ನಾವು ಯಾಕೆ ವಯಸ್ಸಗುತ್ತೇವೆ
ಹತ್ತೊಂಬೊತ್ನುರ ತೊಂಬತ್ತೆಳ ರಲ್ಲೀ ಜಿಯಾನ್ನೆ ಕಾಲ್ಮೆಂಟ್ ಎಂಬ ಮಹಿಳೆ ನೂರಾ ಇಪ್ಪತ್ತೆರೇಡು ವರ್ಷ ಬದುಕಿ ಸಾಧನೆ ಮಾಡಿದ್ದಾಳೆ ಇಡೀ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಬದುಕಿದ ಮಹಿಳೆ ಎಂದು ಇವಳ ಬದುಕಿದ ವಯಸ್ಸು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು ಇದಾದ ಮೇಲೆ ಕೋಟ್ಯಾಧಿಪತಿಗಳು ಯಾರು ಈ ರೆಕಾರ್ಡ್ ಅನ್ನು ಯಾರು ಬೇಧಿಸುತ್ತರೋ ಅವರಿಗೆ ಹತ್ತು ಲಕ್ಷ ಡಾಲರ್ ಹಣ ಕೊಡುವುದಾಗಿ ಹೇಳಿದ್ದರು ಆದರೆ ರಿಯಾಲಿಟಿ ಆಗಿ ಯೋಚಿಸಿದರೆ ಇದು ಅಸಾಧ್ಯವಾದ ಮಾತು ಮಾನವನ ದೇಹ ಅತಿ ಹೆಚ್ಚು ಕಾಲ ಬದುಕುವಂತೆ ರೂಪುಗೊಂಡಿಲ್ಲ ನಮ್ಮ ವಯಸ್ಸು ತೊಂಬತ್ತು ವರ್ಷಕ್ಕೆ ಸೀಮಿತವಾಗಿದೆ ಆದ್ರೆ ಈ ವಯಸ್ಸು ಎಂಭುದಕ್ಕೆ ಸರಿಯಾದ ಅರ್ಥ ಯಾವುದು ಎಂಬುದು ವಿಜ್ಞಾನಿಗಳಿಗೂ ತಿಳಿದಿಲ್ಲ ಯಾಕಂದ್ರೆ ಒಂದಿಷ್ಟು ಜನ ವಯಸ್ಸು ಎಂದರೆ ಬೆಳವಣಿಗೆ ಆಗುವುದು ಎನ್ನುವರು ಇನ್ನೂ ಕೆಲವರು ವಯಸ್ಸು ಎಂದರೆ ಇಳಿಮುಖ ಹೊಂದುವುದು ಎನ್ನುತ್ತಾರೆ ನಮ್ಮ ದೇಹ ಗಾಳಿ ಬೆಳಕು ಮತ್ತು ಆಹಾರ ತೆಗೆದುಕೊಂಡು ಬದಲಾಗುತ್ತದೆ ದೇಹದ ಎಲ್ಲಾ ಜೀವಕೋಶಗಳ ಆಕಾರ ಬದಲಾಗುತ್ತಾ ಒಂದು ದಿನ ದೇಹದ ಎಲ್ಲಾ ಮೇಕಾನಿಸಾಂ ನಿಂತು ಹೋಗುತ್ತದೆ ವಯಸ್ಸಿನ ನಿಜವಾದ ಪ್ರೋಸೆಸ್ ಸರಿಯಾಗಿ ವಿಜ್ಞಾನಿಗಳಿಗೂ ತಿಳಿಯುತ್ತಿಲ್ಲ ಆದ್ರೆ ರಿಸೆಂಟಾಗಿ ನಡೆಸಿದ ಸಂಶೋಧನೆ ಯಲ್ಲಿ ವಿಜ್ಞಾನಿಗಳು 9 ವಯಸ್ಸಿನ ಪ್ರೋಸೆಸ್ ಗಳನ್ನು ಕಂಡು ಹಿಡಿದಿದ್ದಾರೆ ಮೊದಲನೆಯ...