ಮೆಮೊರಿ ಹೇಗೆ ಕೆಲಸ ಮಾಡುತ್ತದೆ how memory work in kannada
ಇವಾಗ ಬೆಳಿಗ್ಗೆ 4 ಗಂಟೆ ನಿಮಗೆ ಇನ್ನ 8 ತಾಸು ಆದ ಮೇಲೆ ವಾದ್ಯ ನುಡಿಸುವ ಒಂದು ಎಕ್ಸಾಮ್ ಇದೆ ಆಗಾಗಿ ಇವಾಗ ಪ್ರಾಕ್ಟೀಸ್ ಮಾಡ್ತಾ ಇದೀರಾ ಹಲವಾರು ದಿನದಿಂದ ಪ್ರಾಕ್ಟೀಸ್ ಮಾಡ್ತಾ ಇದೀರಾ ಆದರೆ ನಿಮಗೆ ಇನ್ನೂ ನಾನು ರೆಡಿ ಆಗಿಲ್ಲ ಎಂಬ ಭಾವನೆ ಇರುತ್ತೆ ಸೋ ಎನ್ ಮಾಡ್ತೀರಾ ಇವಾಗ ಒಂದು ಅರ್ಧ ಗಂಟೆ ಪ್ರಾಕ್ಟೀಸ್ ಮಾಡ್ತೀರಾ ಆಮೇಲೆ ಬೋರ್ ಹಿಡಿಯುತ್ತೆ ಸೋ ಕಾಪಿ ಕುಡಿತೀರಾ ಮತ್ತೆ ನಿಮ್ಮ ಟೈಂ ಅನ್ನು ಪ್ರಾಕ್ಟೀಸ್ ಮೇಲೆ ಹಾಕ್ತೀರಾ ಆದ್ರೆ ನೀವು ಈ ತರ ಮಾಡುವ ಬದಲು ಬುಕ್ ಮತ್ತು ವಾದ್ಯವನ್ನು ಪಕ್ಕಕ್ಕೆ ಇಟ್ಟು ಮಲಗುವುದು ಬೆಟರ್ ಆಗಿ ಇರುತ್ತೆ ಯಾಕಂದ್ರೆ ನಿದ್ದೆ ಮಿದುಳನ್ನು ಸ್ಟ್ರಾಂಗ್ ಆಗಿ ಮಾಡುತ್ತದೆ ನಿದ್ದೆ ನಮ್ಮ ಜೀವನದ ಮೂರನೇ ಒಂದು ಭಾಗವಾಗಿರುತ್ತದೆ ಆದ್ರೆ ಬಹಳಷ್ಟು ಜನರು ಇದಕ್ಕೆ ಕಡಿಮೆ ಸಮಯ ಕೊಡುತ್ತಾರೆ ಮತ್ತು ನಿದ್ದೆ ಸಮಯ ಆಳು ಮಾಡುತ್ತದೆ ಎಂದು ಹೇಳುತ್ತಾರೆ ಇದು ಕೇವಲ ಎಲ್ಲಾ ಕೆಲಸ ಮುಗಿದ ತಕ್ಷಣ ತೆಗೆದುಕೊಳ್ಳುವ ಒಂದು ರೆಸ್ಟ್ ಆಗಿರೋದಿಲ್ಲ ಇದೂ ಒಂದು ಕ್ರಿಟಿಕಲ್ ಪಂಕ್ಷನ್ ಆಗಿರುತ್ತದೆ ನಿದ್ದೆ ಅಲ್ಲಿ ನಮ್ಮ ದೇಹವು ತನ್ನನ್ನು ತಾನು ಬ್ಯಾಲೆನ್ಸ್ ಮಾಡಿಕೊಳ್ಳುತ್ತದೆ ಉಸಿರಾಟ,ಹಾರ್ಮೋನ್ ಸಿಸ್ಟಂ,ರೋಗ ನಿರೋಧಕ ಶಕ್ತಿ ಎಲ್ಲವನ್ನೂ ಸರಿಮಾಡಿಕೊಳ್ಳುವ ಒಂದು ಸಮಯ ಆಗಿರುತ್ತದೆ ಆದರೂ ನೀವು ಇದಕ್ಕೆಲ್ಲ ನಿಮ್ಮ ಟೆಸ್ಟ್ ಅಥವಾ ಎಕ್ಸಾಮ್ ಮುಗಿದ ಮೇಲೆ ಕೂಡ ಇದಕ್ಕೆ ಸಮಯ ಕೊಡಬಹುದು ಆದ್ರೆ ನಿಮ್ಮ ಬ್ಲಡ್...