ಪೋಸ್ಟ್‌ಗಳು

serotonin ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!

ಇಮೇಜ್
ಪ್ರತಿ ವರ್ಷ, ಇಡೀ ಪ್ರಪಂಚದಾದ್ಯಂತ ಮಾನವರು, ಒಂದು ಲಕ್ಷ ಮೆಟ್ರಿಕ್ ಟನ್ ಅಷ್ಟು ಕೆಫೀನ್ ಅನ್ನು, ಬಳಸುತ್ತಾರೆ, ಇದರ ತೂಕ, 14 ಎಪಿಲ್ ಟವರ್ ಗಳಿಗೆ ಸಮ ಆಗಿರುತ್ತೆ,  ಈ ಕೆಫೀನ್ ಅನ್ನು ಹಲವಾರು ವಿಧದಲ್ಲಿ ಬಳಸಲಾಗುತ್ತದೆ, ಅವುಗಳೆಂದರೆ, ಕಾಪಿ, ಟೀ, ಕೆಲವು ಸೋಡಾಗಳಲ್ಲಿ,, ಚಾಕ್ಲೇಟ್ ಗಳಲ್ಲಿ,ಹಾಗೂ ಐಸ್ ಕ್ರೀಮ್ ಗಳಲ್ಲಿ, ಈ ಕೆಫೀನ್, ನಾವು ಹೆಚ್ಚು ಚಟುವಟಿಕೆಯಿಂದ ಇರಲು, ನಮಗೆ ಸಹಾಯ ಮಾಡುತ್ತದೆ, ಆದ್ರೆ ಇದು ಕೆಲವು ಬಾರಿ ಹೆಚ್ಚಿನ ಬ್ಲಡ್ ಪ್ರೆಶರ್ ಗೆ ಕಾರಣ ಆಗುತ್ತೆ ಈಗಾಗಿ ಆತಂಕದ ಭಯ ಶುರು ಆಗಬಹುದು  ಆದ್ರೂ ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚಾಗಿ ಬಳಸುವ ಪಾನೀಯಗಳಲ್ಲಿ ಒಂದು  ಆದ್ರೆ ಇದು ಹೇಗೆ ಮಾನವರನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ  ಇದು ಕೆಲವು ಎಲೆ ಮತ್ತು ಬೀಜಗಳಲ್ಲಿ ಸಿಗುತ್ತದೆ ಇದು ಕೀಟಗಳಿಗೆ ವಿಷಕಾರಿಯಗಿದೆ  ಆದ್ರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಇದು ಅವುಗಳು ಹೀರುವ ಹೂ ಗಳಲ್ಲಿ ಕಂಡು ಬರುತ್ತದೆ ಇದು ಅವುಗಳಿಗೆ ಹೂ ಗಳ ಸ್ಥಳವನ್ನು ನೆನಪಿಡಲು ಮತ್ತೆ ಪುನಃ ಬರಲು ಸಹಾಯ ಮಾಡುತ್ತದೆ  ಇದು ಮಾನವರಲ್ಲಿ ಸೆಂಟ್ರಲ್ ನರ್ವಸ್ ಸಿಸ್ಟಂ ಅನ್ನು ಚುರುಕುಗೊಳಿಸುತ್ತದೆ  ಇದು ನಿದ್ದೆಯನ್ನು ತರುವ ಅಡೆನೋಸಿನ್ ಕಣಗಳನ್ನು ಬ್ಲಾಕ್ ಮಾಡುವ ಮೂಲಕ ನಮ್ಮನ್ನು ಎಚ್ಚರ ಇರುವಂತೆ ಮಾಡುತ್ತದೆ  ನಮ್ ದೇಹಕ್ಕೆ ನಿರಂತರವಾಗಿ ಎನರ್ಜಿ ಸಪ್ಲೈ ನ ಅಗತ್ಯ ಇರುತ್ತದ...