ಗುಳಿಗೆಗಳು ಹೇಗೆ ವರ್ಕ್ ಮಾಡುತ್ತವೆ


ಹೆಲೋ ಫ್ರೆಂಡ್ಸ್ ಈ ವಿಡಿಯೋ ದಲ್ಲಿ ಗುಳಿಗೆ ಅಥವಾ ಮಾತ್ರೆ ನಿಮ್ಮ  ದೇಹದಲ್ಲಿ ಯಾವ ರೀತಿ ಸಾಗುತ್ತದೆ ಮತ್ತು ನೋವು ಇರುವ ಜಾಗವನ್ನು ಹೇಗೆ ಕಂಡು ಹಿಡಿಯುತ್ತದೆ ಹಾಗೂ ಹೇಗೆ ನೋವನ್ನು ಕಡಿಮೆ ಮಾಡುತ್ತದೆ ಎನ್ನುವ ಮಾಹಿತಿ ಇದೆ ಸೋ ಕೊನೆವರೆಗೂ  ನೋಡಿ 

1) ಯಾವ ರೀತಿ ನಿಮ್ಮ ದೇಹದಲ್ಲಿ ಸಾಗುತ್ತದೆ 
      ಮೊದಲು ನೀವು ಮಾತ್ರೆ ನುಂಗಿದಾಗಾ ಅದು ನಿಮ್ಮ ಹೊಟ್ಟೆಯನ್ನು ಸೇರುತ್ತದೆ ಆಲ್ಲಿ  ಈ ಮಾತ್ರೆ ಕರಗಿ ಸಣ್ಣ ತುಂಡುಗಳಾಗಿ ಸಣ್ಣ ಕರುಳಿಗೆ ಸಾಗುತ್ತದೆ ನಂತರ ಸಣ್ಣ ಕರುಳಿಗೆ ಅಂಟಿಕೊಂಡಿರುವ ಎಲ್ಲಾ ರಕ್ತನಾಳ ದ ರಕ್ತಕ್ಕೆ ಸೇರಿ ರಕ್ತದ ಮೂಲಕ  ದೇಹದ ಎಲ್ಲಾ ಭಾಗಳಿಗೆ ಸಾಗುತ್ತದೆ ಹಾಗಾಗಿ ದೇಹದ ಎಲ್ಲಾ ಭಾಗಗಳಲ್ಲಿ ಮಾತ್ರೆಯ ಕಣಗಳು ಇರುತ್ತವೆ 

2) ಮಾಟ್ರೆಯು ನೋವನ್ನು ಹೇಗೆ ಕಂಡು ಹಿಡಿಯುತ್ತದೆ 

ಈ ಮಾತ್ರೆಗಳನ್ನು ಕೆಮಿಕಲ್ ನಿಂದಾ ಒಂದೊಂದು ಗುಳಿಗೆ ಯನ್ನ ಬೇರೆ ಬೇರೆ ರೀತಿ ಯಲ್ಲಿ ಡಿಸೈನ್ ಮಾಡಿರುತ್ತಾರೆ ಇವು ದೇಹದಲ್ಲಿ ಅದರದ್ದೇ ಅದ ರಿಸೀವ್ ಮಾಡಿಕೊಳ್ಳುವ ಕಣಗಳಿಗೆ ಇದು ಸೇರುವಂತೆ ಮಾಡಿರುತ್ತಾರೆ ಉದಾರಣೆಗೆ ಹೊಟ್ಟೆ ನೋವಿನ ಗುಳಿಗೆ ತಗೊಂಡಾಗ ಹೊಟ್ಟೆ ಹತ್ತಿರ ಇರುವ ಕಣಗಳಿಗೆ ಅಂಟಿಕೊಳ್ಳುವ ರೀತಿ ತಯಾರಿಸುತ್ತಾರೆ ಹಾಗೆಯೇ ಕಾಲು ನೋವು ಮೈ ಕೈ ನೋವಿನ ಮಾತ್ರೆ ತೆಗೆದುಕೊಂಡಾಗ ಅದು ಕಾಲು ಮತ್ತು ಕೈ  ಹತ್ತಿರ ಇರುವ ಕಣಗಳಿಗೆ ಅಂಟಿಕೊಳ್ಳುವ ಹಾಗೆ ಮಾಡಿರುತ್ತಾರೆ 

3)ನೋವನ್ನು ಹೇಗೆ ಕಡಿಮೆ ಮಾಡುತ್ತವೆ 
ನೋವು ಉಂಟಾದ ಭಾಗದಲ್ಲಿ ಇರುವ ನರಗಳು ಮಿದುಳಿಗೆ ನೋವಿನ ಸಿಗ್ನಲ್ ಕಳಿಸುವುದನ್ನು ತಡೆಯುವ ಮೂಲಕ ನೋವನ್ನು ಕಡಿಮೆ ಮಾಡುತ್ತವೆ ಅಂದ್ರೆ ನೋವಿನ  ರಾಸಾಯಿನಿಕ ಸಿಗ್ನಲ್ ಉತ್ಪಾದನೆ ಆಗದಂತೆ ಬ್ಲಾಕ್ ಮಾಡಿ ಮಿದುಳಿಗೆ ಆ ಸಿಗ್ನಲ್ ಹೋಗದಂತೆ ತಡೆಯುತ್ತದೆ ಹಾಗೆ ಮಾತ್ರೆಯ ಇನ್ನೂ ಕೆಲವು ರಾಸಾಯನಿಕಗಳು ಗಾಯವನ್ನು ಸರಿಪಡಿಸುತ್ತದೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!