳು ಬಂದು ಕೂರುತ್ತವೆ ಇವು ರಕ್ತನಾಳ ಮತ್ತು ಮಾಂಸ ಖಂಡ ಬೆಳೆದಾಗ ಅದ್ರಿಂದ ಸ್ವಲ್ಪ  ಪೌಷ್ಟಿಕಾಂಶ ಹೀರಿಕೊಂಡು ಆಗಿರುತ್ತವೆ ಈ ಹೋಸ್ಟೊಬ್ಲಾಸ್ಟ್ ಕಣಗಳು ಎಲುಬು ಯಾವ ರೀತಿ ಡಿಸೈನ್ ಆಗಬೇಕೆಂದು ನಿರ್ಧರಿಸುತ್ತವೆ ಆದ್ರೆ ಇದೆ ಕೊನೆಯ ಹಂತ ಆಗಿರುವುದಿಲ್ಲ ಮುಂದೆ ಎಲುಬು ಬೆಳೆಯಬೇಕೆಂದರೆ ಅವನ್ನು ಜಾಸ್ತಿ ಬಳಸಬೇಕಾಗುತ್ತದೆ ಅವಕ್ಕೆ ಜಾಸ್ತಿ ಕೆಲಸ ಕೊಟ್ಟಂತೆ ಅವು ಬೆಳೆಯತೊಡಗುತ್ತವೆ 
ಅಕಸ್ಮಾತ್ ಈ ಹೋಸ್ತೊಬ್ಲಾಸ್ಟ್ ಕಣಗಳು ಜಾಸ್ತಿ ಬೆಳೆದು ಎಲುಬು ತನ್ನ ಸ್ಥಾನ ಬಿಟ್ಟು ಮುಂದೆ ಹೋಗದಂತೆ ಎಲುಬು ಬೆಳೆಯಲು ಸಹಾಯ ಮಾಡುವ ಜರಡಿಯಂತ ಅಂಗಾಂಶವನ್ನು ಹೆಚ್ಚಿಗೆ ಬೆಳೆಯದಂತೆ  ಹೋಸ್ಟಾಕಾಸ್ಟ್ ಎಂಬ ಕಣಗಳು ತನ್ನ ಆಸಿಡ್ ಮತ್ತು ಎಂಜೊಮ್ ನಿಂದ  ನಾಶ ಮಾಡುತ್ತವೆ ಮತ್ತೆ ಹೊಸ್ತೊಬ್ಲಾಸ್ಟ್ ಕಣಗಳು ಬೆಳೆಯಲು ಸ್ಟಾರ್ಟ್ ಮಾಡುತ್ತವೆ ಹೀಗೆ ಎಲುಬು ಹೆಚ್ಚಿಗೆ ಬೆಳೆಯದಂತೆ ನಾಶ ಮಾಡುವ ಹೋಸ್ಟೋಕ್ಲಾಸ್ಟ್ ಎಂಬ ಕಣಗಳು  ಹೆಚ್ಚು ಆಕ್ಟಿವ್ ಆಗಿರುತ್ತವೆ 


2)ಒಂದು ಎಲುಬನ್ನು ದೇಹದ ಹೊರಗಡೆ ಹೇಗೆ ಬೆಳಸಬಹುದು

ವಿಜ್ಞಾನಿಗಳು ಎಲುಬನ್ನು ಯಾವುದೇ ಹೊರಗಿನ ಕೆಮಿಕಲ್ ನಿಂದ ಬೆಳಸಲು ಸಾದ್ಯ ವಿಲ್ಲ ಆದ್ರೆ ಮನುಷ್ಯನ ದೇಹದ ಎಲುಬಿನ ಕಣಗಳನ್ನು ಬಳಸಿಕೊಂಡು ಬೆಳೆಸಬಹುದು ಎಂದು ಹೇಳುತ್ತಾರೆ
ಹೇಗೆಂದರೆ  ಯಾವಾಗಲೋ ಸತ್ತಿರುವ ಯಾವುದಾದರೂ  ಪ್ರಾಣಿಯ  ಎಲುಬಿನ ಅಡಿಯಲ್ಲಿ ಇರುವ ಸ್ಪಾಂಜ್ ರೀತಿಯ  ಅಂಗಾಂಶ ತೆಗೆದುಕೊಂಡು ಮನುಷ್ಯನ ಎಲುಬು ಬೆಳೆಯಲು ಸಹಾಯ ಮಾಡುವ ಹೋಸ್ಟೊಬ್ಲಾಸ್ಟ ಎಂಬ ಕಣಗಳನ್ನು ಅದ್ರಲ್ಲಿ ಇಟ್ಟು ಬೈಯೋರಿಯಾಕ್ಟ್ ಎಂಬ ಮಶೀನ್ ಆಲ್ಲಿ  ಇಡುತ್ತಾರೆ ಅಗ ಸ್ಪಾಂಜ್ ಯಾವ ರೀತಿ ಡಿಸೈನ್ ಮಾಡಿ ಇಟ್ಟಿರುತ್ತರೊ ಅದೇ ರೀತಿ ಒಂದು ಎಲುಬು ಬೆಳೆಯುತ್ತದೆ ಈ ಮಶೀನ್ ದೇಹದಲ್ಲಿ ಏನೆಲ್ಲಾ ಟೆಂಪರೇಚರ್ ಮತ್ತು ಆಸಿಡಿಟಿ ಹುಮಿಡಿಟಿ ಇರುತ್ತದೆಯೋ ಅದೇ ರೀತಿ ಈ ಮಶೀನ್ ಆಲ್ಲಿ ಇರುತ್ತದೆ ಮತ್ತೆ ಎಲುಬು ಬೆಳೆಯಲು ನಾವು ಹೇಗೆ ಕೆಲಸ ಮಾಡಿದರೆ ಮಾತ್ರ ಎಲುಬು ಬೆಳೆಯುತ್ತಾ ಬರುತ್ತದೆಯೋ ಅದೇ ರೀತಿ ಅದಕ್ಕೆ ಕೆಲಸ ವ್ಯಾಯಾಮದ ರೀತಿ ಆಗಲು ನಿರಂತರವಾಗಿ ಒಂದು ರೀತಿಯ ನೀರನ್ನು ಚಿಮ್ಮುತ್ತಿರುವಂತೆ ಮಾಡಿರುತ್ತಾರೆ .

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!