ಪೋಸ್ಟ್‌ಗಳು

dipression pill ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

dipression pill tablet in kannada

ಇಮೇಜ್
1950 ರಲ್ಲೀ ಎರೆಡು ಹೊಸ ರೀತಿಯ ಮಾತ್ರೆಗಳನ್ನು ಕಂಡು ಹಿಡಿಯುತ್ತಾರೆ, ಇವುಗಳನ್ನು, ಅವರು ಕ್ಷಯ ರೋಗದ ವಿರುದ್ಧ ಹೋರಾಡಲು, ಕಂಡು ಹಿಡಿದರು 1952 ರಲ್ಲಿ ರೋಗಿಗಳ ಮೇಲೆ ಪ್ರಯೋಗಿಸಿದಾಗ ಈ ಔಷಧಗಳು ಕೇವಲ ಕ್ಷಯರೋಗವನ್ನ ಗುಣಪಡಿಸುವುದರ ಜೊತೆಗೆ ಪೇಷಂಟ್ ನ ಮೂಡ್ ಅನ್ನು ಸುಧಾರಿಸುವುದನ್ನು ಗಮನಿಸುತ್ತಾರೆ, ಆ ಎರಡು ಮಾತ್ರೆಗಳಲ್ಲಿ ಇಪ್ರೋನೈಜಿಡ್ ಕೂಡ ಒಂದು, ಇದಕ್ಕಿಂತ ಮೊದಲು ವಿಜ್ಞಾನಿಗಳು ಮನಸ್ಸನ್ನು ಸುಧಾರಿಸಲು ಸೈಕೋಥೆರಪಿ ಅನ್ನು ಮಾತ್ರ ನಂಬಿಕೊಂಡಿದ್ದರು ಆದ್ರೆ ಈ ಮಾತ್ರೆಗಳು ಮೂಡ್ ಅನ್ನು ಸುಧಾರಿಸುವುದನ್ನ ಕಂಡು ಮಾತ್ರೆಗಳಿಂದ ಲು ಕೂಡ ಮಾನಸಿಕ ಖಿನ್ನತೆ ಅನ್ನು ಕಡಿಮೆ ಮಾಡಬಹುದು ಎಂದು ಯೋಚಿಸುತ್ತಾರೆ  ಇದೆ ರೀತಿ ಇನ್ನೊಂದು ಮಾತ್ರೆಯಾದ ಇಮಿಪ್ರಮೈನ್ ಇದೊಂದು ಅಲರ್ಜಿಯ ವಿರುದ್ಧ ಹೋರಾಡಲು ಕಂಡು ಹಿಡಿಯಲಾಯಿತು ಈ ಮಾತ್ರೆಯನ್ನು 1956 ರಲ್ಲಿ ಸ್ವಿಸ್ ವೈದ್ಯರು ಇದರ ಟ್ರೈಯಲ್ ಮಾಡಬೇಕಾದರೆ ಈ ಮಾತ್ರೆ ತೆಗೆದು ಕೊಂಡವರ ಮೂಡ್ ಸುಧಾರಿಸುವುದನನ್ನು ಗಮನಿಸಿದರು  ಈ ಎರೆಡು ಮಾತ್ರೆಗಳು ಮಿದುಳಿನ ಮೊನೊಅಮೈನ್‌ಗಳು ಎಂಬ ನರಪ್ರೆಕ್ಷಕಗಳ ಮೇಲೆ ಪರಿಣಾಮ ಬೀರುವುದನ್ನು ಗಮನಿಸಿದರು ಇದರಿಂದ ಮಿದುಳಿನ ಕೆಮಿಸ್ಟ್ರಿ ಅಸಮತೋಲನ ಸಿದ್ಧಾಂತ ಹುಟ್ಟಿಕೊಂಡಿತು  ಈ ಮಾತ್ರೆಗಳು ಮಿದುಳಿನ ಮೊನೊಅಮೈನ್‌ಗಳ ಕೊರತೆಯನ್ನು ಸರಿದೂಗಿಸುವ ಮೂಲಕ ಮೂಡ್ ಅನ್ನು ಸುಧಾರಿಸುತ್ತಿದ್ದವು  ಆದರೆ ಈ ಮಾತ್ರೆಗಳು ಹಲವಾರು ...