ಸ್ಪರ್ಶ ಅಥವಾ ಟಚ್ ಫೀಲಿಂಗ್ ನಮ್ಮ ಮಿದುಳಿಗೆ ಹೇಗೆ ಗೊತ್ತಾಗುತ್ತದೆ
ಹಲೋ ಫ್ರೆಂಡ್ಸ್,ಈ ವಿಡಿಯೋದಲ್ಲಿ, ನಮ್ಮ ಸ್ಪರ್ಶದ ಅನುಭವ, ಹೇಗೆ ಕೆಲಸ ಮಾಡುತ್ತದೆ, ಎಂದು ವಿವರಿಲಾಗಿದೆ, ಸೋ ಕೊನೆವರೆಗೂ ನೋಡಿ ಸ್ಪರ್ಶವು, ಸೊಮಾಟೊಸೆನ್ಸರಿ ಸಿಸ್ಟ ನ ಒಂದು ಭಾಗವಾಗಿದೆ, ಈ ಸಿಸ್ಟಂ ಅನ್ನು ದೈಹಿಕ ಇಂದ್ರಿಯಗಳು, ಸ್ಪರ್ಶ ಅಥವಾ ಸ್ಪರ್ಶ ಗ್ರಹಿಕೆ ಎಂದೂ ಕರೆಯಲಾಗುತ್ತದೆ. ಅಂಗರಚನಾಶಾಸ್ತ್ರದಲ್ಲಿ ಹೇಳುವುದಾದರೆ, ಸೊಮಾಟೊಸೆನ್ಸರಿ ಸಿಸ್ಟಮ್ ಮಾನವರು ವಸ್ತುಗಳನ್ನು ಗುರುತಿಸಲು, ಸಂವೇದನಾ-ಮೋಟಾರ್ ಪ್ರತಿಕ್ರಿಯೆಯನ್ನು ಸೃಷ್ಟಿಸಲು, ಮತ್ತು ಸಾಮಾಜಿಕ ಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಸಹಾಯ ಮಾಡುವ ನರಕೋಶಗಳ ಜಾಲವಾಗಿದೆ. ಹಾಗೆ, ಇನ್ನೊಂದು ಮುಕ್ಯವಾದ ಸಿಸ್ಟಂ ಆದ ಪ್ರೊಪ್ರಿಯೋಸೆಪ್ಷನ್ ಸಿಸ್ಟಂ ನಮ್ಮ ದೇಹದಲ್ಲಿನ ತಾಪಮಾನ, ನೋವೂ, ದೇಹದ ಪೊಸಿಷನ್, ಮತ್ತು ದೇಹದ ಅರಿವಿನ ಬಗ್ಗೆ ಮೈಂಡ್ ಗೆ ಸಿಗ್ನಲ್ ಕೊಡುತ್ತದೆ , ಉದಾರಣೆಗೆ, ಸ್ಟ್ರೆಚ್ ರೆಸಿಪ್ಟರ್, ಇವು ಸ್ನಾಯುಗಳಲ್ಲಿ ಇರುತ್ತವೆ, ಇವು ದೇಹದ ಪೊಸಿಷನ್ ಬಗ್ಗೆ ಮೈಂಡ್ ಗೆ ಸಿಗ್ನಲ್ ಕಲಿಸುತ್ತವೆ, ಕಣ್ಣುಗಳು ವಿಶುವಲ್ ಇನ್ಫಾರ್ಮೇಶನ್ ಅನ್ನು ಕಳಿಸುತ್ತದೆ, ಇನ್ನ ವೆಸ್ಟಬ್ಯುಲಿರ್ ಅಂಗಾಂಶಗಳು ಕಿವಿಯಲ್ಲಿ ಇರುತ್ತವೆ, ಇವು ದೇಹದ ರೋಟೇಷನ್ ಮತ್ತು ಸ್ಪೀಡ್ ಬಗ್ಗೆ ಮೈಂಡ್ ಗೆ ಮಾಹಿತಿ ಕೊಡುತ್ತವೆ, ಹೀಗೆ ಮೈಂಡ್ ಇವೆಲ್ಲಾ ಸಂದೇಶಗಳನ್ನು ತೆಗೆದುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿ ಸುತ್ತದೆ , ಈ ರೀತಿಯ ಸೆನ್ಸಾರ್ಗಳು ,ಪ್ರತಿ...