ಯಾಕೆ ಕಣ್ಣಿನ ಮೂಲೆಯಲಿ ಈ ರೀತಿ ಇದೆ
ಹಾಯ್ ಮೈ ಡಿಯರ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕಣ್ಣಿನ ಮೂಲೆಯಲ್ಲಿ ಈ ರೀತಿಯ ಗುಲಾಬಿ ಬಣ್ಣದ ಮೃದು ಅಂಗಾಂಶ ಯಾಕೆ ಇದೆ ಎಂದು ಹೇಳುತ್ತೇವೆ ಇದು ಕಣ್ಣನ್ನು ದೂಳು ಮತ್ತು ಡಸ್ಟ್ ನಿಂದಾ ಕಣ್ಣನ್ನು ರಕ್ಷಣೆ ಮಾಡುವ ಒಂದು ತೆಳುವಾದ ಪದರದ ರೀತಿ ಕೆಲಸ ಮಾಡುತ್ತದೆ ಇದು ಹೆಚ್ಚಾಗಿ ಪಕ್ಷಿಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಕಂಡು ಬರುತ್ತದೆ ಆದ್ರೆ ಇದು ಮನುಷ್ಯರಲ್ಲಿ ಸರಿಯಾಗಿ ವರ್ಕ್ ಮಾಡುವುದಿಲ್ಲ ಇದು ನಮ್ಮ ಪ್ರಾಚೀನ ಕಾಲದ ಪೂರ್ವಜರಿಗೆ ಹೆಚ್ಚಿಗೆ ಇತ್ತು ಆದ್ರೆ ಇಂದು ದಶಕಗಳ ಕಾಲ ಕಳೆದಂತೆ ಇದು ಕಡಿಮೆ ಆಗಿದೆ ಆದ್ರೆ ಇದು ಯಾಕೆ ಅಲ್ಲಿಗೆ ಸ್ಟಾಪ್ ಆಗಿ ನಿಂತಿದೆ ಪೂರ್ತಿ ಯಾಕೆ ಹೋಗಿಲ್ಲ ? ಇದಕ್ಕೆ ಸಿಂಪಲ್ ಆದ ಉತ್ತರ ಅಂದ್ರೆ ಸೃಷ್ಟಿಯ ಗುಣಲಕ್ಷಣ ಹೇಗೆಂದರೆ ಜೀವಿಗಳಲ್ಲಿ ಏನಾದ್ರೂ ದಿನನಿತ್ಯದ ಜೀವನಕ್ಕೆ ತೊಂದರೆ ಕೊಡುವ ಅಂಗಗಳು ಇದ್ದರೆ ಅವು ಅವರ ಜೀವನ ಶೈಲಿಗೆ ತಕ್ಕಂತೆ ಜೀವಿಗಳಿಗೆ ಅನುಕೂಲ ಆಗುವಂತೆ ಕಾಲದಿಂದ ಕಾಲಕ್ಕೆ ಪರಿವರ್ತನೆ ಹೊಂದುತ್ತವೆ ಅಕಸ್ಮಾತ್ ಏನಾದ್ರೂ ಆ ರಚನೆಗಳಿಂದ ದೇಹಕ್ಕೆ ಮತ್ತು ಜೀವನ ಶೈಲಿಗೆ ಅಷ್ಟೊಂದು ಹಾನಿಕಾರಕ ಆಗಲ್ಲ ಅಂದ್ರೆ ಅವು ವರ್ಕ್ ಮಾಡುವುದನ್ನು ನಿಲ್ಲಿಸಿ ಅಲ್ಲಿಗೆ ಸ್ಟಾಪ್ ಆಗುತ್ತವೆ ಉದಾರಣೆಗೆ ಹಿಂದಿನ ಮಾನವನ ಹಿಂದೆ ಇದ್ದ ಬಾಲ ಇಂದು ಇಲ್ಲ ಅದಕ್ಕೆ ಕಾರಣ ಹಿಂದೆ ಬದುಕುತ್ತಿದ್ದ ಮಾನವ ಮರದ ಮೇಲೆ ವಾಸಿಸುತ್ತಿದ್ದ ಇದರಿಂದ ಮರದ ಮೇಲೆ ವಾಸಿಸಲು ಸಹಾಯ ಆಗುವಂತೆ ಅವನಿಗೆ ಹಿಂದೆ ಬ...